ETV Bharat / state

ವಿವಾದವೆಬ್ಬಿಸಿದ ಬಿ.ಎಲ್​. ವೇಣು: ಪೇಜಾವರ ಶ್ರೀಗಳ ಬಗ್ಗೆ ಫೇಸ್​ಬುಕ್​​ನಲ್ಲಿ ಪೋಸ್ಟ್​

ಪೇಜಾವರಶ್ರೀಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ಬಗ್ಗೆ ಸಾಹಿತಿ ವೇಣು ಫೇಸ್​​ಬುಕ್​ನಲ್ಲಿ ವಿವಾದಾತ್ಮಕ ಪೋಸ್ಟ್​​ ಹಾಕುವ ಮೂಲಕ ಚರ್ಚೆಗೆ ಎಡೆಮಾಡಿಕೊಟ್ಟಿದ್ದಾರೆ.

Venu created a controversy
ವಿವಾದವೆಬ್ಬಿಸಿದ ವೇಣು
author img

By

Published : Dec 30, 2019, 1:39 PM IST

Updated : Dec 30, 2019, 7:38 PM IST

ಚಿತ್ರದುರ್ಗ: ಜಿಲ್ಲೆಯ ಸಾಹಿತಿ ಬಿ.ಎಲ್ ವೇಣುರವರು ತಮ್ಮ ಫೇಸ್​​ ಬುಕ್​ ಖಾತೆಯಲ್ಲಿ ನಿನ್ನೆ ಬೃಂದಾವನಸ್ತರಾದ ಪೇಜಾವರ ಶ್ರೀ ಅವರ ವಿರುದ್ಧ ವಿವಾದಾತ್ಮಕ ಪೋಸ್ಟ್​​ ಹಾಕುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪೇಜಾವರ ಶ್ರೀಗಳ ಬಗ್ಗೆ ವೇಣು, ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಕಳೆದ ದಿನ ರಾತ್ರಿ ಪೋಸ್ಟ್​​ ಮಾಡಿದ್ದು, ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಈ ಪೋಸ್ಟ್​​ಗೆ ಸಾಕಷ್ಟು ಜನ ಪ್ರತಿಕ್ರಿಯೆ ನೀಡಿದ್ದು, ಸಾವಲ್ಲೂ ಸಂಭ್ರಮವೇ? ಇದು ವ್ಯಂಗ್ಯ.. ಹೀಗೆ ಹತ್ತಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಭಾಗಶಃ ಜನರು ಇದನ್ನು ಖಂಡಿಸಿದ್ದಾರೆ.

Intro:ಸಾಹಿತಿ ಬಿಎಲ್ ವೇಣುರವರಿಂದ ವಿವಾದಾತ್ಮಕ ಪೋಸ್ಟ್

ಆ್ಯಂಕರ್:- ಚಿತ್ರದುರ್ಗದ ಸಾಹಿತಿ ಬಿಎಲ್ ವೇಣುರವರು ವಿವಾದಾತ್ಮಕ ಪೋಸ್ಟ್ ವೊಂದನ್ನು ಹಾಕಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಪೇಜಾವರ ಶ್ರೀಗಳು ಶಿವೈಕ್ಯರಾದ ಬೆನ್ನಲ್ಲೇ ವ್ಯಂಗ್ಯವಾಗಿ ಸಾಹಿತಿ ಬಿಎಲ್ ವೇಣು ಕಳೆದ ದಿನ ರಾತ್ರಿ ಪೋಸ್ಟ್ ಮಾಡಿದ್ದಾರೆ‌. ಇನ್ನೂ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಪಣತೊಟ್ಟಿದ್ದ ಶ್ರೀಗಳ ವಿರುದ್ಧ ವ್ಯಂಗ್ಯವಾಗಿ ಪೋಸ್ಟ್ ಮಾಡಿದ ಬೆನ್ನಲ್ಲೇ ಆಕ್ರೋಶಕ್ಕೂ ಕಾರಣವಾಗಿದೆ.
ಬಾಬರಿ ಮಸೀದಿ ಕೆಡವಿದ ವೇಳೆ ಚಪ್ಪಳೆ ತಟ್ಟಿದ್ದ ಪೇಜಾವರ ಶ್ರೀ ಶ್ರೀ ರಾಮ ಮಂದಿರ ಕಟ್ಟುವವರೆಗೆ ಇರಬಹುದಿತ್ತು ಎಂದು ತಮ್ಮ ಪೇಸ್ಬುಕ್ ಗೋಡೆಯಲ್ಲಿ ಪೋಸ್ಟ್ ಮಾಡಿರುವ ಬಿಎಲ್ ವೇಣುರವರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಮನಿಸಿದವರಿಂದ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಲೇಖಕರಾಗಿ ಇಂತಹ ಪೋಸ್ಟ್ ನಿರೀಕ್ಷಿಸಲಾಗದು ಎಂದು ಕೆಲವರು ಖಂಡಿಸಿರುವುದು ಕಾಣಬಹುದಾಗಿದೆ.

ಫ್ಲೋ....Body:VengyaConclusion:Post
Last Updated : Dec 30, 2019, 7:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.