ETV Bharat / state

ಸುಪ್ರೀಂಕೋರ್ಟ್​ ನ್ಯಾಯಾಧೀಶ ಅಬ್ದುಲ್ ನಜೀರ್​ಗೆ ಮಾತೃ ವಿಯೋಗ - Supreme Court Judge Abdul Nazeer Mother passes away

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ತಾಯಿ ನಿಧನರಾಗಿದ್ದಾರೆ. ಇಂದು ಸಂಜೆ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಪುತ್ತಿಗೆ ಜಮಾಅತ್​ನ ದಫನ್ ಭೂಮಿಯಲ್ಲಿ ನಡೆಯಲಿದೆ.

Supreme Court Judge Abdul Nazeer Mother passes away
ಸುಪ್ರೀಂ ಕೋರ್ಟ್​ನ ನ್ಯಾಯಾಧೀಶ ಅಬ್ದುಲ್ ನಜೀರ್​ಗೆ ಮಾತೃ ವಿಯೋಗ
author img

By

Published : Apr 16, 2021, 11:59 AM IST

ಮಂಗಳೂರು: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ತಾಯಿ ಹಮೀದಾಬಿ (88) ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಇಂದು ಸಂಜೆ ಅವರ ಪಾರ್ಥಿವ ಶರೀರವು ವಿಮಾನದ ಮೂಲಕ ತಾಯ್ನಾಡಿಗೆ ಬರಲಿದೆ.

ಮೂಲತಃ ಮಂಗಳೂರಿನ ತಣ್ಣೀರುಬಾವಿಯ ದಿ.ಫಕೀರ್ ಸಾಬ್ ಅವರ ಪತ್ನಿಯಾಗಿರುವ ಹಮೀದಾಬಿಯವರು ಬೆಳುವಾಯಿ ಕಾನ ನಿವಾಸಿಯಾಗಿದ್ದಾರೆ.

ಮೃತರು ನ್ಯಾಯಮೂರ್ತಿ ಅಬ್ದುಲ್ ನಜೀರ್ ಸಹಿತ ಐವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಇದನ್ನೂ ಓದಿ: ಏಪ್ರಿಲ್ 25ರಂದು ಮೈಸೂರು ವಿವಿ ಕೆ-ಸೆಟ್ ಪರೀಕ್ಷೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.