ETV Bharat / state

ಕರಾವಳಿಯಲ್ಲಿ ಶುರುವಾಯ್ತು ಕಂಬಳ ಸೀಸನ್‌: ನವೆಂಬರ್​ 30 ರಿಂದ ಓಟ ಶುರು

ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳದ ಈ ಬಾರಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ನವೆಂಬರ್ 30 ರಿಂದ ಕಂಬಳ ಆರಂಭವಾಗಲಿದೆ.

ಕಂಬಳ ಆರಂಭ
author img

By

Published : Oct 12, 2019, 4:13 PM IST

ಮಂಗಳೂರು: ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳದ ಈ ಬಾರಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, 2019-20 ನೇ ಸಾಲಿನ ಕಂಬಳ ಕ್ರೀಡೆಯು ನವೆಂಬರ್ 30 ರಿಂದ ಆರಂಭವಾಗಲಿದೆ.

ಈ ಬಾರಿ ನವೆಂಬರ್ 30 ಕ್ಕೆ ಕಂಬಳ ಆರಂಭವಾಗಿ ಮಾ. 29 ವರೆಗೆ ನಡೆಯಲಿದೆ.

ನ.30 ಕ್ಕೆ ಕಕ್ಕೆಪದವು, ಡಿ. 7 ರಂದು ಹೋಕ್ಕಾಡಿಗೋಳಿ, ಡಿ.14 ಬಾರಾಡಿಬೀಡು, ಡಿ.21 ಮೂಡಬಿದಿರೆ, ಡಿ 25 ಅಲ್ತಾರು, ಡಿ 28 ಮೂಲ್ಕಿ, ಜ.4 ಮಿಯ್ಯಾರು, ಜ.11 ಅಡ್ವೆ, ಜ.18 ಪುತ್ತೂರು, ಜ.25 ಮಂಗಳೂರು, ಫೆ.1 ಐಕಳ, ಫೆ. 8 ಜೆಪ್ಪು, ಫೆ 15 ವಾಮಂಜೂರು, ಫೆ 22 ಪೈವಳಿಕೆ ಮತ್ತು ಸುರತ್ಕಲ್, ಫೆ. 29 ಉಪ್ಪಿನಂಗಡಿ, ಮಾ.7 ವೇಣೂರು, ಮಾ.14 ಬಂಗಾಡಿಕೊಲ್ಲಿ, ಮಾ.21 ತಲಪಾಡಿ, ಮಾ.29 ಕಟಪಾಡಿಯಲ್ಲಿ ನಡೆಯಲಿದೆ.

ಒಟ್ಟು 19 ಕಂಬಳಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

Intro:photo: filephoto

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳದ ಈ ಬಾರಿಯ ವೇಳಾಪಟ್ಟಿ ಪ್ರಕಟವಾಗಿದೆ.2019-20 ನೇ ಸಾಲಿನ ಕಂಬಳವು ನಡೆಯುವ ವೆಳಾಪಟ್ಟಿ ಅಂತಿಮಗೊಂಡಿದ್ದು ನವೆಂಬರ್ 30 ರಿಂದ ಕರಾವಳಿಯಲ್ಲಿ ಕಂಬಳ ಕ್ರೀಡೆ ಆರಂಭವಾಗಲಿದೆ. ಈ ಬಾರಿ ನವೆಂಬರ್ 30 ಕ್ಕೆ ಕಂಬಳ ಆರಂಭವಾಗಲಿದ್ದು ಮಾ. 29 ವರೆಗೆ ನಡೆಯಲಿದೆ. Body:ನ.30 ಕ್ಕೆ ಕಕ್ಕೆಪದವು, ಡಿ 7 ಕ್ಕೆ ಹೋಕ್ಕಾಡಿಗೋಳಿ, ಡಿ 14 ಬಾರಾಡಿಬೀಡು, ಡಿ21 ಮೂಡಬಿದಿರೆ, ಡಿ 25 ಅಲ್ತಾರು, ಡಿ 28 ಮೂಲ್ಕಿ, ಜ.4 ಮಿಯಾರು, ಜ.11 ಅಡ್ವೆ, ಜ.18 ಪುತ್ತೂರು, ಜ.25 ಮಂಗಳೂರು, ಫೆ.1 ಐಕಳ, ಫೆ. 8 ಜೆಪ್ಪು, ಫೆ 15 ವಾಮಂಜೂರು, ಫೆ 22 ಫೈವಳಿಕೆ ಮತ್ತು ಸುರತ್ಕಲ್, ಫೆ. 29 ಉಪ್ಪಿನಂಗಡಿ, ಮಾ.7 ವೇಣೂರು, ಮಾ.14 ಬಂಗಾಡಿಕೊಲ್ಲಿ, ಮಾ.21 ತಲಪಾಡಿ, ಮಾ.29 ಕಟಪಾಡಿಯಲ್ಲಿ ನಡೆಯಲಿದೆ. ಒಟ್ಟು 19 ಕಂಬಳಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.