ETV Bharat / state

ಮಂಗಳೂರಿನಲ್ಲಿ ಅಕಾಲಿಕ ಮಳೆ: ಕಾಂಪೌಂಡ್ ಕುಸಿದು ಮನೆಗೆ ಹಾನಿ - heavy raining in Mangalore reason for create a huge loss

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಕೋಡಿಕಲ್ 4ನೇ ಕ್ರಾಸ್​ನಲ್ಲಿರುವ ನಡಿಗುತ್ತು ಕಾಂಪೌಂಡ್ ಎಂಬಲ್ಲಿ ಹತ್ತಿರದ ಕಾಂಪೌಂಡ್ ಒಂದು ಕುಸಿದು ಮನೆಗೆ ಹಾನಿಯಾಗಿದೆ.

mangalore
ಮಂಗಳೂರಿನಲ್ಲಿ ಮಳೆ
author img

By

Published : Apr 13, 2021, 12:18 PM IST

ಮಂಗಳೂರು: ನಗರದಲ್ಲಿ ಅಕಾಲಿಕವಾಗಿ ಸುರಿದ ಮಳೆಗೆ ನಗರದ ಕೋಡಿಕಲ್​ನಲ್ಲಿ ಕಾಂಪೌಂಡ್​ ಕುಸಿದು ಮನೆಗೆ ಹಾನಿಯಾಗಿದೆ.

ಮಂಗಳೂರಿನಲ್ಲಿ ನಿನ್ನೆ ರಾತ್ರಿ 11 ಗಂಟೆಗೆ ಗುಡುಗು, ಸಿಡಿಲು, ಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿದಿತ್ತು. ಸುಮಾರು 12.30ಗಂಟೆ ಸುಮಾರಿಗೆ ಕೋಡಿಕಲ್ 4ನೇ ಕ್ರಾಸ್​ನಲ್ಲಿರುವ ನಡಿಗುತ್ತು ಕಾಂಪೌಂಡ್ ಎಂಬಲ್ಲಿ ಹತ್ತಿರದ ಕಾಂಪೌಂಡ್ ಒಂದು ಕುಸಿದು ಮನೆಗೆ ಹಾನಿಯಾಗಿದೆ.

ಕಾಂಪೌಂಡ್ ಕುಸಿದ ರಭಸಕ್ಕೆ ಕಲ್ಲುಗಳೆಲ್ಲ ಪಕ್ಕದ ಮನೆಯ ಗೋಡೆಯ ಮೇಲೆ ಕುಸಿದು ಬಿದ್ದಿವೆ. ಇದರಿಂದ ಆ ಮನೆಯ ಕಿಟಕಿ ಗಾಜುಗಳು ಹಾಗೂ ಗೋಡೆಗೆ ಹಾನಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.