ETV Bharat / state

ಬಿಜೆಪಿ ಶಾಸಕ ಎಸ್ಎ ರವೀಂದ್ರನಾಥ್ ಅಳಿಯನಿಗೆ ಸೋಲು - ದಾವಣಗೆರೆ ಲೆಟೆಸ್ಟ್ ನ್ಯೂಸ್

ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಾಜಿ ಸಚಿವ ಮತ್ತು ಹಾಲಿ ಬಿಜೆಪಿ ಶಾಸಕ ಎಸ್.ಎ. ರವೀಂದ್ರನಾಥ್ ಅಳಿಯನಿಗೆ ಸೋಲಾಗಿದೆ.

ಮಾಜಿ ಸಚಿವ, ಬಿಜೆಪಿ ಹಾಲಿ ಶಾಸಕ ಎಸ್ಎ ರವೀಂದ್ರನಾಥ್ ಅಳಿಯನಿಗೆ ಸೋಲು
Former Minister Ravindra son-in- law defeated in Gram Panchayat election
author img

By

Published : Dec 30, 2020, 1:33 PM IST

ದಾವಣಗೆರೆ: ಮಾಜಿ ಸಚಿವ ಮತ್ತು ಹಾಲಿ ಬಿಜೆಪಿ ಶಾಸಕ ಎಸ್.ಎ. ರವೀಂದ್ರನಾಥ್ ಅಳಿಯನಿಗೆ ಗ್ರಾಪಂ ಚುನಾವಣೆಯಲ್ಲಿ ಸೋಲಾಗಿದೆ.

ಮಾಜಿ ಸಚಿವ, ಬಿಜೆಪಿ ಹಾಲಿ ಶಾಸಕ ಎಸ್ಎ ರವೀಂದ್ರನಾಥ್ ಅಳಿಯನಿಗೆ ಸೋಲು

ಮಾಜಿ ಸಚಿವ ರವಿಂದ್ರನಾಥ್ ಅಳಿಯ ನಾಗರಾಜ್ ಅವರು ನವೀನ್ ಎಂಬ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದಾರೆ. ತಾಲೂಕಿನ ಕಕ್ಕರಗೋಳ ಗ್ರಾಪಂ ದ ಕೋಡಿಹಳ್ಳಿ ಕ್ಷೇತ್ರದಿಂದ ನಾಗರಾಜ್ ಸ್ಪರ್ಧಿಸಿದ್ದು, ನಾಗರಾಜ್​ರವರ ಪ್ರತಿಸ್ಪರ್ಧಿ ನವೀನ್ 390 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು.

ಓದಿ : ಮೂರು ದಿನಗಳ ಹಿಂದಷ್ಟೇ ಮೃತಪಟ್ಟಿದ್ದ ಅಭ್ಯರ್ಥಿಗೆ ಭರ್ಜರಿ ಗೆಲುವು

ಇತ್ತ ಎಸ್.ಎ. ರವಿಂದ್ರನಾಥ್​​​ ಅವರ ಅಳಿಯ ನಾಗರಾಜ್​​​ರವರು 305 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಕಳೆದ ಬಾರಿ ಕಕ್ಕರಗೊಳ ಗ್ರಾಪಂ ಚುನಾವಣೆಯಲ್ಲಿ ಕೋಡಿಹಳ್ಳಿ ಕ್ಷೇತ್ರದಿಂದ ನಾಗರಾಜ್ ಗೆಲುವುದು ಸಾಧಿಸಿದ್ದು, 85 ಮತಗಳಿಂದ ಸೋಲನ್ನಪ್ಪಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.