ETV Bharat / state

ಚಿತ್ರದುರ್ಗ ಬಿಜೆಪಿ ಟಿಕೆಟ್​​​​ ಫೈಟ್​​​ : ನಿವೃತ್ತ ಐಎಎಸ್​​​ ಅಧಿಕಾರಿಯೂ ಆಕಾಂಕ್ಷಿ - IAS official

ಚಿತ್ರದುರ್ಗ ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಆಕಾಂಕ್ಷಿಗಳ ಪಟ್ಟಿ ಏರುತ್ತಲೇ ಇದೆ. ಸ್ಥಳೀಯರು, ಮಾಜಿ ಅಧಿಕಾರಿಗಳೂ ಸಹ ಟಿಕೆಟ್​ ರೇಸಿನಲ್ಲಿದ್ದು, ಯಾರಿಗೆ ಟಿಕೆಟ್​ ದೊರೆಯಲಿದೆ ಕಾದು ನೋಡಬೇಕಾಗಿದೆ.

ಬಿಜೆಪಿ ಟಿಕೆಟ್ ಫೈಟ್
author img

By

Published : Mar 14, 2019, 8:32 PM IST

ಚಿತ್ರದುರ್ಗ: ಲೋಕಸಭಾ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕೋಟೆ ನಾಡಿನಲ್ಲಿ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಹರಸಾಹಸ ಪಡುತ್ತಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡ ಮಟ್ಟದಲ್ಲಿದೆ. ಅದ್ರೆ ಬಿಜೆಪಿ ಮಾತ್ರ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲ್ಲಿದಲ್ಲಿದ್ದುಕೊಂಡೆ ಕಾಂಗ್ರೆಸ್ ಭದ್ರಕೋಟೆಯ ಮೇಲೆ ಕಮಲ ಅರಳಿಸಲು ರಣತಂತ್ರ ರೂಪಿಸುತ್ತಿದೆ.

ಕರ್ನಾಟಕದ ಮತ ಬೇಟೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ಈ ಬಾರಿಯು ಹಿಡಿತ ಸಾಧಿಸಲು ನಾನಾ ಪ್ರಯತ್ನ ಮಾಡುತ್ತಿದೆ. ಸದ್ಯ ಕೈ ವಶದಲ್ಲಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ತೆರೆಮರೆಯಲ್ಲಿ ಕಸರತ್ತು ಕೂಡ ನಡೆಸುತ್ತಿದೆ. ಅದ್ರೆ ಸರದಿ ಸಾಲಿನಲ್ಲಿರುವ ಆಕಾಂಕ್ಷಿಗಳ ಪಟ್ಟಿ ತಲೆಬಿಸಿ ಮಾಡಿದ್ದು, ಯಾರಿಗೆ ಟಿಕೆಟ್ ನೀಡಬೇಕೆಂದು ಗೊಂದಲಕ್ಕೀಡು ಮಾಡಿದೆ. ಸದ್ಯ ಬಿಜೆಪಿ ಟಿಕೆಟ್ ರೇಸ್​​ನಲ್ಲಿರುವ ಆನೇಕಲ್ ನಾರಾಯಣ್ ಸ್ವಾಮಿ, ಮಾನಪ್ಪ ವಜ್ಜಲ್ ಫುಲ್ ಪೈಪೋಟಿಯಲ್ಲಿದ್ದು, ಮೂರನೇ ಸ್ಥಾನದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ಬಿಜೆಪಿ ಮುಖಂಡರ ಜೊತೆ ಬೆರೆಯುತ್ತಿದ್ದಾರೆ.

ಬಿಜೆಪಿ ಟಿಕೆಟ್ ಫೈಟ್

ಇನ್ನು ಮಾಜಿ ಸಂಸದ ಜನರ್ಧನ ಸ್ವಾಮಿ ದೆಹಲಿಯಲ್ಲಿ ಕುಳಿತು ಟಿಕೆಟ್ ಪಡೆಯಲು ಸಾಕಷ್ಟು ಲಾಬಿ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಮಲಕವನ್ನು ಅರಳಿಸಿರುವ ಬಿಜೆಪಿ ಈ ಬಾರಿಯ ಲೋಕಸಭೆ ಚುನಾವಣೆ ಮೇಲೆ ಹಿಡಿತ ಸಾಧಿಸಲು ಹಂಬಲಿಸುತ್ತಿದೆ. ಈ ಹಿನ್ನೆಲೆ ಟಿಕೆಟ್ ಸಿಗುವ ಸಾಕಾಷ್ಟು ನಿರೀಕ್ಷೆಯಲ್ಲಿರುವ ಮಾಜಿ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ ಈಗಾಗಲೇ ಚಿತ್ರದುರ್ಗ ನಗರದಲ್ಲಿ ಬಾಡಿಗೆ ಮನೆ ಮಾಡಿ ಕುಟುಂಬ ಸಮೇತ ಜಿಲ್ಲೆಗೆ ಶಿಫ್ಟ್​​ ಆಗಿದ್ದಾರೆ.

