ETV Bharat / state

ಕರ್ನಾಟಕ ಬಂದ್: ಫರಂಗಿಪೇಟೆಯಲ್ಲಿ ಕಿಡಿಗೇಡಿಗಳಿಂದ ಬಸ್​ ಮೇಲೆ ಕಲ್ಲು ತೂರಾಟ - bantwala mangaore latest news

ಕರ್ನಾಟಕ ಬಂದ್​ಗೆ ದಕ್ಷಿಣ ಕನ್ನಡದಲ್ಲಿ ಯಾವುದೇ ಬೆಂಬಲ ಸಿಕ್ಕಿಲ್ಲ. ಆದ್ರೆ ಬಸ್​ ಮೇಲೆ ಕಿಡಿಗೇಡಿಗಳು ಕಲ್ಲು ತೂರಿರುವ ಘಟನೆ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ನಡೆದಿದೆ.

throw stone to bus in Bantwala!
ಬಂದ್ ಹಿನ್ನೆಲೆ: ಫರಂಗಿಪೇಟೆಯಲ್ಲಿ ಕಿಡಿಗೇಡಿಗಳಿಂದ ಬಸ್ಸಿಗೆ ಕಲ್ಲುತೂರಾಟ!
author img

By

Published : Feb 13, 2020, 9:23 AM IST

Updated : Feb 13, 2020, 10:04 AM IST

ಮಂಗಳೂರು: ಬಸ್​ ಮೇಲೆ ಕಲ್ಲು ತೂರಾಡಿರುವ ಘಟನೆ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ನಡೆದಿದೆ.

ಕರ್ನಾಟಕ ಬಂದ್ ಕರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ರೀತಿಯ ಬೆಂಬಲ ಸಿಕ್ಕಿಲ್ಲ. ಬಸ್ ಓಡಾಟ, ಜನಜೀವನ‌ ಸಹಜಸ್ಥಿತಿಯಲ್ಲಿದೆ. ಆದ್ರೆ ಫರಂಗಿಪೇಟೆಯಲ್ಲಿ ಮಾತ್ರ ಕಿಡಿಗೇಡಿಗಳು ಬಸ್​ ಮೇಲೆ ಕಲ್ಲು ತೂರಿದ್ದಾರೆ.

ತಿರುಪತಿಯಿಂದ ಮಂಗಳೂರಿಗೆ ಬರುತ್ತಿದ್ದ ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಬಸ್​ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಬಸ್​ನ ಕಿಟಕಿ ಗಾಜು ಪುಡಿಯಾಗಿದೆ. ಬಸ್​ನಲ್ಲಿ 30 ಮಂದಿ ಪ್ರಯಾಣಿಕರಿದ್ದರು. ಅದೃಷ್ಟವಶಾತ್​ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.

ಕರ್ನಾಟಕ ಬಂದ್: ಫರಂಗಿಪೇಟೆಯಲ್ಲಿ ಕಿಡಿಗೇಡಿಗಳಿಂದ ಬಸ್​ ಮೇಲೆ ಕಲ್ಲು ತೂರಾಟ

Last Updated : Feb 13, 2020, 10:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.