ETV Bharat / state

ರಾಮೇಶ್ವರದಲ್ಲಿ 29 ಜನರಿಗೆ ಕೊರೊನಾ ದೃಢ : ಗ್ರಾಮದಲ್ಲೇ ಮೊಕ್ಕಾಂ ಹೂಡಿದ ಶಾಸಕ ರೇಣುಕಾಚಾರ್ಯ - ರಾಮೇಶ್ವರ ಗ್ರಾಮದ 29 ಜನರಿಗೆ ಕೊರೊನಾ ದೃಢ

ಶುಕ್ರವಾರ ರಾಮೇಶ್ವರ ಗ್ರಾಮದಲ್ಲಿ ಹೆಚ್ಚಿನ ಜನರಿಗೆ ಕೆಮ್ಮು ನೆಗಡಿ ಜ್ವರ ಕಾಣಿಸಿಕೊಳ್ಳುತ್ತಿದ್ದಂತೆ ಗ್ರಾಮದಲ್ಲಿರುವ ಪ್ರತಿ ಮನೆಗೂ ತೆರಳಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಶಾಸಕ ರೇಣುಕಾಚಾರ್ಯ ಸೂಚಿಸಿದರು. ಈ ಊರಲ್ಲಿ 29 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ರಾಮೇಶ್ವರ ಗ್ರಾಮದ 29 ಜನರಿಗೆ ಕೊರೊನಾ ದೃಢ
ರಾಮೇಶ್ವರ ಗ್ರಾಮದ 29 ಜನರಿಗೆ ಕೊರೊನಾ ದೃಢ
author img

By

Published : May 8, 2021, 7:43 AM IST

ದಾವಣಗೆರೆ : ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ 248 ಜನರ ಪೈಕಿ 29 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇನ್ನೂ 1400 ಜನರ ಪರೀಕ್ಷೆ ಬಾಕಿ‌ ಇದ್ದು, ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಾಸಕ ಎಂ.ಪಿ. ರೇಣುಕಾಚಾರ್ಯ ಸಲಹೆ ನೀಡಿದ್ದಾರೆ.

ರಾಮೇಶ್ವರ ಗ್ರಾಮದ 29 ಜನರಿಗೆ ಕೊರೊನಾ ದೃಢ

ಇನ್ನೂ ಎರಡು ದಿನ ಅಧಿಕಾರಿಗಳು ಗ್ರಾಮದಲ್ಲೇ ಇರುತ್ತಾರೆ, ಪ್ರತಿಯೋಬ್ಬರು ಪರೀಕ್ಷೆ ಮಾಡಿಸಿಕೊಳ್ಳಿ. ಪಾಸಿಟಿವ್​ ಬಂದರೇ ಅದು ಅವಮಾನ ಅಲ್ಲಾ ಎಂದು ಶಾಸಕರು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮದಲ್ಲೇ ಶಾಸಕ ಎಂ ಪಿ ರೇಣುಕಾಚಾರ್ಯ ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ : ಬುದ್ಧಿ ಹೇಳಿದ್ದಕ್ಕೆ ಸಿಟ್ಟು: ಅಪ್ಪ-ಅಮ್ಮನನ್ನೇ ಕೊಂದ 14 ವರ್ಷದ ಬಾಲಕ!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.