ETV Bharat / state

ಕೆಪಿಡಿ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆಗೈದ ಜಿಪಂ ಸದಸ್ಯರು.. - ಚಿತ್ರದುರ್ಗದ ಜಿಲ್ಲಾ ಪಂಚಾಯತ್​ನಲ್ಲಿ ಕೆಡಿಪಿ ಸಭೆ

ಚಿತ್ರದುರ್ಗದ ಜಿಲ್ಲಾ ಪಂಚಾಯತ್​ನಲ್ಲಿ ಕೆಡಿಪಿ ಸಭೆ ನಡೆಯಿತು. ಸದಸ್ಯರುಗಳು ತಮ್ಮ ಸಮಸ್ಯೆಗಳನ್ನು ಸಿಇಒ ಸತ್ಯಭಾಮ ಅವರಿಗೆ ವಿವರಿಸಿದರು.

KDP Meeting
ಕೆಪಿಡಿ ಸಭೆ
author img

By

Published : Dec 11, 2019, 6:06 PM IST

ಚಿತ್ರದುರ್ಗ: ನಗರದ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಕೆಡಿಪಿ ಸಭೆ ಜರುಗಿತು. ಜಿಲ್ಲಾ ಪಂಚಾಯತ್​ ಕಾರ್ಯ ನಿರ್ವಹಣಾಧಿಕಾರಿ ಎದುರು ಸದಸ್ಯರುಗಳು ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಈ ಸಭೆಗೆ ಬೆರಳಣಿಕೆಯಷ್ಟು ಸದಸ್ಯರುಗಳು ಮಾತ್ರವೇ ಆಗಮಿಸಿದ್ದರೂ ಸಹ ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಗಿತ್ತು. ಕೃಷಿ, ತೋಟಾಗಾರಿಕೆ, ರೇಷ್ಮೆ, ಪಶುಸಂಗೊಪನೆ ಸೇರಿ ಇನ್ನಿತರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇರುವ ಸಂಕಷ್ಟಗಳನ್ನು ಜಿಲ್ಲಾ ಪಂಚಾಯತ್ ಸಿಇಒ ಸತ್ಯಭಾಮ ಅವರಿಗೆ ಸದಸ್ಯರು ತಿಳಿಸಿದರು.

ಕೆಪಿಡಿ ಸಭೆ..

ಈ ಸಮಸ್ಯೆಗಳಿಗೆ ಶಿಘ್ರವೇ ಪರಿಹಾರ ನೀಡುವುದಾಗಿ ಜಿಪಂ ಸಿಇಒ ಭರವಸೆ ನೀಡಿದರು. ಇದೇ ವೇಳೆ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Intro:ಕೆಡಿಪಿ ಸಭೆಯಲ್ಲಿ ಬಿಸಿ ಚರ್ಚೆ...ಚರ್ಚೆಯಲ್ಲಿ ಸಮಸ್ಯೆಗಳ ಸುರಿಮಳೆ

ಆ್ಯಂಕರ್:- ಜಿಲ್ಲಾ ಪಂಚಾಯಿತಿ ಸದಸ್ಯರು ತಮ್ಮ ಕ್ಷೇತ್ರಗಳಿಂದ ಹೊತ್ತು ತಂದಾ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾಸಿಕ ಕೆಡಿ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಸಿದರು. ಸಭೆಗೆ ಬೆರಳೆಣಿಕೆಯಷ್ಟು ಸದಸ್ಯರು ಭಾಗವಹಿಸಿದ್ದು, ಆಗಮಿಸಿದ್ದ ಕೆಲವೇ ಕೆಲ ಸದಸ್ಯರು ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಮಗ್ನರಾದರು. ಜಿಪಂ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮರವರು ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇನ್ನೂ ಕೆಲಸ ಮಾಡದ ಕೆಲ ಅಧಿಕಾರಿಗಳ ಬಳಿ ಮಾಹಿತಿ ಕಲೆ ಹಾಕಿದ ಸಿಇಓ ಸತ್ಯಭಾಮ ರವರು ಸದಸ್ಯರು ತಿಳಿಸಿದ ಸಮಸ್ಯೆಗಳನ್ನು ಆದಾಷ್ಟು ಬೇಗಾ ಬಗೆಹರಿಸುವಂತೆ ಸಮಯ ನೀಡಿದರು‌.ಕೃಷಿ ಇಲಾಖೆ,ತೋಟಗಾರಿಕೆ ಇಲಾಖೆ, ರೇಷ್ಮೆ, ಪಂಶುಸಂಗೋಪನೆ ಇಲಾಖೆಗಳಲ್ಲಿದ್ದ ಸಮಸ್ಯೆಗಳು ಆಲಿಸಿದ ಸಿಇಓ ಸತ್ಯಭಾಮ ರವರು ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಗಮನಕ್ಕೆ ತಂದಿರುವ ಸಮಸ್ಯೆಗಳನ್ನು ಮುಂದಿನ ಕೆಡಿಪಿ ಸಭೆಯ ತನಕ ಬಗೆಹರಿಸಬೇಕೆಂದರು. ಇನ್ನೂ ಸಭೆಯಲ್ಲಿ ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಭಾಗಿಯಾಗಿದ್ದರು.

ಫ್ಲೋ......

Body:ಕೆಡಿಪಿ

Conclusion:ಸಭೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.