ETV Bharat / state

ಜಾತಿ ಒಡೆಯಲು ಯತ್ನಿಸಿದವರು ಚುನಾವಣೆಯಲ್ಲಿ ನೆಗೆದು ಬಿದ್ದರು: ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ - ದಾವಣಗೆರೆ ಸುದ್ದಿ

ಜಾತಿ ಎತ್ತಿಕಟ್ಟಿದವರರು,ಜಾತಿ ಒಡೆಯಲು ಪ್ರಯತ್ನಿಸಿದವರು ಚುನಾವಣೆಯಲ್ಲಿ ನೆಗೆದು ಬಿದ್ದು ಹೋದರು. ಎಲ್ಲ ಜಾತಿ ಧರ್ಮವನ್ನು ಸ್ವಾಮಿಯವರು ಕಾಪಾಡುತ್ತಾರೆ. ನಾನು ಲಿಂಗಾಯಿತನು ಅಲ್ಲ,ವೀರಶೈವನು ಅಲ್ಲ, ಕುರುಬನು ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ, ಸಚಿವ ಕೆ.ಎಸ್​.ಈಶ್ವರಪ್ಪ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು.

v
author img

By

Published : Oct 7, 2019, 7:24 AM IST

ದಾವಣಗೆರೆ: ಜಾತಿ ಎತ್ತಿಕಟ್ಟಿದವರರು, ಜಾತಿ ಒಡೆಯಲು ಪ್ರಯತ್ನಿಸಿದವರು ಚುನಾವಣೆಯಲ್ಲಿ ನೆಗೆದು ಬಿದ್ದು ಹೋದರು. ಎಲ್ಲ ಜಾತಿ ಧರ್ಮವನ್ನು ಸ್ವಾಮಿಯವರು ಕಾಪಾಡುತ್ತಾರೆ. ನಾನು ಲಿಂಗಾಯಿತ ಅಲ್ಲ, ವೀರಶೈವನೂ ಅಲ್ಲ, ಕುರುಬ ಅಲ್ಲವೇ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ, ಸಚಿವ ಕೆ.ಎಸ್​.ಈಶ್ವರಪ್ಪ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು.

ಜಾತಿ ಒಡೆಯಲು ಪ್ರಯತ್ನಿಸಿದವರು ಚುನಾವಣೆಯಲ್ಲಿ ನೆಗೆದು ಬಿದ್ದರು..ಈಶ್ವರಪ್ಪ ವಾಗ್ದಾಳಿ

ದಾವಣಗೆರೆಯಲ್ಲಿ ನಡೆದ 7ನೇ ದಿನದ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಾತಿ ಎತ್ತಿಕಟ್ಟುವವರು ಮನುಷ್ಯರಲ್ಲ. ಜಾತಿ ವಿಚಾರ ಎತ್ತಿಕಟ್ಟಿದರೆ ಆ ಜಾತಿಯವರೆಲ್ಲಾ ವೋಟು ಕೊಡುತ್ತಾರೆ ಅಂದುಕೊಂಡಿದ್ದಾರೆ. ಜಾತಿ ಒಡೆಯಲು ಪ್ರಯತ್ನಿಸಿದವರು ಚುನಾವಣೆಯಲ್ಲಿ ನೆಗೆದು ಬಿದ್ದು ಹೋದರು. ಈಗ ತಪ್ಪು ಮಾಡಿದ್ದೇವೆ ಎಂದು ಪಶ್ಚಾತ್ತಾಪದ ಮಾತನಾಡುತ್ತಿದ್ದಾರೆ. ಅವರಿಗೆ ಜಗದ್ಗುರುಗಳು ಬೇರೆ ಮಾಡಬೇಡಿ ಎಂದು ಹೇಳಿದ್ರು. ಆದರೂ ಕೇಳಲಿಲ್ಲ. ಇಂತಹ ಧರ್ಮ ಒಡೆಯುವಂತ, ಬೆಂಕಿ ಹಚ್ಚುವಂತ ಜನರನ್ನು ದೂರವಿಡಬೇಕು ಎಂದು ವಾಗ್ದಾಳಿ ನಡೆಸಿದರು.

