ETV Bharat / state

ಚಿತ್ರದುರ್ಗ: ವೇದಾವತಿ ನದಿಯಿಂದ ಬ್ಯಾರೇಜ್ ಭರ್ತಿ, ಪೂಜೆ ಸಲ್ಲಿಸಿದ ಹಿರಿಯೂರು ಶಾಸಕ - ವಿವಿ ಸಾಗರದಿಂದ ವೇದಾವತಿ ನದಿಗೆ

ಹಿರಿಯೂರು ತಾಲೂಕಿನ ವಿವಿ ಸಾಗರದಿಂದ ವೇದಾವತಿ ನದಿಗೆ ಹರಿಸಲಾಗಿದ್ದ ನೀರು ಚಳ್ಳಕೆರೆ ತಾಲೂಕಿನ ಕೆಲ ಬ್ಯಾರೇಜ್​ಗಳಿಗೆ ಬಂದಿದ್ದು, ಶಾಸಕ ಟಿ.ರಘುಮೂರ್ತಿ ಇಂದು ಪೂಜೆ ಸಲ್ಲಿಸಿದರು.

Heriyur MLA worshiping Vedavathi River filling barrage
ಚಿತ್ರದುರ್ಗ: ವೇದಾವತಿ ನದಿಯಿಂದ ಬ್ಯಾರೇಜ್ ಭರ್ತಿ, ಪೂಜೆ ಸಲ್ಲಿಸಿದ ಹಿರಿಯೂರು ಶಾಸಕ..!
author img

By

Published : May 7, 2020, 10:43 PM IST

ಚಿತ್ರದುರ್ಗ: ಹಿರಿಯೂರು ತಾಲೂಕಿನ ವಿವಿ ಸಾಗರದಿಂದ ವೇದಾವತಿ ನದಿಗೆ ಹರಿಸಲಾಗಿದ್ದ ನೀರು ಚಳ್ಳಕೆರೆ ತಾಲೂಕಿನ ಕೆಲ ಬ್ಯಾರೇಜ್​ಗಳಿಗೆ ಬಂದಿದ್ದು, ಶಾಸಕ ಟಿ.ರಘುಮೂರ್ತಿ ಇಂದು ಪೂಜೆ ಸಲ್ಲಿಸಿದರು.

ಶಾಸಕರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರವಿಕುಮಾರ್ ಸೇರಿ ನೀರಿನಿಂದ ತುಂಬಿದ ಬ್ಯಾರೇಜ್​ಗಳಿಗೆ ಪೂಜೆ ಸಲ್ಲಿಸಿದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೊಂಬೆರ ಹಳ್ಳಿಯಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ ಭರ್ತಿಯಾಗಿರುವುದರಿಂದ ಜನರು ಸಂತಸ ವ್ಯಕ್ತಪಡಿಸಿದರು.

ವಿವಿ ಸಾಗರದ ನೀರು ಬರದ ಭೂಮಿಗೆ ಬರಲು ಶಾಸಕ ಟಿ.ರಘುಮೂರ್ತಿಯವರೇ ಕಾರಣ ಎಂದು ಜನರು ಶಾಸಕರ ಪರ ಪ್ರಶಂಸೆ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.