ETV Bharat / state

ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ: ರಾತ್ರಿ ನಿಗೂಢವಾಗಿ ನಾಪತ್ತೆ! - puttur women police station

ಶಿನೋಜ್-ಪ್ರೇಮಾ ದಂಪತಿಗಳು ಜುಲೈ 29ರಂದು ಪುತ್ತೂರಿನ ಹಾರಾಡಿಯಲ್ಲಿರುವ ಕುಟುಂಬಸ್ಥರ ಮನೆಗೆ ಬಂದ ವೇಳೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ನವವಿವಾಹಿತೆ ಏಕಾಏಕಿ ಆಸ್ಪತ್ರೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ನವವಿವಾಹಿತೆ ಪ್ರೇಮಾ
author img

By

Published : Jul 31, 2019, 8:20 PM IST

ಮಂಗಳೂರು: ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ ನಿಗೂಢವಾಗಿ ನಾಪತ್ತೆಯಾದ ಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಕೇರಳ ರಾಜ್ಯದ ಕಣ್ಣೂರು ನಿವಾಸಿ, ಶಿನೋಜ್ ಎಂಬವರ ಪತ್ನಿ ಪ್ರೇಮಾ ನಾಪತ್ತೆಯಾದ ನವವಿವಾಹಿತೆ. ಶಿನೋಜ್ ಅವರ ಪತ್ನಿ ಪ್ರೇಮಾ ಜ್ವರದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಬೋಳುವಾರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಜು.29ರಂದು ದಾಖಲಿಸಲಾಗಿತ್ತು. ಪ್ರೇಮಾ ಮಹಿಳಾ ವಾರ್ಡಿನಲ್ಲಿ ದಾಖಲಾಗಿರುವುದರಿಂದ ಅವರ ಪತಿ ಶಿನೋಜ್ ಆಸ್ಪತ್ರೆಯ ಹಾಲ್​ನಲ್ಲಿ ರಾತ್ರಿ ಮಲಗಿದ್ದರು. ಆದರೆ ಬೆಳಗ್ಗಿನ ಜಾವ ಪತ್ನಿಯನ್ನು ನೋಡಲೆಂದು ಮಹಿಳಾ ವಾರ್ಡ್​ಗೆ ತೆರಳಿದ್ದ ವೇಳೆ ಪತ್ನಿ ಪ್ರೇಮಾ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪುತ್ತೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಿನೋಜ್-ಪ್ರೇಮಾ ಅವರ ವಿವಾಹವು ಜುಲೈ 8 ರಂದು ನಡೆದಿತ್ತು. ದಂಪತಿಗಳು ಜುಲೈ 29ರಂದು ಪುತ್ತೂರಿನ ಹಾರಾಡಿಯಲ್ಲಿರುವ ಕುಟುಂಬಸ್ಥರ ಮನೆಗೆ ಬಂದ ವೇಳೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಿಂದ ನಿಗೂಢವಾಗಿ ನಾಪತ್ತೆಯಾಗಿರುವುದರಿಂದ ಪುತ್ತೂರು ನಗರ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Intro:ಮಂಗಳೂರು: ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ ನಿಗೂಢವಾಗಿ ನಾಪತ್ತೆಯಾದ ಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಕೇರಳ ರಾಜ್ಯದ ಕಣ್ಣೂರು ನಿವಾಸಿ, ಶಿನೋಜ್ ಎಂಬವರ ಪತ್ನಿ ಪ್ರೇಮಾ ನಾಪತ್ತೆಯಾದ ನವವಿವಾಹಿತೆ.

ಶಿನೋಜ್ ಅವರ ಪತ್ನಿ ಪ್ರೇಮಾ ಜ್ವರದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಅವರನ್ನು ಬೋಳುವಾರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜು.29ರಂದು ದಾಖಲಿಸಲಾಗಿತ್ತು.
ಪ್ರೇಮಾ ಮಹಿಳಾ ವಾರ್ಡಿನಲ್ಲಿ ದಾಖಲಾಗಿರುವುದರಿಂದ ಅವರ ಪತಿ ಶಿನೋಜ್ ಆಸ್ಪತ್ರೆಯ ಹಾಲಿನಲ್ಲಿ ರಾತ್ರಿ ಮಲಗಿದ್ದರು. ಆದರೆ ಬೆಳಗ್ಗಿನ ಜಾವ ಪತ್ನಿಯನ್ನು ನೋಡಲೆಂದು ಮಹಿಳಾ ವಾರ್ಡಿಗೆ ತೆರಳಿದ್ದ ಸಂದರ್ಭ ಪ್ರೇಮಾ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರೇಮಾ ನಾಪತ್ತೆಯಾದ ಬಗ್ಗೆ ಅವರ ಪತಿ ಶಿನೋಜ್ ಪುತ್ತೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Body:ಶಿನೋಜ್-ಪ್ರೇಮಾ ಅವರ ವಿವಾಹವು ಜುಲೈ 8 ರಂದು ನಡೆದಿತ್ತು. ದಂಪತಿಗಳು ಜುಲೈ 29ರಂದು ಪುತ್ತೂರಿನ ಹಾರಾಡಿಯಲ್ಲಿರುವ ಕುಟುಂಬಸ್ಥರ ಮನೆಗೆ ಬಂದ ವೇಳೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಿಂದ ನಿಗೂಢವಾಗಿ ನಾಪತ್ತೆಯಾಗಿರುವುದರಿಂದ
ಪುತ್ತೂರು ನಗರ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.