ಓಬವ್ವನ ನಾಡಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು!
ಚಿತ್ರದುರ್ಗ ನಗರದ ದಾವಣಗೆರೆ ರಸ್ತೆಯಲ್ಲಿರುವ ಇಂಜಿನಿಯರ್ಂಗ್ ವರ್ಕ್ಸ್ ನಲ್ಲಿ ಕೆಲಸ ಮಾಡುವ 20ಕ್ಕೂ ಹೆಚ್ಚು ಮಹಿಳೆಯರಿಗೆ ಇದು ನಿತ್ಯದ ಕೆಲಸ. ಕಬ್ಬಿಣವನ್ನ ಹದ ಮಾಡುವ ಮತ್ತು ಅದೇ ಲೋಹವನ್ನ ಕರಗಿಸುವುದರ ಜೊತೆಗೆ ಭಾರ ಎತ್ತುವ ಭುಜ ಬಲದ ಕೆಲಸಗಳನ್ನು ಮಾಡುತ್ತಾರೆ. ಅಷ್ಟೇ ಏಕೆ ಯಾವುದೇ ವಿದ್ಯೆ ಇಲ್ಲದೆ ಇಂಜಿನಿಯರಿಂಗ್ ಕೆಲಸವನ್ನು ಸಲೀಸಲಾಗಿ ನಿರ್ವಹಿಸಿ ಬೇಷ್ ಎನಿಸಿಕೊಂಡಿದ್ದಾರೆ.
ಓಬವ್ವನ ನಾಡಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು... ಈ ಗಟ್ಟಿಗಿತ್ತಿಯರು ಕಳೆದ ಐದಾರು ವರ್ಷಗಳಿಂದ ಇದೇ ಕಾಯಕವನ್ನ ಮಾಡ್ತಾ ಸಂಸಾರ ಸಾಗಿಸುತ್ತಿದ್ದಾರೆ. ಇನ್ನು ಕೆಲಸದ ಸ್ಥಳದಲ್ಲಿ ಪುರುಷರು ಕೂಡ ಇದ್ದು, ಅವರಿಗೆ ತೀವ್ರ ಸ್ಪರ್ಧೆ ಒಡ್ಡುವ ಸಾಮರ್ಥ್ಯ ಈ ಮಹಿಳೆಯರಿಗಿದೆ ಅನ್ನೋದು ಮಾಲೀಕರ ಮಾತು.
ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದಕ್ಕೆ ಪ್ರತೀಕವಾಗಿರುವ ಈ ನಾರಿಯರು ತಮ್ಮ ವೃತ್ತಿ ನೈಪುಣ್ಯತೆಯಿಂದ ದುರ್ಗದ ಓಬವ್ವಳನ್ನು ನೆನಪಿಸುತ್ತಿದ್ದಾರೆ. ಪುರುಷರಿಗೆ ಸಮಾನವಾದ ಕೆಲಸ ಮಾಡುವ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
Intro:Body:
Strong womens in chitradurga
Nowadays women through their achievements are prooving that they are not less than any men. Here are womens of fort city who are proving their strength through their hardwork.
Ladies here does man handling jobs. That is works of iron which include welding, cutting, drilling and painting very easily.
This is daily routine of more than 20 women who are working in Engineering Works at Davanagere Road, Chitradurga. Mixing the iron, melting the same metal etc. are done. Along with this they lift large weights like men. They does engineering works without having any education.
These ladies are running their life depending on this work only. Also there are men in the work place to whom these ladies are competetors says the shop owner.
byte" Minakshi, localite
Etv bharat, Chitradurga
Strong womens in chitradurga
kannada newspaper, etv bharat, ಓಬವ್ವನ ನಾಡಲ್ಲಿ, ಹೆಣ್ಮಕ್ಕಳೇ ಸ್ಟ್ರಾಂಗು, ಗುರು, ನಾವು ಯಾರ್ಗೂ ಕಮ್ಮಿ, ಗಟ್ಟಿಗಿತ್ತಿಯರು, Strong womens, chitradurga,
ಓಬವ್ವನ ನಾಡಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು... ನಾವು ಯಾರ್ಗೂ ಕಮ್ಮಿ ಇಲ್ಲ ಅಂತಾರೆ ಈ ಗಟ್ಟಿಗಿತ್ತಿಯರು!
