ETV Bharat / state

ಲೋಕಸಭಾ ಚುನಾವಣೆ: ತಮ್ಮದೇ ಸರ್ಕಾರಿ ವಾಹನಕ್ಕೆ ಸಹಾಯವಾಣಿ ಸ್ಟಿಕ್ಕರ್​​​ ಅಂಟಿಸಿದ ಡಿಸಿ

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಸರ್ಕಾರಿ ವಾಹನಕ್ಕೆ 1950 ಸಹಾಯವಾಣಿ ಕುರಿತ ಪೋಸ್ಟರ್ ಸ್ಟಿಕ್ಕರ್ ಅಳವಡಿಸಿ ಚಾಲನೆ ನೀಡಿದರು

author img

By

Published : Mar 12, 2019, 9:11 PM IST

ತಮ್ಮ ಸರ್ಕಾರಿ ವಾಹನಕ್ಕೆ 1950 ಸಹಾಯವಾಣಿ ಪೋಸ್ಟರ್ ಸ್ಟಿಕ್ಕರ್ ಅಳವಡಿಸುತ್ತಿರುವ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ

ಚಿತ್ರದುರ್ಗ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಮಾಹಿತಿ ಹಾಗೂ ನೀತಿ ಸಂಹಿತೆ ಉಲ್ಲಂಘನೆ ಕುರಿತು ಯಾವುದೇ ದೂರು ಸಲ್ಲಿಸಲು ಸಹಾಯವಾಣಿ 1950 ಪ್ರಾರಂಭಗೊಂಡಿದ್ದು, ಇದರ ವ್ಯಾಪಕ ಪ್ರಚಾರಕ್ಕೆ ತಮ್ಮದೇ ಸರ್ಕಾರಿ ವಾಹನಕ್ಕೆ ಸ್ಟಿಕ್ಕರ್ ಅಳವಡಿಸುವ ಮೂಲಕ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಚಾಲನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಸರ್ಕಾರಿ ವಾಹನಕ್ಕೆ 1950 ಸಹಾಯವಾಣಿ ಕುರಿತ ಪೋಸ್ಟರ್ ಸ್ಟಿಕ್ಕರ್ ಅಳವಡಿಸಿ ಚಾಲನೆ ನೀಡಿದರು. ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ವತಿಯಿಂದ ಮತದಾರರ ದೂರುಗಳನ್ನು ಸ್ವೀಕರಿಸಲು ಅಲ್ಲದೆ ಯಾವುದೇ ಮಾಹಿತಿ ಒದಗಿಸಲು ಉಚಿತ ಸಹಾಯವಾಣಿ 1950ನ್ನ ಪ್ರಾರಂಭಿಸಲಾಗಿದೆ.

ಸಹಾಯವಾಣಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಎಲ್ಲ ಸರ್ಕಾರಿ ವಾಹನಗಳಿಗೂ 1950 ಸಹಾಯವಾಣಿ ಸಂಖ್ಯೆಯ ಪೋಸ್ಟರ್ ಸ್ಟಿಕ್ಕರ್ ಅಳವಡಿಸಲು ನಿರ್ಧರಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ವಾಹನಗಳಿಗೆ ಈ ಸ್ಟಿಕ್ಕರ್ ಅಳವಡಿಸಲಾಗುವುದು. ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರು 1950 ಉಚಿತ ಸಹಾಯವಾಣಿ ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

Intro:ಲೋಕಸಭಾ ಚುನಾವಣ ಪ್ತಚಾರಕ್ಕೆ ತಮ್ಮದೆ ಸರ್ಕಾರಿ ವಾಹನಕ್ಕೆ ಸ್ಟಿಕ್ಕರ್ ಅಂಡಿಸಿದ ಜಿಲ್ಲಾಧಿಕಾರಿ

ಚಿತ್ರದುರ್ಗ:- ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಮಾಹಿತಿ ಹಾಗೂ ನೀತಿ ಸಂಹಿತೆ ಉಲ್ಲಂಘನೆ ಕುರಿತು ಯಾವುದೇ ದೂರು ಸಲ್ಲಿಸಲು ಸಹಾಯವಾಣಿ 1950 ಪ್ರಾರಂಭಗೊಂಡಿದ್ದು, ಇದರ ವ್ಯಾಪಕ ಪ್ರಚಾರಕ್ಕೆ ತಮ್ಮದೇ ಸರ್ಕಾರಿ ವಾಹನಕ್ಕೆ ಸ್ಟಿಕರ್ ಅಳವಡಿಸುವ ಮೂಲಕ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಸರ್ಕಾರಿ ವಾಹನಕ್ಕೆ 1950 ಸಹಾಯವಾಣಿ ಕುರಿತ ಪೋಸ್ಟರ್ ಸ್ಟಿಕ್ಕರ್ ಅನ್ನು ಅಳವಡಿಸಿ, ಚಾಲನೆ ನೀಡಿದರು. ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ವತಿಯಿಂದ ಮತದಾರರ ದೂರುಗಳನ್ನು ಸ್ವೀಕರಿಸಲು ಅಲ್ಲದೆ ಯಾವುದೇ ಮಾಹಿತಿ ಒದಗಿಸಲು ಉಚಿತ ಸಹಾಯವಾಣಿ 1950 ಯನ್ನು ಪ್ರಾರಂಭಿಸಲಾಗಿದೆ. ಈ ಸಹಾಯವಾಣಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಎಲ್ಲ ಸರ್ಕಾರಿ ವಾಹನಗಳಿಗೂ 1950 ಸಹಾಯವಾಣಿ ಸಂಖ್ಯೆಯ ಪೋಸ್ಟರ್ ಸ್ಟಿಕ್ಕರ್ ಅಳವಡಿಸಲು ನಿರ್ಧರಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ವಾಹನಗಳಿಗೆ ಈ ಸ್ಟಿಕ್ಕರ್ ಅಳವಡಿಸಲಾಗುವುದು. ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರು 1950 ಉಚಿತ ಸಹಾಯವಾಣಿ ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
Body:ಡಿಸಿConclusion:ಚಾಲನೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.