ದಾವಣಗೆರೆ: ಸಮಾಜದ ಸ್ವಾಸ್ಥ್ಯ ಕದಡುವ ರೀತಿಯಲ್ಲಿ ಮಾತನಾಡಿಲ್ಲ. ಕೆಪಿಸಿಸಿ ಮುಖಂಡರು ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನ ಮೇಲೆ ಎಫ್ ಐಆರ್ ದಾಖಲಿಸಲಿ. ಎಲ್ಲದಕ್ಕೂ ಸಿದ್ದನಿದ್ದು, ನಿಜವಾಗಿಯೂ ತಪ್ಪು ಮಾಡಿದ್ದು ಸಾಬೀತಾದರೆ ನನ್ನನ್ನು ನೇಣಿಗೆ ಏರಿಸಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ನಾನು ತಪ್ಪು ಮಾಡಿದ್ದು ಸಾಬೀತಾದರೆ ನೇಣಿಗೆ ಏರಿಸಲಿ: ಎಂ. ಪಿ. ರೇಣುಕಾಚಾರ್ಯ - ಎಂ. ಪಿ. ರೇಣುಕಾಚಾರ್ಯ
ನನ್ನ ವಿರುದ್ಧ ಟೀಕೆ ಟಿಪ್ಪಣಿ ಮಾಡಿದರೆ ತಲೆಕೆಡಿಸಿಕೊಳ್ಳಲ್ಲ. ನನ್ನನ್ನು ನಿಂದಿಸಿದರೆ ನನಗೆ ಶ್ರೇಯಸ್ಸು ಅಂದುಕೊಂಡಿದ್ದೇನೆ. ಹೋರಾಟವೇ ನನ್ನ ಬದುಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಎಂ. ಪಿ. ರೇಣುಕಾಚಾರ್ಯ