ETV Bharat / state

ಐಪಿಎಲ್ ಬೆಟ್ಟಿಂಗ್: ಆರ್​​ಸಿಬಿ ಟ್ವೀಟ್​​ಗೆ ರಿಟ್ವೀಟ್ ಮಾಡಿ ಕಮೀಷನರ್ ಎಚ್ಚರಿಕೆ - etv bharat

ನಿನ್ನೆ ಆರ್‌ಸಿಬಿ ತಂಡ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್​​ ಪಂದ್ಯದ ಬಗ್ಗೆ ಆರ್‌ಸಿಬಿ ತಂಡ ಟ್ವೀಟ್ ಮಾಡಿತ್ತು. ಈ ಟ್ವೀಟ್‌ಗೆ ರಿಟ್ವೀಟ್ ಮಾಡಿರುವ ಮಂಗಳೂರು ಪೊಲೀಸ್​ ಕಮಿಷನರ್ ಸಂದೀಪ್ ಪಾಟೀಲ್, ಬೆಟ್ಟಿಂಗ್​ ದಂಧೆಕೋರರಿಗೆ ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಕಮೀಷನರ್
author img

By

Published : Mar 29, 2019, 2:09 PM IST

ಮಂಗಳೂರು: ಕ್ರಿಕೆಟ್​ ಬೆಟ್ಟಿಂಗ್​ ನಡೆಸದಂತೆ ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್​ ಪಾಟೀಲ್​ ಮತ್ತೊಮ್ಮೆ ಟ್ವೀಟ್‌ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಐಪಿಎಲ್ ಮ್ಯಾಚ್ ಬಗ್ಗೆ ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಹಾಕಿದ ಟ್ವೀಟ್‌ಗೆ ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ರಿಟ್ವೀಟ್ ಮಾಡಿ ಬೆಟ್ಟಿಂಗ್‌ದಾರರಿಗೆ ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಐಪಿಎಲ್ ಟೂರ್ನಿ ಆರಂಭಕ್ಕೆ ಮುನ್ನ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದ ಅವರು, ಆನ್​​​ಲೈನ್​ ಬೆಟ್ಟಿಂಗ್​​ನಲ್ಲಿ ನಿರತರಾಗಿದ್ದ ಮೂವರನ್ನು ಬಂಧಿಸಿದ್ದರು. ಇನ್ನು ನಿನ್ನೆ ಆರ್‌ಸಿಬಿ ತಂಡ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್​​ ಪಂದ್ಯದ ಬಗ್ಗೆ ಆರ್‌ಸಿಬಿ ತಂಡ ಟ್ವೀಟ್ ಮಾಡಿತ್ತು. ಈ ಟ್ವೀಟ್‌ಗೆ ರಿಟ್ವೀಟ್ ಮಾಡಿರುವ ಮಂಗಳೂರು ಪೊಲೀಸ್​ ಕಮಿಷನರ್ ಸಂದೀಪ್ ಪಾಟೀಲ್, ಪಂದ್ಯಕ್ಕೆ ಎಲ್ಲರೂ ಸಿದ್ಧರಾಗಿರಿ. ಅದರಂತೆ ಮಂಗಳೂರು ಪೊಲೀಸರು ಕೂಡ ಕ್ರಿಕೆಟ್​​ ಬೆಟ್ಟಿಂಗ್​ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಎಚ್ಚರಿಸಿದ್ದರು.

Mangalore Filename- IPL betting Reporter- Vinodpudu ಐಪಿಎಲ್ ಬೆಟ್ಟಿಂಗ್: ಆರ್ ಸಿ ಬಿ ಟ್ವೀಟ್ ಗೆ ರಿಟ್ವೀಟ್ ಮಾಡಿ ಎಚ್ಚರಿಕೆ ನೀಡಿದ ಮಂಗಳೂರು ಪೊಲೀಸ್ ಕಮೀಷನರ್ ಮಂಗಳೂರು: ಐಪಿಎಲ್ ಮ್ಯಾಚ್ ಬಗ್ಗೆ ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಹಾಕಿದ ಟ್ವೀಟ್‌ಗೆ ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ರೀ ಟ್ವೀಟ್ ಮಾಡಿ ಬೆಟ್ಟಿಂಗ್‌ದಾರರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಐಪಿಎಲ್ ಆರಂಭಕ್ಕೆ ಮುಂಚೆಯು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದ ಅವರು ಆನ್ ಲೈನ್ ನಲ್ಲಿ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಮೂವರನ್ನು ಬಂಧಿಸಿದ್ದರು. ಆರ್‌ಸಿಬಿ ತಂಡ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಗಾಗಿ ಬೆಂಗಳೂರಿನಲ್ಲಿ ಸಕಲ ಸಿದ್ಧತೆಗಳು ನಡೆದಿದ್ದು, ಈ ಹಿನ್ನೆಲೆ ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಆರ್‌ಸಿಬಿ ತಂಡ ಟ್ವೀಟ್ ಮೂಲಕ ಪ್ರಚುರಪಡಿಸಿದೆ. ಈ ಟ್ವೀಟ್‌ಗೆ ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ರೀ ಟ್ವೀಟ್ ಮಾಡಿ ಐಪಿಎಲ್ ಬೆಟ್ಟಿಂಗ್ ದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.