ETV Bharat / state

ಮಳೆ ಹೊಡೆತಕ್ಕೆ ರಸ್ತೆಗಳು ಕುಸಿದಿರ್ತವೆ ಹುಷಾರು,, ಇಲ್ನೋಡಿ ಈ ಲಾರಿ ಸ್ಥಿತಿ.. - ಕಕ್ಕರಗೊಳ್ಳ - ಕಡ್ಲೆಬಾಳು ರಸ್ತೆ ಕುಸಿತ

ಕಕ್ಕರಗೊಳ್ಳ-ಕಡ್ಲೆಬಾಳು ರಸ್ತೆಯಲ್ಲಿನ ಮಣ್ಣು ಕುಸಿದ ಪರಿಣಾಮ ಲಾರಿಯೊಂದು ಕುಸಿದ ರಸ್ತೆಯೊಳಗೆ ಸಿಲುಕಿಕೊಂಡಿದೆ.

ಲಾರಿ
author img

By

Published : Oct 22, 2019, 4:52 PM IST

Updated : Oct 22, 2019, 8:57 PM IST

ದಾವಣಗೆರೆ: ತಾಲೂಕಿನ ಕಕ್ಕರಗೊಳ್ಳ-ಕಡ್ಲೆಬಾಳು ರಸ್ತೆ ಕುಸಿದಿದ್ದ ಪರಿಣಾಮ ಅದೇ ಮಾರ್ಗದಲ್ಲಿ ಲಾರಿಯೊಂದು ಸಂಚರಿಸುವಾಗ ಅದರೊಳಗೆ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

ಕುಸಿದ ರಸ್ತೆಯೊಳಗೆ ಸಿಲುಕಿದ ಲಾರಿ..

ಕಳೆದ ಎರಡು ದಿನಗಳಿಂದ ಮಳೆಯಾಗಿದ್ದು, ರಸ್ತೆಯಲ್ಲಿನ ಮಣ್ಣು ಕುಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಗುಂಡಿಯಲ್ಲಿ ಬಿದ್ದಿದ್ದ ಲಾರಿಯನ್ನು ಮೇಲಕ್ಕೆತ್ತಲಾಗಿದೆ. ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Intro:KN_DVG_22_ROAD KUSITHA_SCRIPT_03_7203307

ದಾವಣಗೆರೆ: ತಾಲೂಕಿನ ಕಕ್ಕರಗೊಳ್ಳ - ಕಡ್ಲೆಬಾಳು ರಸ್ತೆ ಕುಸಿದಿದೆ. ಲಾರಿಯೊಂದು ಈ ಮಾರ್ಗದಲ್ಲಿ ಬಂದಿದ್ದು, ಈ ವೇಳೆ ರಸ್ತೆ ಕುಸಿದ ಪರಣಾಮ ಇದರೊಳಗೆ ಲಾರಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

ಕಳೆದ ಎರಡು ದಿನಗಳಿಂದ ಮಳೆಯಾಗಿದ್ದು, ರಸ್ತೆಯಲ್ಲಿನ ಮಣ್ಣು ಕುಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಗುಂಡಿಯಲ್ಲಿ ಬಿದ್ದಿದ್ದ ಲಾರಿಯನ್ನು ಮೇಲಕ್ಕೆತ್ತಲಾಯಿತು. ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.Body:KN_DVG_22_ROAD KUSITHA_SCRIPT_03_7203307

ದಾವಣಗೆರೆ: ತಾಲೂಕಿನ ಕಕ್ಕರಗೊಳ್ಳ - ಕಡ್ಲೆಬಾಳು ರಸ್ತೆ ಕುಸಿದಿದೆ. ಲಾರಿಯೊಂದು ಈ ಮಾರ್ಗದಲ್ಲಿ ಬಂದಿದ್ದು, ಈ ವೇಳೆ ರಸ್ತೆ ಕುಸಿದ ಪರಣಾಮ ಇದರೊಳಗೆ ಲಾರಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

ಕಳೆದ ಎರಡು ದಿನಗಳಿಂದ ಮಳೆಯಾಗಿದ್ದು, ರಸ್ತೆಯಲ್ಲಿನ ಮಣ್ಣು ಕುಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಗುಂಡಿಯಲ್ಲಿ ಬಿದ್ದಿದ್ದ ಲಾರಿಯನ್ನು ಮೇಲಕ್ಕೆತ್ತಲಾಯಿತು. ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.Conclusion:
Last Updated : Oct 22, 2019, 8:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.