ETV Bharat / state
ಸ್ತ್ರೀ - ಪುರುಷರಿಬ್ಬರೂ ಜೊತೆಯಾಗಿ ಕೊಡುಗೆ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ; ರಮಾದೇವಿ - ಹರಿಹರ ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರಾರಂಭೋತ್ಸವ
ಸ್ತ್ರೀ ಪುರುಷರಿಬ್ಬರೂ ಜೊತೆಯಾಗಿ ಕೊಡುಗೆ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ನೂರಾರು ವರ್ಷಗಳಿಂದ ದೇಶದ ಅಭಿವೃದ್ಧಿಗಾಗಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಮಹಿಳಾ ಸಂಘದ ಗೌರವ ಅಧ್ಯಕ್ಷೆ ರಮಾದೇವಿ ಹೇಳಿದರು.
ಹರಿಹರ ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರಾರಂಭೋತ್ಸವ
By
Published : Jan 21, 2020, 8:31 PM IST
ದಾವಣಗೆರೆ: ಸ್ತ್ರೀ ಪುರುಷರಿಬ್ಬರೂ ಜೊತೆಯಾಗಿ ಕೊಡುಗೆ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ನೂರಾರು ವರ್ಷಗಳಿಂದ ದೇಶದ ಅಭಿವೃದ್ಧಿಗಾಗಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಮಹಿಳಾ ಸಂಘದ ಗೌರವ ಅಧ್ಯಕ್ಷೆ ರಮಾದೇವಿ ಹೇಳಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಹರಿಹರ ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರಾರಂಭೋತ್ಸವ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರ 186 ನೇ ಜನ್ಮ ದಿನವನ್ನ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ನಾಣ್ಯದ ಎರಡು ಮುಖಗಳಂತಿರುವ ಸ್ತ್ರೀ ಪುರುಷರಿಬ್ಬರೂ ಕೊಡುಗೆ ನೀಡಬೇಕು. ಅನೇಕ ವರ್ಷಗಳಿಂದ ಸ್ತ್ರೀ ಸಮಾನತೆಗಾಗಿ ಹೋರಾಟಗಳು ನಡೆಯುತ್ತಿದ್ದು, ಸ್ತ್ರೀ ಸಮಾನತೆ ಮಹಿಳೆಗೆ ದೊರೆತಾಗ ಮಾತ್ರ ದೇಶದ ಅಭಿವೃದ್ಧಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಅಧ್ಯಕ್ಷೆ ಡಾ. ಲತಾ ಮುಳ್ಳೂರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಜವಾಬ್ದಾರಿ ಶಿಕ್ಷಕ- ಶಿಕ್ಷಕಿಯರ ಮೇಲಿದ್ದು, ಮುಖ್ಯವಾಗಿ ಶಿಕ್ಷಕಿಯರು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ಕರೆ ಕೊಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಮಾತನಾಡಿ, ಇಂದು ರಚನೆಯಾದ ಸಂಘವನ್ನು ಉಳಿಸಿಕೊಂಡು ಹೋಗಲು ಪದಾಧಿಕಾರಿಗಳು ಹಾಗೂ ಸದಸ್ಯರುಗಳ ತಾಳ್ಮೆ, ತ್ಯಾಗ ಹಾಗೂ ಸೇವಾ ಮನೋಭಾವವು ಬಹಳ ಮುಖ್ಯವಾಗಿದೆ ಎಂದರು.

Intro:ಸ್ತ್ರೀ, ಪುರುಷರಿಬ್ಬರೂ ಜೊತೆಯಾಗಿ ಕೊಡುಗೆ ನೀಡಿದಾಗ ದೇಶದ ಅಭಿವೃದ್ಧಿ ಸಾಧ್ಯ ; ರಮಾದೇವಿ
intro:
ಹರಿಹರ: ಸ್ತ್ರೀ ಪುರುಷರಿಬ್ಬರೂ ಜೊತೆಯಾಗಿ ಕೊಡುಗೆ ನೀಡಿದಾಗ ದೇಶದ ಅಭಿವೃದ್ಧಿ ಸಾಧ್ಯ, ನೂರಾರು ವರ್ಷಗಳಿಂದ ದೇಶದ ಅಭಿವೃದ್ಧಿಗಾಗಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಮಹಿಳಾ ಸಂಘದ ಗೌರವ ಅಧ್ಯಕ್ಷೆ ರಮಾದೇವಿ ಹೇಳಿದರು.
