ETV Bharat / state

ಚಿತ್ರದುರ್ಗದಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

author img

By

Published : Jun 9, 2019, 5:24 PM IST

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬಂಜಗೊಂಡನಹಳ್ಳಿಯಲ್ಲಿ ನಡೆದಿದೆ.

ರೈತ

ಚಿತ್ರದುರ್ಗ: ಸಾಲಗಾರರು ಮನೆಯ ಬಾಗಿಲು ತುಳಿಯುತ್ತಾರೆ ಎಂಬ ಭಯದಲ್ಲಿ ವಿಷ ಸೇವಿಸಿ ರೈತ ಶಿವಮೂರ್ತಿ (62) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿರುವ ತಮ್ಮ ತೋಟದಲ್ಲಿಯೇ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.

ರೈತ
former
ರೈತ

ಶಿವಮೂರ್ತಿ ಅವರು ಎರಡು ಎಕರೆಯಲ್ಲಿ ಅಡಿಕೆ ಬೆಳೆ ಬೆಳೆದಿದ್ದರು. ಅದಕ್ಕಾಗಿ ₹ 5 ಲಕ್ಷಕ್ಕೂ ಅಧಿಕ ಕೈ ಸಾಲ ಮಾಡಿಕೊಂಡಿದ್ದರು. ಮಳೆ ಅಭಾವ ಎದುರಾದ ಕಾರಣ ಜಮೀನಿನಲ್ಲಿ 3 ಬೋರ್​ವೆಲ್​ಗಳನ್ನು ಕೊರೆಸಿದ್ದರು. ಆದರೆ, ಮೂರು ಬೋರ್​ವೆಲ್​ಗಳೂ ಕೈ ಕೊಟ್ಟವು. ಅಲ್ಲದೆ, ಮಳೆಯೂ ಬಾರದೆ ಸಂಕಷ್ಟಕ್ಕೆ ದೂಡಿತು.

ಇತ್ತ ನೀರಿನಲ್ಲದೆ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿತ್ತು. ಇದರಿಂದ ಮಾಡಿರುವ ಸಾಲವನ್ನು ಹೇಗೆ ತೀರಿಸಬೇಕೆಂಬ ಆತಂಕದಲ್ಲಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಸಾಲಬಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತ

ಆ್ಯಂಕರ್:- ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಬಂಜಗೊಂಡನಹಳ್ಳಿಯಲ್ಲಿ ನಡೆದಿದೆ. ಶಿವಮೂರ್ತಿ (62) ಆತ್ಮಹತ್ಯೆ ಮಾಡಿಕೊಂಡ ರೈತ. ಬಂಜಗೊಂಡನಹಳ್ಳಿ ಗ್ರಾಮದಲ್ಲಿರುವ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಶರಣಾಗಿದ್ದು, ಸಾಲ ಮಾಡಿ ಎರಡು ಎಕ್ಕರೆಯಲ್ಲಿ ಬೆಳೆದಿದ್ದ
ಅಡಿಕೆ ನೀರಿಲ್ಲದೆ ತೋಟ ಒಣಗಿತ್ತು. ಜಮೀನಿನಲ್ಲಿ ಕೊರೆಸಿದ್ದ 3ಬೋರ್ವೆಲ್ ಗಳು ಕೂಡ ವಿಫಲವಾಗಿದ್ದರಿಂದ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ಇನ್ನೂ 5ಲಕ್ಷಕ್ಕೂ ಹೆಚ್ಚು ಕೈ ಸಾಲ ಮಾಡಿಕೊಂಡಿದ್ದ ಕೂಡ ರೈತ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಮುಖ ಕಾರಣವಾಗಿದೆ. ಇದರ ಸಂಬಂಧ ಚಿತ್ರಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ಲೋ....Body:FarmerConclusion:Deatg
ETV Bharat Logo

Copyright © 2024 Ushodaya Enterprises Pvt. Ltd., All Rights Reserved.