ETV Bharat / state

ಸಾವರ್ಕರ್ ಆಯ್ತು ಈಗ ನಾಥೂರಾಮ್​ ಗೋಡ್ಸೆ ಬ್ಯಾನರ್: ವಿವಾದದ ಬೆಂಕಿಗೆ ತುಪ್ಪ ಸುರಿದ ಪೋಸ್ಟರ್​ - ನಾಥೂರಾಮ್​ ಗೋಡ್ಸೆ

ಬೈಕಂಪಾಡಿ ಜಂಕ್ಷನ್​​ನಲ್ಲಿ ಶುಭಾಶಯ ಕೋರಿ ಬ್ಯಾನರ್ ಅವಳಡಿಸಲಾಗಿದೆ. ಈ ಬ್ಯಾನರ್​​ನಲ್ಲಿ ನಾಥೂರಾಮ್​ ಗೋಡ್ಸೆ ಹಾಗೂ ಸಾವರ್ಕರ್ ಫೋಟೋ ಅಳವಡಿಸಲಾಗಿದೆ.

Etv Bharatಸಾವರ್ಕರ್ ಆಯ್ತು ಈಗ ನಾಥೂರಾಮ್​ ಗೋಡ್ಸೆ ಬ್ಯಾನರ್

author img

By

Published : Aug 18, 2022, 3:54 PM IST

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಾವರ್ಕರ್ ಫೋಟೋ ವಿವಾದ ಅಲ್ಲಲ್ಲಿ ಭುಗಿಲೆದ್ದ ಬೆನ್ನಲ್ಲೇ ಮಂಗಳೂರಿನ ಬೈಕಂಪಾಡಿಯಲ್ಲಿ ನಾಥೂರಾಮ್​ ಗೋಡ್ಸೆ ಫೋಟೋ ಈಗ ವಿವಾದದ ಬೆಂಕಿಯಾಗಿದೆ.

ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರು ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಬೈಕಂಪಾಡಿ ಜಂಕ್ಷನ್​​ನಲ್ಲಿ ಶುಭಾಶಯ ಕೋರಿ ಬ್ಯಾನರ್ ಅವಳಡಿಸಿದ್ದಾರೆ. ಈ ಬ್ಯಾನರ್​​ನಲ್ಲಿ ನಾಥೂರಾಮ್​ ಗೋಡ್ಸೆ ಹಾಗೂ ಸಾವರ್ಕರ್ ಫೋಟೋ ಅಳವಡಿಸಲಾಗಿದೆ. ಅಲ್ಲದೆ ರಾಜಕೀಯವನ್ನು ಹಿಂದುತ್ವಗೊಳಿಸಿ ಹಿಂದೂಗಳನ್ನು ಸೈನಿಕೀಕರಣಗೊಳಿಸಿ ಎಂಬ ಬರಹವನ್ನೂ ಬರೆಯಲಾಗಿದೆ.

ಈ ಮೂಲಕ ಸಾವರ್ಕರ್ ವಿವಾದದ ನಡುವೆ ಇದೀಗ ಗೋಡ್ಸೆ ಫೋಟೋ ಅಳವಡಿಕೆ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ತುಮಕೂರು.. ಪೊಲೀಸ್ ಭದ್ರತೆಯೊಂದಿಗೆ ಸಾವರ್ಕರ್ ಫ್ಲೆಕ್ಸ್ ಪುನಃ ಅಳವಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.