ETV Bharat / state

ದಾವಣಗೆರೆಯಲ್ಲಿ 620 ಸೋಂಕಿತರು ಗುಣಮುಖ: 345 ಜನಕ್ಕೆ ಕೊರೊನಾ ಕನ್ಫರ್ಮ್​

ಜಿಲ್ಲೆಯಲ್ಲಿ ಈ ದಿನ ಕೊರೊನಾ ಸೋಂಕಿನಿಂದ ಆರು ನೂರಕ್ಕೂ ಅಧಿಕ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Davanagere
Davanagere
author img

By

Published : Oct 10, 2020, 8:38 PM IST

ದಾವಣಗೆರೆ : ಜಿಲ್ಲೆಯಲ್ಲಿ 620 ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 16,203 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಗುಣಮುಖರಾದವರ ವಿವರ :

ದಾವಣಗೆರೆ 211, ಹರಿಹರ 131, ಜಗಳೂರು 71, ಚನ್ನಗಿರಿ 91, ಹೊನ್ನಾಳಿ 110 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ಆರು ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಇಂದಿನ ಕೊರೊನಾ ಪ್ರರಕರಣಗಳಿಷ್ಟು :

ದಾವಣಗೆರೆ 163, ಹರಿಹರ 43, ಜಗಳೂರು 34, ಚನ್ನಗಿರಿ 36, ಹೊನ್ನಾಳಿ 67 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ಇಬ್ಬರು ಸೇರಿದಂತೆ ಒಟ್ಟು 345 ಜನರಲ್ಲಿ ಸೋಂಕಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 18,332ಕ್ಕೇರಿದೆ.

ಸಕ್ರಿಯ ಪ್ರಕರಣಗಳು :

ಪ್ರಸ್ತುತ 1,882 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ಕೋವಿಡ್ ಪರೀಕ್ಷೆ ವಿವರ :

1,163 ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, 6,992 ಸ್ವ್ಯಾಬ್ ಗಳ ರಿಪೋರ್ಟ್ ಬರಬೇಕಿದೆ. ಇದುವರೆಗೆ 247 ಜನರು ಕೊರೊನಾಕ್ಕೆ ಬಲಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.