ETV Bharat / state

ಅಭಯಚಂದ್ರ ಜೈನ್ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ - Abhayachandra Jain

ಅಭಯಚಂದ್ರ ಜೈನ್ ಹೆಸರಲ್ಲಿ ಫೇಸ್​​ಬುಕ್​ ಖಾತೆ ತೆರೆಯಲಾಗಿದ್ದು, ಈ ಬಗ್ಗೆ ಮಾಜಿ ಸಚಿವರೇ ಸ್ಪಷ್ಟನೆ ನೀಡಿ ಫ್ರೆಂಡ್ ರಿಕ್ವೆಸ್ಟ್ ಬಂದರೆ ಸ್ವೀಕರಿಸಬೇಡಿ ಎಂದು ಮನವಿ ಮಾಡಿದ್ದಾರೆ.

fake Facebook account in the name of Abhayachandra Jain
ಅಭಯಚಂದ್ರ ಜೈನ್ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ
author img

By

Published : May 2, 2021, 10:11 AM IST

ಮಂಗಳೂರು: ಮಾಜಿ ಸಚಿವ ಅಭಯಚಂದ್ರ ಜೈನ್ ಹೆಸರಿನಲ್ಲಿ ನಕಲಿ ಫೇಸ್​ ಬುಕ್​ ಖಾತೆ ಸೃಷ್ಟಿಯಾಗಿದ್ದು, ಇದನ್ನು ಸ್ವತಃ ಅಭಯಚಂದ್ರ ಜೈನ್ ತಮ್ಮ ಅಧಿಕೃತ ಎಫ್​ಬಿ ಖಾತೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

fake Facebook account in the name of Abhayachandra Jain
ಅಭಯಚಂದ್ರ ಜೈನ್ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ

ತಮ್ಮ ಹೆಸರಿನ ಎಫ್​ಬಿ ಖಾತೆಯ ಮೂಲಕ ಫೇಸ್​ಬುಕ್ ಖಾತೆ ತೆರೆಯಲಾಗಿದೆ. ದಯವಿಟ್ಟು ಆ ಖಾತೆಯಿಂದ ಯಾರಿಗಾದರೂ ಫ್ರೆಂಡ್ ರಿಕ್ವೆಸ್ಟ್ ಬಂದರೆ ಸ್ವೀಕರಿಸಬೇಡಿ. ಶೇರ್​ ಮಾಡಿರುವ ಲಿಂಕ್ ಉಪಯೋಗಿಸಿ ನಕಲಿ ಫೇಸ್​ಬುಕ್ ಖಾತೆಯನ್ನು ಎಲ್ಲರೂ ರಿಪೋರ್ಟ್ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.

ಇತ್ತೀಚೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹೆಸರಿನಲ್ಲಿಯೂ‌ ನಕಲಿ ಎಫ್​ಬಿ ಖಾತೆ ತೆರೆಯಲಾಗಿತ್ತು. ಈ ಬಗ್ಗೆ ಎಚ್ಚರದಿಂದಿರಿ ಎಂದು ಸ್ವತಃ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.