body:
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಹರಿಹರ ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರಾರಂಭೋತ್ಸವ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರ ೧೮೯ ನೇ ಜನ್ಮ ದಿನಾಚರಣೆ ಹಾಗು ಶೈಕ್ಷಣಿಕ ಕಾರ್ಯಾಗಾರದ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ನಾಣ್ಯದ ಎರಡು ಮುಖಗಳಂತಿರುವ ಸ್ತ್ರೀ ಪುರುಷರಿಬ್ಬರೂ ಕೊಡುಗೆ ನೀಡಬೇಕು.ಅನೇಕ ವರ್ಷಗಳಿಂದ ಸ್ತ್ರೀ ಸಮಾನತೆಗಾಗಿ ಹೋರಾಟಗಳು ನಡೆಯುತ್ತಿದ್ದು ಸ್ತ್ರೀ ಸಮಾನತೆ ಮಹಿಳೆಗೆ ದೊರೆತಾಗ ಮಾತ್ರ ದೇಶದ ಅಭಿವೃದ್ಧಿ ಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಅಧ್ಯಕ್ಷೆ ಡಾ. ಲತಾ ಮುಳ್ಳೂರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಜವಾಬ್ದಾರಿ ಶಿಕ್ಷಕ ಶಿಕ್ಷಕಿಯರ ಮೇಲಿದ್ದು, ಮುಖ್ಯವಾಗಿ ಶಿಕ್ಷಕಿ ಯರು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ಕರೆ ಕೊಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಮಾತನಾಡಿ ಇಂದು ರಚನೆಯಾದ ಸಂಘವನ್ನು ಉಳಿಸಿಕೊಂಡು ಹೋಗಲು ಪದಾಧಿಕಾರಿಗಳು ಹಾಗೂ ಸದಸ್ಯರು ಗಳ ತಾಳ್ಮೆ, ತ್ಯಾಗ ಹಾಗೂ ಸೇವಾ ಮನೋಭಾವವು ಬಹಳ ಮುಖ್ಯವಾಗಿದ್ದು ಎಲ್ಲರೂ ಅದನ್ನು ಬೆಳೆಸಿ ಕೊಂಡು ಹೋಗುಲು ಮಾರ್ಮಿಕವಾಗಿ ಹೇಳಿದರು.
ಹರಿಹರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್ ಮಾತನಾಡುತ್ತಾ ಸಂಘದ ರೂಪುರೇಷೆಗಳು,ಸಂಘದ ಬಲವರ್ಧನೆ ಬಗ್ಗೆ ಮತ್ತು ಓPS ನೌಕರರ ಉಳಿವಿಗಾಗಿ ನಮ್ಮ ಎಲ್ಲಾ ಸಂಘಗಳು ಒಗ್ಗಟ್ಟಾಗಿ ಒಂದಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆಯ ಚಿಂತನೆ ನಡೆಸುವ ಬಗ್ಗೆ ಒತ್ತಿ ಹೇಳಿದರು.
conclusion:
ಈ ಸಮಯದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಉಪಾಧ್ಯಕ್ಷೆ ಜಯಮ್ಮ ಬಸವಲಿಂಗಪ್ಪ, ಸಂಘದ ಜಿಲ್ಲಾ ಅಧ್ಯಕ್ಷೆ ಪ್ರೇಮಾ, ಸಿ.ಪದ್ಮಾ, ಎನ್. ಪ್ರೇಮ, ಸಾಕಮ್ಮ,ರೇಣುಕಮ್ಮ, ಸೈಯದ್ ನಜೀರ್ ಅಹಮದ್, ಮಂಜಪ್ಪ ಬಿದರಿ, ಇಮ್ತಿಯಾಜ್,ಸಿದ್ಧಪ್ಪ ಸಂಗಣ್ಣನವರ್, ವೀರಣ್ಣ, ಡಿ.ಟಿ. ತಿಪ್ಪಣ್ಣರಾಜ್, ರೇವಣಸಿದ್ದಪ್ಪ ಅಂಗಡಿ, ಪುಷ್ಪಾವತಿ,ರಾಜಪ್ಪ,ಎಂ.ಸಿ.ಜ್ಯೋತಿ, ಸುನೀತಾ, ಉಮಾದೇವಿ, ರೇಣುಕಮ್ಮ, ಸುಜಾತಾ, ಸುರೇಖಾ, ಶೋಭಾ,ಶಾಂತಾ, ಶೈಲಜಾ ಮತ್ತು ಇತರರು ಉಪಸ್ಥಿತರಿದ್ದರು.
Body:ಸ್ತ್ರೀ, ಪುರುಷರಿಬ್ಬರೂ ಜೊತೆಯಾಗಿ ಕೊಡುಗೆ ನೀಡಿದಾಗ ದೇಶದ ಅಭಿವೃದ್ಧಿ ಸಾಧ್ಯ ; ರಮಾದೇವಿ

Conclusion: