ಚಿತ್ರದುರ್ಗ: ಭೂತಪ್ಪ ದೇವರ ಸನ್ನಿಧಿಗೆ ಮಂಗಳವಾರ ಹಾಗೂ ಶುಕ್ರವಾರ ಭಕ್ತರ ದಂಡೇ ಹರಿದು ಬರುತ್ತದೆ. ಏಕೆಂದರೆ ಇಲ್ಲಿ ದೇವರ ಪವಾಡಗಳು ಹಾಗೂ ಹರಕೆಗಳು ಸಲ್ಲುವುದು ಈ ಎರಡೇ ದಿನ ಮಾತ್ರ. ದೇವಸ್ಥಾನ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಯಾರೇ ಆ ಮಾರ್ಗದಲ್ಲಿ ತೆರಳಿದ್ರೂ, ಈ ಭೂತಪ್ಪನ ಸನ್ನಿಧಿಗೆ ತೆರಳಿ ಆಶೀರ್ವಾದ ಪಡೆಯುತ್ತಾರಂತೆ.. ಒಂದು ವೇಳೆ ಹಾಗೆ ತೆರಳಿದರೆ ಅಪಘಾತ ಕಟ್ಟಿಟ್ಟ ಬುತ್ತಿ ಎಂಬುದು ಜನರ ನಂಬಿಕೆ.
ಸಾಸಲು ಭೂತಪ್ಪನ ಬಗ್ಗೆ ಒಂದಿಷ್ಟು ಮಾಹಿತಿ... ಅಲ್ಲದೆ ತಾವು ಬೇಡಿಕೊಂಡ ಇಷ್ಟಾರ್ಥಗಳು ನೆರವೇರಿದ ಮೇಲೆ ಹರಕೆ ತೀರಿಸಿ ಆಲದ ಮರಕ್ಕೆ ತಾವು ಕಟ್ಟಿದ್ದ ಹಾಳೆಗಳನ್ನು ಹರಿದು ಹಾಕಲೇಬೇಕಂತೆ. ಇಲ್ಲವಾದರೆ ತಮ್ಮ ಹರಕೆ ಪೂರ್ತಿಯಾಗುವುದಿಲ್ಲ ಅನ್ನೋದು ಭಕ್ತರ ಅಭಿಪ್ರಾಯ.. ಆ ರೀತಿ ಚೀಟಿ ಕಟ್ಟಿದ ಎರಡರಿಂದ ಮೂರು ತಿಂಗಳ ಒಳಗಾಗಿ ಭಕ್ತರ ಇಷ್ಟಾರ್ಥಗಳು ಸಿದ್ದಿಯಾಗುತ್ತವೆಯಂತೆ. ಇನ್ನು ಕೆಲ ಭಕ್ತರು ಚೀಟಿಯ ಬದಲಾಗಿ ಕಲ್ಲನ್ನು ಪ್ಲಾಸ್ಟಿಕ್ ಕವರ್ನಲ್ಲಿ ಕಟ್ಟುವುದು ಕೂಡ ವಾಡಿಕೆ. ಈ ರೀತಿ ಕಟ್ಟಿ ಹೋದ ಭಕ್ತರ ಕಷ್ಟಗಳು ಬಗೆ ಹರಿದಿರುವ ಅನೇಕ ನಿದರ್ಶನಗಳಿದ್ದು ಭೂತಪ್ಪ ತಮ್ಮನ್ನು ಕಾಪಾಡುತ್ತಾನೆ ಎನ್ನುವುದು ಭಕ್ತರ ನಂಬಿಕೆ.
