ETV Bharat / state

ಚುನಾವಣಾ ಪ್ರಚಾರದ ವೇಳೆ ಜೇನು ದಾಳಿ: ದಾವಣಗೆರೆಯಲ್ಲಿ ಅಭ್ಯರ್ಥಿ ಅಸ್ವಸ್ಥ

ಆಂಜನೇಯ ಮಿಲ್ ಬಡಾವಣೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಆವರಗೆರೆ ವಾಸು ಅಲಿಯಾಸ್ ವಸಂತಕುಮಾರ್ ಚುನಾವಣಾ ಪ್ರಚಾರಕ್ಕೆ ಬೆಂಬಲಿಗರ ಜೊತೆ ತೆರಳಿದ್ದರು. ಈ ವೇಳೆ ಜೇನು ಹುಳುಗಳು ದಾಳಿ ನಡೆಸಿವೆ.

ಮೋತಿನಗರದಲ್ಲಿ ಜೇನು ದಾಳಿ
author img

By

Published : Nov 8, 2019, 5:50 PM IST

ದಾವಣಗೆರೆ: ಚುನಾವಣಾ ಪ್ರಚಾರದ ವೇಳೆ ಪಕ್ಷೇತರ ಅಭ್ಯರ್ಥಿ ಮೇಲೆ ಜೇನು ಹುಳುಗಳ ಹಿಂಡು ದಾಳಿ ನಡೆಸಿದ ಘಟನೆ ಮೋತಿನಗರದಲ್ಲಿ ನಡೆದಿದೆ.

31ನೇ ವಾರ್ಡ್​ನ ಎಸ್​ಒಜಿ ಕಾಲೋನಿಯ ಆಂಜನೇಯ ಮಿಲ್ ಬಡಾವಣೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಆವರಗೆರೆ ವಾಸು ಅಲಿಯಾಸ್ ವಸಂತಕುಮಾರ್ ಚುನಾವಣಾ ಪ್ರಚಾರಕ್ಕೆ ಬೆಂಬಲಿಗರ ಜೊತೆ ತೆರಳಿದ್ದರು. ಈ ವೇಳೆ ಜೇನು ಹುಳುಗಳು ದಾಳಿ ಮಾಡಿವೆ.

ಮೋತಿನಗರದಲ್ಲಿ ಜೇನು ದಾಳಿ

ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಆವರಗೆರೆ ವಾಸು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Intro:KN_DVG_01_08_JENU DALI_SCRIPT_7203307

REPORTER : YOGARAJA G. H.

ಚುನಾವಣಾ ಪ್ರಚಾರದ ವೇಳೆ ಪಕ್ಷೇತರ ಅಭ್ಯರ್ಥಿ ಮೇಲೆ ದಾಳಿ ನಡೆಸಿದ್ದು ಯಾರು ಗೊತ್ತಾ...?

ದಾವಣಗೆರೆ : ಚುನಾವಣೆ ಪ್ರಚಾರದ ವೇಳೆ ಪಕ್ಷೇತರ ಅಭ್ಯರ್ಥಿ ಮೇಲೆ ಜೇನು ಹಿಂಡು ದಾಳಿ ನಡೆಸಿದ ಘಟನೆ ಮೋತಿನಗರದಲ್ಲಿ ನಡೆದಿದೆ.

31 ನೇ ವಾರ್ಡ್ ನ ಎಸ್ ಒ ಜಿ ಕಾಲೋನಿ, ಆಂಜನೇಯ ಮಿಲ್ ಬಡಾವಣೆಯಿಂದ ಪಕ್ಷೇತರರಾಗಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಆವರಗೆರೆ ವಾಸು ಅಲಿಯಾಸ್ ವಸಂತಕುಮಾರ್
ಚುನಾವಣಾ ಪ್ರಚಾರಕ್ಕೆ ಬೆಂಬಲಿಗರ ಜೊತೆ ತೆರಳಿದ್ದರು. ಈ ವೇಳೆ ಜೇನುಗಳು ದಾಳಿ ನಡೆಸಿವೆ.

ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಆವರಗೆರೆ ವಾಸು ತೀವ್ರವಾಗಿ ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಅವರಿಗೆ ಚಿಕಿತ್ಸೆ
ನೀಡಿದ್ದು, ಸುಧಾರಿಸಿಕೊಳ್ಳುತ್ತಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಪ್ರಾಣಕ್ಕೆ ಅಪಾಯ ಬರಬಹುದಿತ್ತು. ಆದ್ರೆ, ಈಗ ವಾಸು ಹುಷಾರಾಗಿದ್ದಾರೆ. ಸ್ವಲ್ಪ ಅಸ್ವಸ್ಥರಾಗಿದ್ದು, ಸದ್ಯದಲ್ಲೇ
ಚೇತರಿಸಿಕೊಳ್ಳಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆವರಗೆರೆ ವಾಸು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸಿಪಿಎಂ ಮುಖಂಡರು ಆಗಮಿಸಿ ಆರೋಗ್ಯ ವಿಚಾರಿಸಿದರು.

Body:KN_DVG_01_08_JENU DALI_SCRIPT_7203307

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.