ETV Bharat / state

ಕದ್ರಿ ಮೊಸರು ಕುಡಿಕೆ ಉತ್ಸವ, ಪಲ್ಲಕ್ಕಿ ಹೊತ್ತು ಕುಣಿದ ಶಾಸಕ : ವಿಡಿಯೋ ವೈರಲ್ - ಮಂಗಳೂರು ಸುದ್ದಿ

ಈ ದೃಶ್ಯವನ್ನು ಯಾರೋ ಸೆರೆ ಹಿಡಿದಿದ್ದು, ಇದೀಗ ಈ ವಿಡಿಯೋ ಫೇಸ್​ಬುಕ್, ವ್ಯಾಟ್ಸ್ಆ್ಯಪ್, ಇನ್ಸ್​ಟಾಗ್ರಾಂನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದಕ್ಕೆ ಉತ್ತಮ ಕಮೆಂಟ್​ಗಳೂ‌ ವ್ಯಕ್ತವಾಗುತ್ತಿವೆ..

Vedavyas Kamath
ವೇದವ್ಯಾಸ ಕಾಮತ್
author img

By

Published : Sep 12, 2020, 7:10 PM IST

ಮಂಗಳೂರು : ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ದೇವರ ಪಲ್ಲಕ್ಕಿ ಹೊತ್ತು ಕುಣಿತಯುತ್ತಾ ಮೆರವಣಿಗೆಯಲ್ಲಿ ಸಾಗುವ ವಿಡಿಯೋವೊಂದು ವೈರಲ್ ಆಗುತ್ತಿದೆ‌.

ಮೊಸರು ಕುಡಿಕೆ ಉತ್ಸವದಲ್ಲಿ ಪಲ್ಲಕ್ಕಿ ಹೊತ್ತ ಶಾಸಕ ಕಾಮತ್​

ಈ ವಿಡಿಯೋಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವರ್ಷಂಪ್ರತಿ ನಡೆಯುವಂತೆ ಕದ್ರಿ ಶ್ರೀಕೃಷ್ಣಾಷ್ಟಮಿ, ಕದ್ರಿ ಮೊಸರು ಕುಡಿಕೆ ಉತ್ಸವ ನಿನ್ನೆ ನಡೆದಿದೆ. ಈ ಹಿನ್ನೆಲೆ ಅಲ್ಲಿಗೆ ಭೇಟಿ ನೀಡಿರುವ ಶಾಸಕ ವೇದವ್ಯಾಸ ಕಾಮತ್ ಅವರು, ಶ್ರೀಕೃಷ್ಣ ದೇವರ ಉತ್ಸವ ಸಾಗುವ ಸಂದರ್ಭದಲ್ಲಿ ಪಲ್ಲಕ್ಕಿಗೆ ಹೆಗಲು ಕೊಟ್ಟು, ಹೆಜ್ಜೆ ಹಾಕುತ್ತಾ ಮೆರವಣಿಗೆ ಮಾಡಿದ್ದಾರೆ‌.

ಈ ದೃಶ್ಯವನ್ನು ಯಾರೋ ಸೆರೆ ಹಿಡಿದಿದ್ದು, ಇದೀಗ ಈ ವಿಡಿಯೋ ಫೇಸ್​ಬುಕ್, ವ್ಯಾಟ್ಸ್ಆ್ಯಪ್, ಇನ್ಸ್​ಟಾಗ್ರಾಂನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದಕ್ಕೆ ಉತ್ತಮ ಕಮೆಂಟ್​ಗಳೂ‌ ವ್ಯಕ್ತವಾಗುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.