ETV Bharat / state

ದೇಶ ಕಾಯೋ ಯೋಧನಿಗೆ ಈ ಗ್ರಾಮದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್​​​​ - undefined

ದಾವಣಗೆರೆ: ದೇಶ ಕಾಯೋ ಯೋಧನಿಗೆ ಈ ಗ್ರಾಮದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್​. ಇದೆಲ್ಲ ಸಾಮಾನ್ಯ ಮದುವೆಯ ದೃಶ್ಯಗಳು ಎಂದು ಭಾವಿಸಿದ್ರೆ ನಿಮ್ಮ ಊಹೆ ತಪ್ಪು. ಸರಳವಾಗಿ ನಡೆದರೂ ಸಾಕಷ್ಟು ವಿಶೇಷಗಳಿಗೆ ಈ ಮದುವೆ ಸಾಕ್ಷಿ ಆಯ್ತು. ಜಗಳೂರು ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿಯಲ್ಲಿ ನಡೆದ ಯೋಧ ಕಾಟಪ್ಪರ ಮದುವೆ ಮಾದರಿ ವಿವಾಹವೇ ಆಗಿತ್ತು. ಇಡೀ ಗ್ರಾಮಸ್ಥರೇ ಸೇರಿ ಇಂತದೊಂದು ಪರಿಸರ ಸ್ನೇಹಿ ವಿವಾಹವನ್ನ ನೇರವೇರಿಸಿದ್ದಾರೆ. ಈ ವಿಶೇಷ ವಿವಾಹ ಮಹೋತ್ಸವಕ್ಕೆ ಮರುಘಾ ಮಠದ ಶ್ರೀಗಳು ಸಾಕ್ಷಿಯಾದ್ರು. ಇನ್ನು ಇದೇ ವೇಳೆ ಯೋಧನ ಪರಿಸರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಗೊಲ್ಲರಹಟ್ಟಿ ಗ್ರಾಮಸ್ಥರು ಪ್ರತಿಜ್ಞೆ ಮಾಡಿದ್ರು.

ಯೋಧನಿಗೆ ಈ ಗ್ರಾಮದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್
author img

By

Published : May 7, 2019, 9:10 PM IST

Updated : May 8, 2019, 1:54 PM IST

ದಾವಣಗೆರೆ: ದೇಶ ಕಾಯೋ ಯೋಧನಿಗೆ ಈ ಗ್ರಾಮದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್​. ಇದೆಲ್ಲ ಸಾಮಾನ್ಯ ಮದುವೆಯ ದೃಶ್ಯಗಳು ಎಂದು ಭಾವಿಸಿದ್ರೆ ನಿಮ್ಮ ಊಹೆ ತಪ್ಪು. ಸರಳವಾಗಿ ನಡೆದರೂ ಸಾಕಷ್ಟು ವಿಶೇಷಗಳಿಗೆ ಈ ಮದುವೆ ಸಾಕ್ಷಿ ಆಯ್ತು. ಜಗಳೂರು ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿಯಲ್ಲಿ ನಡೆದ ಯೋಧ ಕಾಟಪ್ಪರ ಮದುವೆ ಮಾದರಿ ವಿವಾಹವೇ ಆಗಿತ್ತು. ಇಡೀ ಗ್ರಾಮಸ್ಥರೇ ಸೇರಿ ಇಂತದೊಂದು ಪರಿಸರ ಸ್ನೇಹಿ ವಿವಾಹವನ್ನ ನೇರವೇರಿಸಿದ್ದಾರೆ. ಈ ವಿಶೇಷ ವಿವಾಹ ಮಹೋತ್ಸವಕ್ಕೆ ಮರುಘಾ ಮಠದ ಶ್ರೀಗಳು ಸಾಕ್ಷಿಯಾದ್ರು. ಇನ್ನು ಇದೇ ವೇಳೆ ಯೋಧನ ಪರಿಸರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಗೊಲ್ಲರಹಟ್ಟಿ ಗ್ರಾಮಸ್ಥರು ಪ್ರತಿಜ್ಞೆ ಮಾಡಿದ್ರು.
Last Updated : May 8, 2019, 1:54 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.