ETV Bharat / state

ದಾರಿ ತಪ್ಪುತ್ತಿರುವ ನಗರ ಸುಶಿಕ್ಷಿತರು; ಗ್ರಾಮೀಣ ಜನರಿಂದ ಸಾಮಾಜಿಕ ಅಂತರ ಪಾಲನೆ - chitradurga news maintaining social gap

ನಗರ ವಾಸಿಗಳಿಗಿಂತ ಯಳಗೋಡು ಗ್ರಾಮೀಣ ಪ್ರದೇಶದ ಜನರು ಸರ್ಕಾರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.

chitradurga
ಸಾಮಾಜಿಕ ಅಂತರ
author img

By

Published : Mar 31, 2020, 1:46 PM IST

ಚಿತ್ರದುರ್ಗ: ಕೊರೊನಾ ಭೀತಿ ನಡುವೆಯೂ ನಗರ ವಾಸಿಗಳು ಪೊಲೀಸರ ಮಾತಿಗೆ ಸೊಪ್ಪು ಹಾಕದೆ ಬೇಜವಾಬ್ದಾರಿಯಿಂದ ರಸ್ತೆಗಿಳಿಯುವುದನ್ನು ಗಮನಿಸಿದ್ದೇವೆ. ಅದ್ರೆ, ನಗರ ವಾಸಿಗಳಿಗಿಂತ ಗ್ರಾಮೀಣ ಪ್ರದೇಶದ ಜನರು ಸರ್ಕಾರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.

ತಾಲೂಕಿನ ಯಳಗೋಡು ಗ್ರಾಮದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಯಳಗೋಡು ಗ್ರಾ.ಪಂ ಅಧ್ಯಕ್ಷ ನಿರಂಜನಮೂರ್ತಿ ಗ್ರಾ.ಪಂ ವ್ಯಾಪ್ತಿಯ ಹುಲ್ಲೇಹಾಳ್ ಗೊಲ್ಲರಹಟ್ಟಿಯಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ ಸರ್ಕಾರದ ನಿಷೇಧಾಜ್ಞೆ ಪಾಲಿಸುವ ಮೂಲಕ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ತಿಳಿ ಹೇಳುತ್ತಿದ್ದಾರೆ.

ಗ್ರಾಮೀಣ ಪ್ರದೇಶದ ಜನ

ಗ್ರಾ.ಪಂ ಅಧ್ಯಕ್ಷರೇ ಸ್ವತಃ ಸಾಮಾಜಿಕ ಅಂತರ ಕಾಯ್ದುಕೊಂಡು ಶಾಂತ ರೀತಿಯಿಂದ ತರಕಾರಿ ಮತ್ತು ಹಣ್ಣನ್ನು ಗ್ರಾಮಸ್ಥರಿಗೆ ನೀಡುತ್ತಿದ್ದ ದೃಶ್ಯ ಕಂಡುಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.