ಮಂಗಳೂರು: ಸಮುದ್ರ ಆಮೆ ಮತ್ತು ಡಾಲ್ಪಿನ್ ಮೃತಪಟ್ಟ ಘಟನೆ ಸುರತ್ಕಲ್‌ನ ಗುಡ್ಡೆಕೊಪ್ಲು ಸಮುದ್ರ ತೀರದಲ್ಲಿ ನಡೆದಿದೆ.
ಗುಡ್ಡೆಕೊಪ್ಲು ಸಮುದ್ರ ತೀರದಲ್ಲಿ ಡಾಲ್ಪಿನ್ ಮತ್ತು ಬೃಹತ್ ಗಾತ್ರದ ಸಮುದ್ರ ಆಮೆ ಸಾವನ್ನಪ್ಪಿದ್ದು, ಹೊಸಬೆಟ್ಟು ಕಡಲತೀರದಲ್ಲಿಯೂ ಸಮುದ್ರ ಆಮೆಯೊಂದರ ಕಳೇಬರ ಸಿಕ್ಕಿದೆ.
ಸಮುದ್ರ ಜೀವಿಗಳ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.