ETV Bharat / state

ಚುನಾವಣೆ ಬೆನ್ನಲ್ಲೇ ಕೈ ಕೊಟ್ಟು ಕಮಲ ಹಿಡಿದ ನಗರಸಭಾ ಸದಸ್ಯರು

ಮೋದಿಯವರ ಕಾರ್ಯವೈಖರಿ ನೋಡಿ ಬಿಜೆಪಿ ಸೇರ್ಪಡೆಯಾಗಿರುವ ಕಾಂಗ್ರೆಸ್ - ಜೆಡಿಎಸ್​​ನ ನಗರಸಭೆ ಮಾಜಿ ಸದಸ್ಯ ತಿಮ್ಮಣ್ಣ, ಸಿದ್ದೇಶ್ ಹಾಗೂ ಇತರ ನಾಯಕರು ಸೇರ್ಪಡೆಯಾಗಿದ್ದು, ಇವರೊಂದಿಗೆ ಸುಮಾರು 15ಕ್ಕೂ ಹೆಚ್ಚು ಕಾರ್ಯಕರ್ತರು ಕೂಡ ಪಕ್ಷವನ್ನು ತೊರೆದಿದ್ದಾರೆ. ಇದರಿಂದ ದೋಸ್ತಿಗಳಿಗೆ ಚಿತ್ರದುರ್ಗ ನಗರದಲ್ಲಿ ತೀವ್ರ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಚಿತ್ರದುರ್ಗ ಕೈ ಪಡೆ ಕಮಲಕ್ಕೆ ಸೆರ್ಪಡೆ
author img

By

Published : Apr 16, 2019, 9:42 AM IST

ಚಿತ್ರದುರ್ಗ: ಮತದಾನಕ್ಕೆ ಒಂದು ದಿನಗಳ ಬಾಕಿ ಇರುವ ಬೆನ್ನಲ್ಲೇ ಕೈ - ದಳದಲ್ಲಿ ಗುರುತಿಸಿಕೊಂಡಿದ್ದ ನಗರಸಭಾ ಮಾಜಿ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಶಾಸಕ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಸೇರ್ಪೇಯಾಗಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ದೋಸ್ತಿ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಚುನಾವಣೆ ಬೆನ್ನಲ್ಲೇ ಕೈ ಕೊಟ್ಟು ಕಮಲ ಹಿಡಿದ ನಗರಸಭಾ ಮಾಜಿ ಸದಸ್ಯರು

Intro:ಕೈ ದಳಪತಿಗಳಿಗೆ ಶಾಕ್ ಬಿಜೆಪಿ ಸೇರಿದ ಮಾಜಿ ನಗರ ಸಭಾ ಸದಸ್ಯರು

ಚಿತ್ರದುರ್ಗ:- ಮತದಾನಕ್ಕೆ ಎರಡು ದಿನಗಳ ಬಾಕಿ ಇರುವ ಬೆನ್ನಲ್ಲೇ ಕೈ ದಳದಲ್ಲಿ ಗುರುತಿಸಿಕೊಂಡಿದ್ದ ಮಾಜಿ ನಗರ ಸಭಾ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಗರದ ಬಿಜೆಪಿ ಕಛೇರಿಯಲ್ಲಿ ಶಾಸಕ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಸೇರ್ಪೇಯಾಗಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ದೋಸ್ತಿ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮೋದಿಯವರ ಕಾರ್ಯವೈಖರಿ ನೋಡಿ ಬಿಜೆಪಿ ಸೇರ್ಪಡೆಯಾಗಿರುವ ಕಾಂಗ್ರೆಸ್ ಜೆಡಿಎಸ್ ನ ನಗರ ಸಭೆ ಮಾಜಿ ಸದಸ್ಯ ತಿಮ್ಮಣ್ಣ, ಸಿದ್ದೇಶ್, ನಾಯಕರು ಸೇರ್ಪಡೆಯಾಗಿದ್ದು, ಇವರೊಂದಿಗೆ ಸುಮಾರು ೧೫ ಕ್ಕೂ ಹೆಚ್ಚು ಕಾರ್ಯಕರ್ತರು ಕೂಡ ಪಕ್ಷವನ್ನು ತೊರೆದಿದ್ದಾರೆ. ಇದರಿಂದ ದೋಸ್ತಿಗಳಿಗೆ ಚಿತ್ರದುರ್ಗ ನಗರದಲ್ಲಿ ತೀವ್ರ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ.

Body:ಬಿಜೆಪಿConclusion:ಸೆರ್ಪಡೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.