ಭೂತಪ್ಪನ ಸನ್ನಿಧಿಗೆ ಎಲ್ಲಾ ಸಮುದಾಯದ ಭಕ್ತರೂ ಕೂಡ ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ದಿ ಮಾಡು ಎಂದು ದೇವರ ಹೋಗುತ್ತಾರೆ. ವಿಶೇಷವೇನಂದ್ರೆ ಈ ದೇಗುಲಕ್ಕೆ ಹಿಂದೂ, ಮುಸ್ಲಿಂ ಎನ್ನದೆ ಎಲ್ಲಾ ಸಮುದಾಯದವರು ಆಗಮಿಸಿ ಭೂತಪ್ಪನ ಆಶೀರ್ವಾದ ಪಡೆಯುತ್ತಾರಂತೆ..
Intro:Body:
Saasalu Bhoothappa temple in Chitradurga
Usually we worship god by praying, offering etc. So as to reduce our burden and keep us happy. But here is a special god to which people write their wishes and problems in a letter and ask him to solve.
People devotionally pray the God Sasalu Bhoothappa. Write their wishes in letter and tie it to the branch of banyan tree. And they believe that their problems will be solved.
This Sasalu Bhoothappa temple is situated on B Durga village of Holalkere taluq, Chithradurga district.
Devoties rush to Bhoothappa temple on Monday and Friday preferably. Since they believe that benison are offered and Miracles happen on these days only.
Since the temple is beside the road itself people going that way would visit temple and take the blessings of Bhoothappa. People believe that the one who doesnt follow this would definitely face problem.
Once the wishes are fulfilled those pages tied to the tree has to be teared compulsorily, if not the bension(harake) will not be completed.
The wishes come true or the problems will be solved within 2-3 months after tying the letter. Even some devotees tie stones rapped in cover too.
Another speciality of this temple is people from all the religion will come here and get blessings of Bhoothappa
Saasalu Bhoothappa temple in Chitradurga
ಏನಾದ್ರು ಕಷ್ಟ ಬಂದ್ರೆ ನಾವು ದೇವರ ಹತ್ರ, ದೇವರೇ ಈ ಕಷ್ಟವನ್ನ ಬಗೆಹರಿಸು ಅಂತಾ ಹೇಳಿ, ಹಣ್ಣು ಕಾಯಿ ಒಡೆದು ಪೂಜೆ ಮಾಡಿಸ್ತೀವಿ. ಆದ್ರೆ ಇಲ್ಲೊಂದು ವಿಶೇಷ ದೇವರಿದೆ. ಆ ದೇವರಿಗೆ ಸಮಸ್ಯೆಗಳನ್ನು ಪತ್ರದಲ್ಲಿ ಬರೆದು ಬಗೆಹರಿಸುವಂತೆ ಕೇಳಬೇಕಂತೆ. ಅಂತಹ ವಿಶೇಷ ಹೊಂದಿರುವ ಆ ದೇವರು ಯಾವುದು ಅಂತೀರಾ ಈ ಸ್ಟೋರಿ ನೋಡಿ..
ಇಲ್ಲಿರುವ ಸಾಸಲು ಭೂತಪ್ಪನಿಗೆ ಭಕ್ತಿಯಿಂದ ಕೈ ಮುಗಿದು, ತಮ್ಮ ಕೋರಿಕೆಗಳನ್ನು ಪತ್ರದಲ್ಲಿ ಬರೆದು ಇಲ್ಲಿರುವ ಆಲದ ಮರದ ಟೊಂಗೆಗೆ ಕಟ್ಟಿ ಹರಕೆ ಕಟ್ಟಿಕೊಳ್ಳುತ್ತಾರಂತೆ.. ಆಗ ತಮ್ಮ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆ. ಇಂತಹ ಭೂತಪ್ಪನ ದೇಗುಲ ಇರುವುದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬಿ.ದುರ್ಗ ಗ್ರಾಮದಲ್ಲಿ..