ಪುರುಷರಿಗಿಂತ ತಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನ ಈಗಾಗ್ಲೇ ಮಹಿಳೆಯರು ಸಾಧನೆ ಮಾಡಿ ತೋರಿಸಿದ್ದಾರೆ. ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ ಕೋಟೆನಾಡು ಚಿತ್ರದುರ್ಗದಲ್ಲಿ ಹೆಣ್ಮಕ್ಕಳು ಕೂಡ ಸ್ಟ್ರಾಂಗು ಅಂತ ತಮ್ಮ ಕೆಲಸದ ಮೂಲಕವೇ ಸಾರಿ ಹೇಳುತ್ತಿದ್ದಾರೆ... ಏನು ಅವರು ಮಾಡಿದ ಸಾಧನೆ ಜಸ್ಟ್ ವಾಚ್ ದಿಸ್ ಸ್ಟೋರಿ...
ಪುರುಷರು ಮಾಡುವಂತಹ ಕಠಿಣ ಕೆಲಸಗಳನ್ನು ವೀರ ವನಿತೆ ಒನಕೆ ಓಬವ್ವನ ನಾಡಲ್ಲಿ ಮಹಿಳೆಯರೇ ಮಾಡುತ್ತಿದ್ದಾರೆ. ಈ ಮೂಲಕ ನಾವು ಯಾರ್ಗೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ. ಕಬ್ಬಿಣದ ಜೊತೆ ಕೆಲಸ ಮಾಡುವ ಇವರು, ವೇಲ್ಡಿಂಗ್, ಕಟ್ಟಿಂಗ್, ಡ್ರಿಲ್ಲಿಂಗ್ ಹಾಗೂ ಪೇಂಟಿಂಗ್ನಂತಹ ಕೆಲಸಗಳನ್ನು ನೀರು ಕುಡಿದಷ್ಟೇ ಈಜಿಯಾಗಿ ಮಾಡಿ ಮುಗಿಸುತ್ತಾರೆ.
ಓಬವ್ವನ ನಾಡಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು!
ಚಿತ್ರದುರ್ಗ ನಗರದ ದಾವಣಗೆರೆ ರಸ್ತೆಯಲ್ಲಿರುವ ಇಂಜಿನಿಯರ್ಂಗ್ ವರ್ಕ್ಸ್ ನಲ್ಲಿ ಕೆಲಸ ಮಾಡುವ 20ಕ್ಕೂ ಹೆಚ್ಚು ಮಹಿಳೆಯರಿಗೆ ಇದು ನಿತ್ಯದ ಕೆಲಸ. ಕಬ್ಬಿಣವನ್ನ ಹದ ಮಾಡುವ ಮತ್ತು ಅದೇ ಲೋಹವನ್ನ ಕರಗಿಸುವುದರ ಜೊತೆಗೆ ಭಾರ ಎತ್ತುವ ಭುಜ ಬಲದ ಕೆಲಸಗಳನ್ನು ಮಾಡುತ್ತಾರೆ. ಅಷ್ಟೇ ಏಕೆ ಯಾವುದೇ ವಿದ್ಯೆ ಇಲ್ಲದೇ ಇಂಜಿನಿಯರಿಂಗ್ ಕೆಲಸವನ್ನು ಸಲೀಸಲಾಗಿ ನಿರ್ವಹಿಸಿ ಬೇಷ್ ಎನಿಸಿಕೊಂಡಿದ್ದಾರೆ.
ಈ ಗಟ್ಟಿಗಿತ್ತಿಯರು ಕಳೆದ ಐದಾರು ವರ್ಷಗಳಿಂದ ಇದೇ ಕಾಯಕವನ್ನ ಮಾಡ್ತಾ ಸಂಸಾರ ಸಾಗಿಸುತ್ತಿದ್ದಾರೆ. ಇನ್ನು ಕೆಲಸದ ಸ್ಥಳದಲ್ಲಿ ಪುರುಷರು ಕೂಡ ಇದ್ದು, ಅವರಿಗೆ ತೀವ್ರ ಸ್ಪರ್ಧೆ ಒಡ್ಡುವ ಸಾಮರ್ಥ್ಯ ಈ ಮಹಿಳೆಯರಿಗಿದೆ ಅನ್ನೋದು ಮಾಲೀಕರ ಮಾತು.
ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದಕ್ಕೆ ಪ್ರತೀಕವಾಗಿರುವ ಈ ನಾರಿಯರು ತಮ್ಮ ವೃತ್ತಿ ನೈಪುಣ್ಯತೆಯಿಂದ ದುರ್ಗದ ಓಬವ್ವಳನ್ನು ನೆನಪಿಸುತ್ತಿದ್ದಾರೆ. ಪುರುಷರಿಗೆ ಸಮಾನವಾದ ಕೆಲಸ ಮಾಡುವ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹಾರ್ಡ್ ಕೆಲಸಗಳನ್ನು ಮಾಡುವ ಇವರ ಬದುಕು ಸುಗಮವಾಗಿ ಸಾಗಲಿ ಎಂಬುದೇ ನಮ್ಮ ಆಶಯ...
Conclusion: