ETV Bharat / state

ಟೊಮ್ಯಾಟೊ ಸಾಗಿಸುತ್ತಿದ್ದ ವಾಹನ ಪಲ್ಟಿ : ಟೊಮ್ಯಾಟೋಗಾಗಿ ಮುಗಿಬಿದ್ದ ಜನ - kannadanews

ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಟೊಮ್ಯಾಟೊ ಸಾಗಿಸುತ್ತಿದ್ದ ಟಂಟಂ ಪಲ್ಟಿಯಾದ ಪರಿಣಾಮ ಟೊಮ್ಯಾಟೊಗಾಗಿ ಜನರು ಮುಗಿಬಿದ್ದಿರುವ ಘಟನೆ ನಡೆದಿದೆ.

ಟೊಮ್ಯಾಟೊ ಸಾಗಿಸುತ್ತಿದ್ದ ವಾಹನ ಪಲ್ಟಿ
author img

By

Published : Jun 26, 2019, 11:02 PM IST

ಚಿತ್ರದುರ್ಗ: ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಟೊಮ್ಯಾಟೊ ಹೊತ್ತುಯ್ಯುತ್ತಿದ್ದ ಟಂಟಂ ವಾಹನ ಪಲ್ಟಿಯಾದ ಪರಿಣಾಮ ಟೊಮ್ಯಾಟೊಗಾಗಿ ಜನರು ಮುಗಿಬಿದ್ದಿರುವ ಘಟನೆ ನಡೆದಿದೆ. ಸದ್ಯ ಟ್ಯೊಮಾಟೊ ದರ ಗಗನಕ್ಕೇರಿರುವ ಕಾರಣ, ಸಾರ್ವಜನಿಕರು ಮುಗಿಬಿದ್ದಿದ್ದರು.

vehicle
ಟೊಮ್ಯಾಟೊ ಸಾಗಿಸುತ್ತಿದ್ದ ವಾಹನ ಪಲ್ಟಿ

ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 4ರ ಬಸವೇಶ್ವರ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಹಿರಿಯೂರಿನ ಮಾರ್ಗವಾಗಿ ಚಿತ್ರದುರ್ಗ ಮಾರುಕಟ್ಟೆಗೆ ಟಂಟಂ ಮೂಲಕ ಟೊಮ್ಯಾಟೊ ಸಾಗಿಸುವಾಗ ಏಕಾಏಕಿ ಪಲ್ಟಿಯಾಗಿದೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಪಘಾತದಲ್ಲಿ ಚಾಲಕ, ಕ್ಲೀನಿಗರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Intro:ಟೊಮ್ಯಾಟೊ ಹೊತ್ತುವಯ್ಯುತ್ತಿದ್ದ ಟಂಟಂ ಪಲ್ಟಿ : ಟೊಮ್ಯಾಟೊಗಾಗಿ ಮುಗಿಬಿದ್ದ ಜನ

ಆ್ಯಂಕರ್:- ರಾಷ್ಟ್ರೀಯ ಹೆದ್ದಾರಿ -04 ರಲ್ಲಿ ಟೊಮ್ಯಾಟೊ ಹೊತ್ತುವಯ್ಯುತ್ತಿದ್ದ ಟಂಟಂ ಪಲ್ಟಿಯಾದ ಪರಿಣಾಮ ಟೊಮ್ಯಾಟೊಗಾಗಿ ಜನ್ರು ಮುಗಿಬಿದ್ದಿರುವ ಘಟನೆ ನಡೆದಿದೆ. ಚಿತ್ರದುರ್ಗ ನಗರದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-04ರ ಬಸವೇಶ್ವರ ಆಸ್ಪತ್ರೆ ಬಳಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಅಪಘಾತವಾದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಹಿರಿಯೂರಿನ ಮಾರ್ಗವಾಗಿ ಚಿತ್ರದುರ್ಗ ಮಾರುಕಟ್ಟೆಗೆ ಟಂಟಂ ಮೂಲಕ ಟೊಮ್ಯಾಟೊ ಸಾಗಿಸುವಾಗ ಈ ಅವಘಡ ಸಂಭವಿಸಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇನ್ನೂ ಅಪಘಾತದಲ್ಲಿ ಚಾಲಕ, ಕ್ಲೀನಿಗರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರಿಗೆ ಜಿಲ್ಲಾಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಫ್ಲೋ.....Body:TomatoConclusion:Accident
ETV Bharat Logo

Copyright © 2024 Ushodaya Enterprises Pvt. Ltd., All Rights Reserved.