ETV Bharat / state

ಮಂಗಳೂರು ವಿಮಾನ ನಿಲ್ದಾಣದಲ್ಲಿ 3,54000 ರೂ. ಮೌಲ್ಯದ ವಿದೇಶಿ ಕರೆನ್ಸಿ ವಶ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೋಗುವ ವಿಮಾನದಲ್ಲಿ ವಿದೇಶಿ ಕರೆನ್ಸಿ ಸಾಗಾಟ ಮಾಡುತ್ತಿರುವುದನ್ನು ಸಿಐಎಸ್ಎಫ್ ಅಧಿಕಾರಿಗಳು ಪತ್ತೆ ಹಚ್ಚಿ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ 3,54000 ರೂ. ಮೌಲ್ಯದ ವಿದೇಶಿ ಕರೆನ್ಸಿ ವಶ
author img

By

Published : Aug 29, 2019, 11:50 PM IST

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೋಗುವ ವಿಮಾನದಲ್ಲಿ ವಿದೇಶಿ ಕರೆನ್ಸಿ ಸಾಗಾಟ ಮಾಡುತ್ತಿರುವುದನ್ನು ಸಿಐಎಸ್ಎಫ್ ಅಧಿಕಾರಿಗಳು ಪತ್ತೆ ಹಚ್ಚಿ ಒಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಉಲ್ವರ್ ಖಾದರ್ಜಿ ಎಂಬ ಪ್ರಯಾಣಿಕ ಗುರುವಾರ ಸಂಜೆ 7 ಗಂಟೆಗೆ ದುಬೈಗೆ ಹೋಗುವ ವಿಮಾನದಲ್ಲಿ ಪ್ರಯಾಣಿಸಲು ಬಂದಿದ್ದ. ಈತನನ್ನು ತಪಾಸಣೆ ಮಾಡಿದಾಗ 18500 ಸೌದಿ ರಿಯಾಲ್, 260 ಯುಎಇ ದಿರ್ಹಮ್, 100 ಬೆಹರಿನ್ ದಿನಾರ್ ಮತ್ತು 2200 ಭಾರತೀಯ ಕರೆನ್ಸಿ ಸಿಕ್ಕಿತ್ತು. ಇದರ ಒಟ್ಟು ಭಾರತೀಯ ಮೌಲ್ಯ 3,54000 ಎಂದು ಅಂದಾಜಿಸಲಾಗಿದೆ. ವಿದೇಶಿ ಕರೆನ್ಸಿ ಸಹಿತ ಪ್ರಯಾಣಿಕನನ್ನು ಕಸ್ಟಮ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

Intro:ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬಾಯಿಗೆ ಹೋಗುವ ವಿಮಾನದಲ್ಲಿ ವಿದೇಶಿ ಕರೆನ್ಸಿ ಸಾಗಾಟ ಮಾಡುತ್ತಿರುವುದನ್ನು ಸಿಐಎಸ್ಎಫ್ ಅಧಿಕಾರಿಗಳು ಪತ್ತೆ ಹಚ್ಚಿ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.Body:

ಉಲ್ವರ್ ಖಾದರ್ಜಿ ಎಂಬ ಪ್ರಯಾಣಿಕ ಗುರುವಾರ ಸಂಜೆ 7 ಗಂಟೆಗೆ ದುಬಾಯಿಗೆ ಹೋಗುವ ವಿಮಾನದಲ್ಲಿ ಪ್ರಯಾಣಿಸಲು ಬಂದಿದ್ದ. ಈತನನ್ನು ತಪಾಸಣೆ ಮಾಡಿದಾಗ18500 ಸೌದಿ ರಿಯಾಲ್, 260 ಯು ಎ ಇ ದಿರ್ಹಮ್, 100 ಬೆಹರಿನ್ ದಿನಾರ್ ಮತ್ತು 2200 ಭಾರತೀಯ ಕರೆನ್ಸಿ ಸಿಕ್ಕಿತ್ತು. ಇದರ ಒಟ್ಟು ಭಾರತೀಯ ಮೌಲ್ಯ 354000 ಎಂದು ಅಂದಾಜಿಸಲಾಗಿದೆ. ವಿದೇಶಿ ಕರೆನ್ಸಿ ಸಹಿತ ಪ್ರಯಾಣಿಕನನ್ನು ಕಸ್ಟಮ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

Reporter- vinodpuduConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.