ಈ ಭೂತಪ್ಪ ದೇವರ ಸನ್ನಿಧಿಗೆ ಮಂಗಳವಾರ ಹಾಗೂ ಶುಕ್ರವಾರ ಭಕ್ತರ ದಂಡೇ ಹರಿದು ಬರುತ್ತದೆ. ಏಕೆಂದರೆ ಇಲ್ಲಿ ದೇವರ ಪವಾಡಗಳು ಹಾಗೂ ಹರಕೆಗಳು ಸಲ್ಲುವುದು ಈ ಎರಡೇ ದಿನ ಮಾತ್ರ. ದೇವಸ್ಥಾನ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಯಾರೇ ಆ ಮಾರ್ಗದಲ್ಲಿ ತೆರಳಿದ್ರೂ, ಈ ಭೂತಪ್ಪನ ಸನ್ನಿಧಿಗೆ ತೆರಳಿ ಆಶೀರ್ವಾದ ಪಡೆಯುತ್ತಾರಂತೆ.. ಒಂದು ವೇಳೆ ಹಾಗೆ ತೆರಳಿದರೆ ಅಪಘಾತ ಕಟ್ಟಿಟ್ಟ ಬುತ್ತಿ ಎಂಬುದು ಜನರ ನಂಬಿಕೆ.
ಅಲ್ಲದೆ ತಾವು ಬೇಡಿಕೊಂಡ ಇಷ್ಟಾರ್ಥಗಳು ನೆರವೇರಿದ ಮೇಲೆ ಹರಕೆ ತೀರಿಸಿ ಆಲದ ಮರಕ್ಕೆ ತಾವು ಕಟ್ಟಿದ್ದ ಹಾಳೆಗಳನ್ನು ಹರಿದು ಹಾಕಲೇಬೇಕಂತೆ. ಇಲ್ಲವಾದರೆ ತಮ್ಮ ಹರಕೆ ಪೂರ್ತಿಯಾಗುವುದಿಲ್ಲ ಅನ್ನೋದು ಭಕ್ತರ ಅಭಿಪ್ರಾಯ.. ಆ ರೀತಿ ಚೀಟಿ ಕಟ್ಟಿದ ಎರಡರಿಂದ ಮೂರು ತಿಂಗಳ ಒಳಗಾಗಿ ಭಕ್ತರ ಇಷ್ಟಾರ್ಥಗಳು ಸಿದ್ದಿಯಾಗುತ್ತವೆಯಂತೆ. ಇನ್ನು ಕೆಲ ಭಕ್ತರು ಚೀಟಿಯ ಬದಲಾಗಿ ಕಲ್ಲನ್ನು ಪ್ಲಾಸ್ಟಿಕ್ ಕವರ್ನಲ್ಲಿ ಕಟ್ಟುವುದು ಕೂಡ ವಾಡಿಕೆ. ಈ ರೀತಿ ಕಟ್ಟಿ ಹೋದ ಭಕ್ತರ ಕಷ್ಟಗಳು ಬಗೆ ಹರಿದಿರುವ ಅನೇಕ ನಿದರ್ಶನಗಳಿದ್ದು ಭೂತಪ್ಪ ತಮ್ಮನ್ನು ಕಾಪಾಡುತ್ತಾನೆ ಎನ್ನುವುದು ಭಕ್ತರ ನಂಬಿಕೆ.
ಭೂತಪ್ಪನ ಸನ್ನಿಧಿಗೆ ಎಲ್ಲಾ ಸಮುದಾಯದ ಭಕ್ತರೂ ಕೂಡ ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ದಿ ಮಾಡು ಎಂದು ದೇವರ ಹೋಗುತ್ತಾರೆ. ವಿಶೇಷವೇನಂದ್ರೆ ಈ ದೇಗುಲಕ್ಕೆ ಹಿಂದೂ, ಮುಸ್ಲಿಂ ಎನ್ನದೆ ಎಲ್ಲಾ ಸಮುದಾಯದವರು ಆಗಮಿಸಿ ಭೂತಪ್ಪನ ಆಶೀರ್ವಾದ ಪಡೆಯುತ್ತಾರಂತೆ..
Conclusion: