ETV Bharat / state

ಬಂಟ್ವಾಳ: ಗರ್ಭಿಣಿಗೆ ಮನೆಯಲ್ಲೇ ಹೆರಿಗೆ ಮಾಡಿಸಿದ ಆಂಬುಲೆನ್ಸ್​ ಸಿಬ್ಬಂದಿ! - Bantwala news '

ಹೆರಿಗೆ ನೋವು ಹಿನ್ನೆಲೆ ಆಂಬುಲೆನ್ಸ್​ಗೆ ಕರೆ ಮಾಡಿದರಾದರೂ ಗರ್ಭಿಣಿಯ ಮನೆ ತಲುಪುವ ಅರ್ಧ ಕಿ.ಮೀ.ನಷ್ಟು ರಸ್ತೆ ಹಾಳಾಗಿದ್ದರಿಂದ ಚಾಲಕ ಭೀಮಪ್ಪ ಹಾಗೂ ಶುಶ್ರೂಷಕ ಮಂಜುನಾಥ ನಡೆದುಕೊಂಡೇ ಮನೆಗೆ ಬಂದು ಹೆರಿಗೆ ಮಾಡಿಸಿದ್ದಾರೆ.

Ambulance staff help to pregnant woman
ಗರ್ಭಿಣಿಗೆ ಮನೆಯಲ್ಲೇ ಹೆರಿಗೆ ಮಾಡಿಸಿದ ಆಂಬುಲೆನ್ಸ್​ ಸಿಬ್ಬಂದಿ
author img

By

Published : May 19, 2020, 9:13 AM IST

ಬಂಟ್ವಾಳ: ಪಂಜಿಕಲ್ಲು ಗ್ರಾಮದಲ್ಲಿ ಗರ್ಭಿಣಿಯೊಬ್ಬರಿಗೆ ಆಂಬುಲೆನ್ಸ್​ ಸಿಬ್ಬಂದಿ ಮನೆಯಲ್ಲೇ ಹೆರಿಗೆ ಮಾಡಿಸಿದ್ದಾರೆ.

ಹೆರಿಗೆ ನೋವು ಹಿನ್ನೆಲೆ ಆಂಬುಲೆನ್ಸ್​ಗೆ ಕರೆ ಮಾಡಿದರಾದರೂ ಗರ್ಭಿಣಿಯ ಮನೆಗೆ ತಲುಪುವ ಅರ್ಧ ಕಿ.ಮೀ.ನಷ್ಟು ರಸ್ತೆ ಹಾಳಾಗಿದ್ದರಿಂದ ಚಾಲಕ ಭೀಮಪ್ಪ ಹಾಗೂ ಶುಶ್ರೂಷಕ ಮಂಜುನಾಥ ನಡೆದುಕೊಂಡೇ ಮನೆಗೆ ಬಂದಿದ್ದಾರೆ.

ಹೆರಿಗೆ ನೋವು ಹೆಚ್ಚಾದ ಹಿನ್ನೆಲೆ ಈ ಸಿಬ್ಬಂದಿ ಮನೆಯಲ್ಲೇ ಹೆರಿಗೆ ಮಾಡಿಸಿ ನಂತರ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.