ETV Bharat / state

ಪರೀಕ್ಷೆ ಬರೆಯಲು ಬಂದಿದ್ದ 40 ವಿದ್ಯಾರ್ಥಿಗಳಿಗೆ ಕೋವಿಡ್: ಉಳ್ಳಾಲ ಆಸ್ಪತ್ರೆ ಸಹಿತ ಕಾಲೇಜು ಸೀಲ್​ಡೌನ್​

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ ಕೇರಳದ 40 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಕಾಲೇಜು ಹಾಗೂ ಆಸ್ಪತ್ರೆಯನ್ನು ಸೀಲ್​ಡೌನ್​ ಮಾಡಲಾಗಿದೆ.

author img

By

Published : Feb 3, 2021, 12:50 PM IST

40 students tested postive ullala hospital sealdown
ಉಳ್ಳಾಲ ಆಸ್ಪತ್ರೆ ಸಹಿತ ಕಾಲೇಜು ಸೀಲ್​ಡೌನ್​

ಉಳ್ಳಾಲ: ಕೇರಳದಿಂದ ಪರೀಕ್ಷೆ ಬರೆಯಲು ಬಂದಿದ್ದ 40 ಮಂದಿ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದ ಹಿನ್ನೆಲೆ ಕಾಲೇಜು ಸಹಿತ‌ ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಲಾಗಿದೆ.

ವೀರ ರಾಣಿ ಅಬ್ಬಕ್ಕ ಸರ್ಕಲ್ ನ ಹತ್ತಿರ ಇರುವ ಖಾಸಗಿ ಕಾಲೇಜಿನ 80 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಇದೀಗ ಅದರಲ್ಲಿ 40 ವಿದ್ಯಾರ್ಥಿಗಳ ಲ್ಯಾಬ್​ ರಿಪೋರ್ಟ್​ನಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ, ಉಳ್ಳಾಲ ನಗರಸಭೆಯ ಕಮಿಷನರ್ ಮತ್ತು ಡಿಎಚ್​ಒ ಪರಿಶೀಲಿಸಿ 19 ದಿನಗಳ ಕಂಟೋನ್ಮೆಂಟ್​​ ಝೋನ್ ಎಂದು ಗುರುತಿಸಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಕರ್ಯವನ್ನು ಒದಗಿಸುವಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.