ಅಡ್ಡ ಪಲ್ಲಕ್ಕಿಗೆ ವಿರೋಧಿಸಿದವರು ಸ್ವಾಮೀಜಿ, ಶಾಪ ಕೊಡುತ್ತೇನೆ ಎಂದ ಮೇಲೆ ಬಗ್ಗಿದರು

ಅಡ್ಡಪಲ್ಲಕ್ಕಿ ಉತ್ಸವವನ್ನು ಸಮರ್ಥಿಸಿಕೊಂಡ ಈಶ್ವರಪ್ಪ, ನಿನಗೆ ಇಷ್ಟ ಇಲ್ಲಾ ಅಂದ್ರೆ ಬೆತ್ತಲೆ ಹೋಗಪ್ಪ. ನಮ್ಮ ಆಚಾರ ನಮ್ಮ ಇಷ್ಟ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿವಿದಿದ್ದಾರೆ. ಅಂದಿನ ಸರ್ಕಾರ ಅಡ್ಡಪಲ್ಲಕ್ಕಿಗೆ ವಿರೋಧ ವ್ಯಕ್ತಪಡಿಸಿತ್ತು. ಆಗ ಅಡ್ಡಪಲ್ಲಕ್ಕಿ ಪರ್ಮಿಷನ್ ಕೊಡಲಿಲ್ಲ ಎಂದು ಸ್ವಾಮೀಜಿಯವರು ಸಿಎಂ ಮನೆ ಮುಂದೆ ಧರಣಿ ನಡೆಸಿ,ಶಾಪ ಕೊಡುತ್ತೇನೆ ಎಂದ ಮೇಲೆ ಪರ್ಮಿಷನ್ ಕೊಟ್ಟರು ಎಂದು ವಾಗ್ದಾಳಿ ನಡೆಸಿದರು.

ಸ್ವಾಮೀಜಿಗಳು ನೀವೇನು ಹನಿಮೂನ್​ ಮಾಡಲ್ಲ

ಇನ್ನು, ದಸರಾ ಧರ್ಮ ಸಮ್ಮೇಳನವನ್ನು ಶಿವಮೊಗ್ಗದಲ್ಲಿ ಆಯೋಜನೆ ಮಾಡಿ ಬಹಳ ವರ್ಷಗಳೇ ಕಳೆದವು. ಮತ್ತೆ ಕಾರ್ಯಕ್ರಮ ಆಯೋಜನೆ ಮಾಡಬೇಕು. ಯಾಕೆ ನಮ್ಮ ಮೇಲೆ ಸ್ವಾಮೀಜಿಗಳಿಗೆ ಏನಾದ್ರು ಕೋಪಾನಾ ಎನ್ನುವುದು ಗೊತ್ತಾಗುತ್ತಿಲ್ಲ. ಶ್ರೀಗಳು ರಾಜ್ಯವನ್ನು ಸುತ್ತಾಡಬೇಕು. ಅದು ಬಿಟ್ಟು ನೀವೇನು ಮದುವೆ ಮಾಡಿಕೊಂಡಿಲ್ಲ. ಹನಿಮೂನ್​ಗೆ ಹೋಗಲ್ಲ. ಹೀಗಾಗಿ ಧರ್ಮ ಜಾಗೃತಿ ಮಾಡಬೇಕು ಎಂದು ರಂಭಾಪುರಿ ಜಗದ್ಗುರಗಳ ಸಮ್ಮುಖದಲ್ಲಿಯೇ ವಿವಾದದ ಮಾತುಗಳನ್ನಾಡಿ ನಂತರ ತಪ್ಪಿದ್ದರೆ ಕ್ಷಮಿಸಿ ಎಂದು ಕ್ಷಮೆ ಕೋರಿದರು.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಜಾತಿ ಎತ್ತಿಕಟ್ಟಿದವರರು ,ಜಾತಿ ಒಡೆಯಲು ಪ್ರಯತ್ನಿಸಿದವರು ಚುನಾವಣೆಯಲ್ಲಿ ನೆಗೆದು ಬಿದ್ದು ಹೋದರು, ಎಲ್ಲ ಜಾತಿ ಧರ್ಮವನ್ನು ಸ್ವಾಮಿಯವರು ಕಾಪಾಡುತ್ತಾರೆ, ನಾನು ಲಿಂಗಾಯಿತನು ಅಲ್ಲ, ವೀರಶೈವನು ಅಲ್ಲ, ಕುರುಬನು ಅಲ್ಲ ಎಂದು ಮಾಜಿ ಸಿಎಂ ವಿರುದ್ದ ಸಚಿವ ಕೆಎಸ್ ಈಶ್ವರಪ್ಪ, ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ..

ದಾವಣಗೆರೆಯಲ್ಲಿ ನಡೆದ 7ನೇ ದಿನದ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇನ್ನೊಂದು ಜಾತಿ ಎತ್ತಿಕಟ್ಟುವವರು ಮನುಷ್ಯರಲ್ಲ, ಜಾತಿ ವಿಚಾರ ಎತ್ತಿಕಟ್ಟಿದರೆ ಆ ಜಾತಿಯವರೆಲ್ಲಾ ವೋಟು ಕೊಡುತ್ತಾರೆ ಎಂದು ಮಾಡಿದ್ದಾರೆ. ಜಾತಿ ಎತ್ತಿಕಟ್ಟಿ ಜಾತಿ ಹೊಡೆಯಲು ಹೋದರು ಆದ್ರೆ ಕಳೆದ ಚುನಾವಣೆಯಲ್ಲಿ ನೆಗೆದು ಬಿದ್ದು ಹೋದರು, ಈಗ ತಪ್ಪು ಮಾಡಿದ್ದೇವೆ ಎಂದು ಪಶ್ಚಾತ್ತಾಪದ ಮಾತನಾಡುತ್ತಿದ್ದಾರೆ. ಅವರಿಗೆ ಜಗದ್ಗುರುಗಳು ಹೇಳಿದ್ರು ಬೇರೆ ಮಾಡಬೇಡಿ ಎಂದು ಆದ್ರು ಕೇಳಲಿಲ್ಲ. ಇಂತಹ ಧರ್ಮ ಒಡೆಯುವಂತ, ಬೆಂಕಿ ಹಚ್ಚುವಂತ ಜನರನ್ನು ದೂರವಿಡಬೇಕು ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಅಡ್ಡ ಪಲ್ಲಕ್ಕಿಗೆ ವಿರೋಧಿಸಿದವರು ಬಗ್ಗಿದರು

