ETV Bharat / state

ಒಳ ಉಡುಪು, ಟೇಪ್​ನಲ್ಲಿ ಚಿನ್ನ ಸಾಗಾಟ ಯತ್ನ: ದುಬೈನಿಂದ ಕಣ್ತಪ್ಪಿಸಿ ತಂದು ಮಂಗಳೂರಲ್ಲಿ ಸಿಕ್ಕಿಬಿದ್ರು! - etv bharath

24 ಕ್ಯಾರೇಟ್ ಶುದ್ಧ ಚಿನ್ನ ಸಾಗಿಸುತ್ತಿದ್ದ ಮೂವರು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್​ ಅಧಿಕಾರಿಗಳ ಬಲೆಗೆ. ಪ್ರತ್ಯೇಕ ಪ್ರಕರಣಗಳಲ್ಲಿ 21.65 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ.

ಪತ್ತೆಯಾದ ಚಿನ್ನ
author img

By

Published : Jun 8, 2019, 10:59 AM IST

ಮಂಗಳೂರು: ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮೂವರನ್ನು ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ.

ಜೂ.4 ಮತ್ತು 5 ರಂದು ಚಿನ್ನ ಸಾಗಾಟ ಪತ್ತೆಯಾಗಿದ್ದು, ಮೂರು ಪ್ರಕರಣಗಳಲ್ಲೂ 21.65 ಲಕ್ಷ ರೂ ಮೌಲ್ಯದ 655.94 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಎರಡು ಪ್ರಕರಣದಲ್ಲಿ ಒಳ ಉಡುಪಿನಲ್ಲಿ‌ ಚಿನ್ನದ ಪೇಸ್ಟ್ ಸಾಗಿಸುತ್ತಿರುವುದು ಮತ್ತು ಇನ್ನೊಂದು ಪ್ರಕರಣದಲ್ಲಿ ಅಳತೆ ಮಾಡುವ ಟೇಪ್​ನ ಒಳಗೆ ಚಿನ್ನ ಅಡಗಿಸಿಟ್ಟಿದ್ದು ಪತ್ತೆಯಾಗಿದೆ.

ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮ ಚಿನ್ನ ಸಾಗಾಟ ಯತ್ನ ಪ್ರಕರಣಗಳು ನಡೆಯುತ್ತಿವೆ. ಆದ್ರೆ ಅಧಿಕಾರಿಗಳು ಜಾಗೃತರಾಗಿ ಖದೀಮರನ್ನು ಬಲೆಗೆ ಕೆಡೆಯುತ್ತಿದ್ದಾರೆ.

Intro:ಮಂಗಳೂರು; ದುಬಾಯಿನಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನವನ್ನು ವಿಮಾನದಲ್ಲಿ ಸಾಗಾಟ ಮಾಡುತ್ತಿರುವುದನ್ನು ಮಂಗಳೂರು ಕಸ್ಟಂಸ್ ಅಧಿಕಾರಿಗಳು ಪತ್ತೆ ಹಚ್ಚಿ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Body:ಜೂನ್ 4 ಮತ್ತು 5 ರಂದು ಚಿನ್ನ ಸಾಗಾಟ ಪತ್ತೆಯಾಗಿದ್ದು ಮೂರು ಪ್ರಕರಣದಲ್ಲಿ ರೂ 21.65 ಲಕ್ಷ ರೂ ಮೌಲ್ಯದ 655.94 ಗ್ರಾಂ 24 ಕ್ಯಾರೆಟ್ ಶುದ್ದತೆಯ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಪ್ರಕರಣದಲ್ಲಿ ಚಿನ್ನದ ಪೇಸ್ಟ್ ರೂಪವನ್ನು ಒಳ ಉಡುಪಿನಲ್ಲಿ‌ಅಡಗಿಸಿ ಸಾಗಾಟ ಮಾಡಿರುವುದು ಪತ್ತೆಯಾದರೆ ಒಂದು ಪ್ರಕರಣ ಅಳತೆ ಮಾಡುವ ಟೇಪ್ ಒಳಗೆ ಅಡಗಿಸಿಡಲಾಗಿತ್ತು.
Reporter- vinodpuduConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.