ETV Bharat / state

ವಿಮಾನ‌ ಪ್ರಯಾಣಿಕರನ್ನು ವಂಚಿಸಲು ಫೇಕ್ ವೆಬ್​ಸೈಟ್​: ಮಂಗಳೂರು ಪೊಲೀಸರಿಂದ ತನಿಖೆ ಚುರುಕು

ವಿಮಾನ ಪ್ರಯಾಣಿಕರನ್ನು ವಂಚಿಸಲು ಫೇಕ್ ಫೇಕ್ ಏರ್​​ಲೈನ್ ವೆಬ್​ಸೈಟ್​ ಹುಟ್ಟಿಕೊಂಡಿದ್ದು, ಅದರ ವಿರುದ್ಧ ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಂದೀಪ್ ಪಾಟೀಲ್
author img

By

Published : Jul 5, 2019, 8:47 PM IST

ಮಂಗಳೂರು: ವಿಮಾನ ಪ್ರಯಾಣಿಕರನ್ನು ವಂಚಿಸಲು ಫೇಕ್ ಏರ್​ಲೈನ್ ವೆಬ್​ಸೈಟ್​ ರಚನೆಯಾಗಿದ್ದು, ಇದರಿಂದ ಇಬ್ಬರು ಮೋಸ ಹೋಗಿರುವ ದೂರುಗಳು ಬಂದಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಕಮೀಷನರ್ ಸಂದೀಪ್ ಪಾಟೀಲ್

ನಗರದಲ್ಲಿ ಮಾತನಾಡಿದ ಅವರು, ಪ್ರತಿಷ್ಠಿತ ಎರಡು ಏರ್​​ಲೈನ್ಸ್​​ ಸಂಸ್ಥೆಗಳ ಹೆಸರಿನಲ್ಲಿ ನಕಲಿ ವೆಬ್​ಸೈಟ್ ಗಳನ್ನು ಮಾಡಿ ಪ್ರಯಾಣಿಕರನ್ನು ವಂಚಿಸಲಾಗುತ್ತಿದೆ. ಪ್ರಯಾಣಿಕರು ಅಪ್ಪಿ-ತಪ್ಪಿ ಫೇಕ್ ವೆಬ್​ಸೈಟ್ ಗೆ ಹೋದರೆ ಅಲ್ಲಿ ಅವರು ಟಿಕೆಟ್ ಹಣ ಕಳೆದುಕೊಳ್ಳುತ್ತಾರೆ ಎಂದು ಕಮೀಷನರ್ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ​.

Intro:ಮಂಗಳೂರು: ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ವಂಚಿಸಲು ಫೇಕ್ ಏರ್ ಲೈನ್ ವೆಬ್ ಸೈಟ್ ರಚನೆಯಾಗಿದ್ದು ಇದರಿಂದ ಇಬ್ಬರು ಮೋಸ ಹೋಗಿರುವ ದೂರುಗಳು ಬಂದಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Body:ಮಂಗಳೂರಿನಲ್ಲಿ ಮಾತನಾಡಿದ ಅವರು ಪ್ರತಿಷ್ಠಿತ ಎರಡು ಏರ್ ಲೈನ್ ಸಂಸ್ಥೆಗಳನ್ನು ಹೋಲುವ ವೆಬ್ ಸೈಟ್ ಗಳನ್ನು ಮಾಡಿ ವಂಚಿಸಲಾಗುತ್ತಿದೆ. ಪ್ರಯಾಣಿಕರು ತಪ್ಪಿ ಫೇಕ್ ವೆಬ್ ಸೈಟ್ ಗೆ ಹೋದರೆ ಅಲ್ಲಿ ಅವರು ಟಿಕೆಟ್ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಎರಡು ದೂರುಗಳಿದ್ದು ತನಿಖೆ ನಡೆಸಲಾಗುತ್ತಿದೆ ಎಂದರು.

ಬೈಟ್- ಸಂದೀಪ್ ಪಾಟೀಲ್, ಕಮೀಷನರ್ , ಮಂಗಳೂರು ನಗರ ಪೊಲೀಸ್

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.