ETV Bharat / state

ಫೆ.7ಕ್ಕೆ ದಿಯಾ ಸಿನಿಮಾ ತೆರೆಗೆ: ಇದು ಸಂಗೀತವೇ ಇಲ್ಲದ ಲವ್ ಸ್ಟೋರಿ ಎಂದ ನಟ - ಮಂಗಳೂರು ಸುದ್ದಿ

ದಿಯಾ ಸಿನಿಮಾಕ್ಕಾಗಿ ಒಂದೂವರೆ ವರ್ಷಗಳ ಕಾಲ ರಿಹರ್ಸಲ್ ಮಾಡಿದ್ದೇವೆ. ಎಲ್ಲರೂ ಈ ಚಿತ್ರವನ್ನು ತುಂಬಾ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ನಿರ್ಮಾಣ ಮಾಡಿದ್ದೇವೆ ಎಂದು ನಟ ಪೃಥ್ವಿ ಅಂಬರ್ ಹೇಳಿದ್ದಾರೆ.

ನಟ ಪೃಥ್ವಿ ಅಂಬರ್ ,  Odia Cinema Release on February 7th
ನಟ ಪೃಥ್ವಿ ಅಂಬರ್
author img

By

Published : Jan 31, 2020, 5:45 PM IST

ಮಂಗಳೂರು: ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಯುರೋಪಿಯನ್ ಸ್ಟೈಲ್ ನಲ್ಲಿ ತಯಾರಾಗಿರುವ ದಿಯಾ ಸಿನಿಮಾ ಫೆ.7ರಂದು ಬಿಡುಗಡೆಯಾಗಲಿದೆ.

ನಟ ಪೃಥ್ವಿ ಅಂಬರ್

ಈ ಕುರಿತು ನಟ ಪೃಥ್ವಿ ಅಂಬರ್ ಮಾತನಾಡಿ, ಇದೊಂದು ಸಂಗೀತ ರಹಿತ ಲವ್ ಸ್ಟೋರಿ. ಈ ಸಿನಿಮಾದಲ್ಲಿ ಒಂದೇ ಒಂದು ಹಾಡು, ಫೈಟ್ ದೃಶ್ಯಗಳು ಇಲ್ಲ. ಇಡೀ ಚಿತ್ರವನ್ನು ಕಥೆಗೆ ಪ್ರಾಮುಖ್ಯತೆ ನೀಡಿ ಶೂಟಿಂಗ್ ಮಾಡಲಾಗಿದೆ‌ ಎಂದು ತಿಳಿಸಿದ್ದಾರೆ.

ದಿಯಾ ಸಿನಿಮಾಕ್ಕಾಗಿ ಒಂದೂವರೆ ವರ್ಷಗಳ ಕಾಲ ರಿಹರ್ಸಲ್ ಮಾಡಿದ್ದೇವೆ. ಎಲ್ಲರೂ ಈ ಚಿತ್ರವನ್ನು ತುಂಬಾ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ನಿರ್ಮಾಣ ಮಾಡಿದ್ದೇವೆ. ತಾಯಿ ಮಗನ ಸೆಂಟಿಮೆಂಟ್​ ದೃಶ್ಯ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತೆ ಎಂದು ಸಿನಿಮಾ ಬಗ್ಗೆ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.