ETV Bharat / state

ಎಸ್ ಟಿ ಸಮುದಾಯಕ್ಕೆ ಶೇಕಡಾ 7.5 ಮೀಸಲಾತಿ ನೀಡಬೇಕು : ವಾಲ್ಮೀಕಿ ಶ್ರೀ

author img

By

Published : Jan 17, 2020, 2:15 PM IST

ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ‌ ಪೂರ್ವ ಸಿದ್ಧತಾ ಸಭೆ‌ ನಂತರ ಪ್ರತಿಕ್ರಿಯೆ ನೀಡಿದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಎಸ್ ಟಿ ಸಮುದಾಯಕ್ಕೆ ಶೇಕಡಾ 7.5 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ,  Valmiki swamiji
ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ

ದಾವಣಗೆರೆ: ಡಿಸಿಎಂ ಸ್ಥಾನ ತೆಗೆಯುವುದಾದರೆ ನಮ್ಮ ಅಭ್ಯಂತರವೇನಿಲ್ಲ. ಒಂದು ವೇಳೆ ನೀಡುವುದಾದರೆ ನಮ್ಮ ಸಮಾಜಕ್ಕೆ ನೀಡಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಪೀಠಾಧಿಪತಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.

ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ‌ ಪೂರ್ವ ಸಿದ್ಧತಾ ಸಭೆ‌ ನಂತರ ಪ್ರತಿಕ್ರಿಯೆ ನೀಡಿದ ಅವರು, ಎಸ್ ಟಿ ಸಮುದಾಯಕ್ಕೆ ಶೇಕಡಾ 7.5 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಸಿಎಂ ಅವರು ಎಸ್​ ಟಿ ಸಮುದಾಯಕ್ಕೆ ಮೀಸಲಾತಿ ನೀಡುತ್ತಾರೆ ಎಂಬ ಅಚಲವಾದ ನಂಬಿಕೆ ನಮಗಿದೆ ಎಂದರು.

ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ

ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಆಯೋಗ ರಚನೆಯಾಗಿತ್ತು. ಆದ್ರೆ, ‌ಬಿಜೆಪಿ ಸರ್ಕಾರ ಬಂದಾಗ ಆಯೋಗ ಕಾರ್ಯ ಮಾಡುತ್ತಿದೆ. ನಮ್ಮ ನಿಯೋಗ ನಾಗಮೋಹನ್ ದಾಸ್ ರವರನ್ನು ಭೇಟಿ ಮಾಡಿದ್ದು, ವಾಲ್ಮೀಕಿ ಜಾತ್ರೆ ನಂತರವಾದರೂ ನಮಗೆ ಮೀಸಲಾತಿ ನೀಡುತ್ತಾರೆ ಎನ್ನುವ ನಂಬಿಕೆ ಇದೆ.‌ ವರದಿ ಬರುವುದು ತುಂಬಾ ವಿಳಂಬವಾದ್ರೆ ಸಭೆ ನಡೆಸಿ‌ ನಂತರದ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Intro:KN_DVG_01_17_VALMEEKISHREE_SCRIPT_7203307

ಡಿಸಿಎಂ ಸ್ಥಾನ ತೆಗೆದ್ರೆ ಅಭ್ಯಂತರವಿಲ್ಲ, ನೀಡಿದ್ರೆ ನಮ್ಮ ಸಮಾಜಕ್ಕೆ ನೀಡಿ : ವಾಲ್ಮೀಕಿ ಶ್ರೀ ಬೇಡಿಕೆ...!

ದಾವಣಗೆರೆ: ಡಿಸಿಎಂ ಸ್ಥಾನ ತೆಗೆಯುವುದಾದರೆ ನಮ್ಮ ಅಭ್ಯಂತರವೇನಿಲ್ಲ. ಒಂದು ವೇಳೆ ನೀಡುವುದಾದರೆ ನಮ್ಮ ಸಮಾಜಕ್ಕೆ ನೀಡಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಪೀಠಾಧಿಪತಿ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.

ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ‌ ಪೂರ್ವ ಸಿದ್ದತಾ ಸಭೆ‌ ನಂತರ ಪ್ರತಿಕ್ರಿಯೆ ನೀಡಿದ ಅವರು, ಎಸ್ ಟಿ ಸಮುದಾಯಕ್ಕೆ ಶೇಕಡಾ 7.5 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಸಿಎಂ ಮೇಲೆ ಅಪಾರವಾದ ವಿಶ್ವಾಸ, ನಂಬಿಕೆ ಇದೆ. ಮೀಸಲಾತಿ ನೀಡುತ್ತಾರೆ ಎಂಬ ಅಚಲವಾದ ವಿಶ್ವಾಸ ಇದೆ ಎಂದ ಅವರು ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಆಯೋಗ ರಚನೆಯಾಗಿತ್ತು. ಆದ್ರೆ, ‌ಬಿಜೆಪಿ ಸರ್ಕಾರ ಬಂದಾಗ ಆಯೋಗ ಕಾರ್ಯ ಮಾಡುತ್ತಿದೆ. ನಮ್ಮ ನಿಯೋಗ ನಾಗಮೋಹನ್ ದಾಸ್ ರವರನ್ನು ಭೇಟಿ ಮಾಡಿದ್ದು, ವಾಲ್ಮೀಕಿ ಜಾತ್ರೆ ನಂತರವಾದರೂ ನಮಗೆ ಮೀಸಲಾತಿ ನೀಡುತ್ತಾರೆ ಎನ್ನುವ ನಂಬಿಕೆ ಇದೆ.‌ ವರದಿ ಬರುವುದು ತುಂಬಾ ವಿಳಂಬವಾದ್ರೆ ಸಭೆ ನಡೆಸಿ‌ ನಂತರದ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಬೈಟ್

ಪ್ರಸನ್ನನಾಂದಪುರಿ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪೀಠಾಧಿಪತಿBody:KN_DVG_01_17_VALMEEKISHREE_SCRIPT_7203307

ಡಿಸಿಎಂ ಸ್ಥಾನ ತೆಗೆದ್ರೆ ಅಭ್ಯಂತರವಿಲ್ಲ, ನೀಡಿದ್ರೆ ನಮ್ಮ ಸಮಾಜಕ್ಕೆ ನೀಡಿ : ವಾಲ್ಮೀಕಿ ಶ್ರೀ ಬೇಡಿಕೆ...!

ದಾವಣಗೆರೆ: ಡಿಸಿಎಂ ಸ್ಥಾನ ತೆಗೆಯುವುದಾದರೆ ನಮ್ಮ ಅಭ್ಯಂತರವೇನಿಲ್ಲ. ಒಂದು ವೇಳೆ ನೀಡುವುದಾದರೆ ನಮ್ಮ ಸಮಾಜಕ್ಕೆ ನೀಡಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಪೀಠಾಧಿಪತಿ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.

ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ‌ ಪೂರ್ವ ಸಿದ್ದತಾ ಸಭೆ‌ ನಂತರ ಪ್ರತಿಕ್ರಿಯೆ ನೀಡಿದ ಅವರು, ಎಸ್ ಟಿ ಸಮುದಾಯಕ್ಕೆ ಶೇಕಡಾ 7.5 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಸಿಎಂ ಮೇಲೆ ಅಪಾರವಾದ ವಿಶ್ವಾಸ, ನಂಬಿಕೆ ಇದೆ. ಮೀಸಲಾತಿ ನೀಡುತ್ತಾರೆ ಎಂಬ ಅಚಲವಾದ ವಿಶ್ವಾಸ ಇದೆ ಎಂದ ಅವರು ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಆಯೋಗ ರಚನೆಯಾಗಿತ್ತು. ಆದ್ರೆ, ‌ಬಿಜೆಪಿ ಸರ್ಕಾರ ಬಂದಾಗ ಆಯೋಗ ಕಾರ್ಯ ಮಾಡುತ್ತಿದೆ. ನಮ್ಮ ನಿಯೋಗ ನಾಗಮೋಹನ್ ದಾಸ್ ರವರನ್ನು ಭೇಟಿ ಮಾಡಿದ್ದು, ವಾಲ್ಮೀಕಿ ಜಾತ್ರೆ ನಂತರವಾದರೂ ನಮಗೆ ಮೀಸಲಾತಿ ನೀಡುತ್ತಾರೆ ಎನ್ನುವ ನಂಬಿಕೆ ಇದೆ.‌ ವರದಿ ಬರುವುದು ತುಂಬಾ ವಿಳಂಬವಾದ್ರೆ ಸಭೆ ನಡೆಸಿ‌ ನಂತರದ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಬೈಟ್

ಪ್ರಸನ್ನನಾಂದಪುರಿ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪೀಠಾಧಿಪತಿConclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.