ETV Bharat / state

ದಕ್ಷಿಣ ಕನ್ನಡ; ಸುಬ್ರಹ್ಮಣ್ಯ ರೋಡ್ ರೈಲ್ವೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ - dakshinakannada news

ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ರೋಡ್​ (ನೆಟ್ಟಣ) ರೈಲ್ವೆ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ರೈಲ್ವೆ ಕ್ವಾಟ್ರರ್ಸ್ ಹಾಗೂ ಆತ ಭೇಟಿ ನೀಡಿದ್ದ ನೆಟ್ಟಣದ ಅಲಂಕಾರ್ ಜನರಲ್ ಸ್ಟೋರ್​ನ್ನ ಸೀಲ್​ಡೌನ್​ ಮಾಡಲಾಗಿದೆ.

Corona Positive for Subramanya Road Railway Staff
ಸುಬ್ರಹ್ಮಣ್ಯ ರೋಡ್ ರೈಲ್ವೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
author img

By

Published : Jul 10, 2020, 11:04 PM IST

ದಕ್ಷಿಣಕನ್ನಡ: ಸುಬ್ರಹ್ಮಣ್ಯ ರೋಡ್​ (ನೆಟ್ಟಣ) ರೈಲ್ವೆ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ರೈಲ್ವೆ ಕ್ವಾರ್ಟರ್ಸ್ ಹಾಗೂ ಆತ ಭೇಟಿ ನೀಡಿದ್ದ ನೆಟ್ಟಣದ ಅಲಂಕಾರ್ ಜನರಲ್ ಸ್ಟೋರ್​ನ್ನ ಸೀಲ್​ಡೌನ್​ ಮಾಡಲಾಗಿದೆ.

15 ದಿನಗಳ ಹಿಂದೆ ಬಿಹಾರದಿಂದ ಬಂದ ರೈಲ್ವೆ ಸಿಬ್ಬಂದಿ ನೆಟ್ಟಣದಲ್ಲಿ ಕ್ವಾರಂಟೈನ್​ಗೆ ಒಳಗಾಗಿದ್ದರು. ಈ ವೇಳೆ ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಿದ್ದು, ಶುಕ್ರವಾರ ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿದೆ.

ಈ ಹಿನ್ನೆಲೆ, ಅವರು ಭೇಟಿ ನೀಡಿದ್ದ ರೈಲ್ವೆ ಕ್ವಾರ್ಟರ್ಸ್​ ಹಾಗೂ ನೆಟ್ಟಣದ ಅಲಂಕಾರ್ ಜನರಲ್ ಸ್ಟೋರ್​ನ್ನ ಸೀಲ್​ಡೌನ್​ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.