ನಿನಗೆ ಇಷ್ಟ ಇಲ್ಲಾ ಅಂದ್ರೆ ಬೆತ್ತಲೆ ಹೋಗಪ್ಪ ನಮ್ಮ ಆಚಾರ ನಮ್ಮ ಇಷ್ಟ ಎಂದು ಅಡ್ಡಪಲ್ಲಕ್ಕಿ ಉತ್ಸವವನ್ನು ಕೆ ಎಸ್ ಈಶ್ವರಪ್ಪ ಸಮರ್ಥಿಸಿಕೊಂಡು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನವರಿಗೆ ತಿವಿದಿದ್ದಾರೆ.

ಅಡ್ಡಪಲ್ಲಕ್ಕಿ ಉತ್ಸವವನ್ನು ವಿರೋಧ ಮಾಡುವವರ ವಿರುದ್ಧ ವಾಗ್ದಾಳಿ ನಡೆಸಿದ್ರು. ಅಂದಿನ ಸರ್ಕಾರ ಅಡ್ಡಪಲ್ಲಕ್ಕಿಗೆ ವಿರೋಧ ವ್ಯಕ್ತಪಡಿಸಿತ್ತು, ಆಗ ಅಡ್ಡಪಲ್ಲಕ್ಕಿ ಪರ್ಮಿಷನ್ ಕೊಡಲಿಲ್ಲ ಎಂದು ಸ್ವಾಮೀಜಿಯವರು ಸಿ ಎಂ ಮನೆ ಮುಂದೆ ಧರಣಿ ನಡೆಸಿ ಶಾಪ ಕೊಡುತ್ತೇನೆ ಎಂದ ಮೇಲೆ ಪರ್ಮಿಷನ್ ಕೊಟ್ಟುಬಿಟ್ಟರು ಎಂದು ಧರ್ಮ ಸಮ್ಮೇಳನದಲ್ಲಿ ಸಿದ್ದರಾಮಯ್ಯನ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ವಾಮಿಜಿಗಳು ನೀವೇನು ಹನಿಮೂನ ಮಾಡಲ್ಲ..

ಇನ್ನು ದಸರಾ ಧರ್ಮ ಸಮ್ಮೇಳನವನ್ನು ಶಿವಮೊಗ್ಗದಲ್ಲಿ ಆಯೋಜನೆ ಮಾಡಿ ಬಹಳ ವರ್ಷಗಳೇ ಕಳೆದವು , ಮತ್ತೆ ಕಾರ್ಯಕ್ರಮ ಆಯೋಜನೆ ಮಾಡಬೇಕು ಯಾಕೇ ನಮ್ಮ ಮೇಲೆ ಏನಾದ್ರು ಕೋಪಾನಾ ಸ್ವಾಮೀಜಿಗಳಿಗೆ ಎನ್ನುವುದು ಗೊತ್ತಾಗುತ್ತಿಲ್ಲ.. ಶ್ರೀಗಳು ರಾಜ್ಯವನ್ನು ಸುತ್ತಾಡಬೇಕು. ಅದು ಬಿಟ್ಟು ನೀವೇನು ಮದುವೆ ಮಾಡಿಕೊಂಡಿಲ್ಲ, ಹನಿಮೂನ್ ಗೆ ಹೋಗಲ್ಲ, ಹೀಗಾಗಿ ಧರ್ಮ ಜಾಗೃತಿ ಮಾಡಬೇಕು ಎಂದು ರಂಭಾಪುರಿ ಜಗದ್ಗುರಗಳ ಸಮ್ಮುಖದಲ್ಲಿಯೇ ವಿವಾದದ ಮಾತುಗಳನ್ನಾಡಿ ನಂತರ ತಪ್ಪಿದ್ದರೆ ಕ್ಷಮಿಸಿ ಎಂದು ಕ್ಷಮೆ ಕೋರಿದರು.

ಪ್ಲೊ..

ಬೈಟ್: ಕೆ ಎಸ್ ಈಶ್ವರಪ್ಪ.. ಸಚಿವರು..
         
Body:(ಸ್ಟ್ರಿಂಜರ್; ಮಧುದಾವಣಗೆರೆ)

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.