ಇನ್ನು ಹಾಲಿ ಸಂಸದ ಬಿ.ಎನ್.ಚಂದ್ರಪ್ಪಗೆ ಈ ಬಾರಿ ಮೈತ್ರಿಯಿಂದ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಇತ್ತ ಬಿಜೆಪಿ ಪಕ್ಷದಿಂದ ಸ್ಥಳೀಯ ಆಭ್ಯರ್ಥಿಗಳಿಗೆ ಮಣೆ ಹಾಕಬೇಕೆಂದು ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಒಂದು ಬಿಜೆಪಿಯಿಂದ ಸ್ಥಳೀಯರಿಗೆ ಟಿಕೆಟ್ ನೀಡದೆ ಹೋದರೆ ಬಿಜೆಪಿ ಪಕ್ಷವನ್ನು ಸೋಲಿಸುವುದಾಗಿ ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಚಿತ್ರದುರ್ಗ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು, ಗೆಲುವು ಸಾಧಿಸಬೇಕೆಂದರೆ ಜಾತಿ ಜೊತೆ ಸ್ಥಳೀಯ ಆಭ್ಯರ್ಥಿ ಕೂಡ ನಿರ್ಣಯವಾಗುವುದು ಅತ್ಯಂತ ಮುಖ್ಯವಾದ ಸಂಗತಿಯಾಗಿದೆ.

Intro:ಬಿಜೆಪಿ ಟಿಕೆಟ್ ಫೈಟ್ : ಐಎಎಸ್ ಅಧಿಕಾರಿ ಮುಂಚುಣಿಯಲ್ಲಿ
ಚಿತ್ರದುರ್ಗ:- ಲೋಕಸಭಾ ಚುನಾವಣೆಗೆ ಮೂಹುರ್ತ ಫೀಕ್ಸ್ ಆಗುತ್ತಿದ್ದಂತೆ ಕೋಟೆನಾಡಿನಲ್ಲಿ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಹರಸಾಹಸ ಪಡುತ್ತಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡ ಮಟ್ಟದಲ್ಲಿದೆ. ಅದ್ರೇ ಬಿಜೆಪಿ ಮಾತ್ರ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲ್ಲಿದಲ್ಲಿದ್ದುಕೊಂಡೆ ಕಾಂಗ್ರೆಸ್ ಭದ್ರಕೋಟೆಯ ಮೇಲೆ ಕಮಲ ಅರಳಿಸಲು ರಣತಂತ್ರ ರೂಪಿಸುತ್ತಿದೆ. ಇನ್ನೂ ಪರಿಶಿಷ್ಟ ವರ್ಗದವರನ್ನು ಟಾರ್ಗೆಟ್ ಮಾಡಿರುವ ಬಿಜೆಪಿ ಪಕ್ಷದ ಟಿಕೆಟ್ ರೇಸ್ ನಲ್ಲಿ ಯಾವ ಎಲ್ಲ ಆಕಾಂಕ್ಷಿಗಳು ಇದ್ದಾರೆ ನೀವೆ ನೋಡಿ.
ಕರ್ನಾಟಕದ ಮತಬೇಟೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ಈ ಬಾರಿಯು ಹಿಡಿತ ಸಾಧಿಸಲು ನಾನಾ ಪ್ರಯತ್ನ ಮಾಡುತ್ತಿದೆ. ಸಧ್ಯ ಕೈ ವಶದಲ್ಲಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ತೆರೆಮರೆಯಲ್ಲಿ ಕಸರತ್ತು ಕೂಡ ನಡೆಯುತ್ತಿದೆ. ಅದ್ರೇ ಸಾರದಿ ಸಾಲಿನಲ್ಲಿರುವ ಆಕಾಂಕ್ಷಿಗಳ ಪಟ್ಟಿ ತಲೆಬಿಸಿ ಮಾಡಿದ್ದು, ಯಾರಿಗೇ ಟಿಕೆಟ್ ನೀಡಬೇಕೆಂದು ಗೊಂದಲಕ್ಕೀಡು ಮಾಡಿದೆ. ಸಧ್ಯ ಬಿಜೆಪಿ ಟಿಕೆಟ್ ರೇಸ್ ನಲ್ಲಿರುವ ಆನೇಕಲ್ ನಾರಾಯಣ್ ಸ್ವಾಮಿ, ಮಾನಪ್ಪ ವಜ್ಜಲ್ ಫುಲ್ ಪೈಪೋಟಿಯಲ್ಲಿದ್ದು ಮೂರನೇ ಸ್ಥಾನದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ಬಿಜೆಪಿ ಮುಖಂಡರ ಜೊತೆ ಬೆರೆಯುತ್ತಿದ್ದಾರೆ. ಇನ್ನೂ ಮಾಜಿ ಸಂಸದ ಜನರ್ದಾನ ಸ್ವಾಮಿ ದೆಹಲಿಯಲ್ಲಿ ಕುತೂ ಟಿಕೆಟ್ ಪಡೆಯಲು ಸಾಕಷ್ಟು ಲಾಭಿ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಆರು ವಿಧಾನ ಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಮಲಕವನ್ನು ಅರಳಿಸಿರುವ ಬಿಜೆಪಿ ಈ ಲೋಕಾ ಸಭೆ ಚುನಾವಣೆ ಮೇಲೆ ಹಿಡಿತ ಸಾಧಿಸಲು ಹಂಬಲಿಸುತ್ತಿದೆ. ೀ ಹಿನ್ನಲೆಯಲ್ಲಿ ಟಿಕೆಟ್ ಸಿಗುವ ಸಾಕಾಷ್ಟು ನಿರಿಕ್ಷೇಯಲ್ಲಿರುವ ಮಾಜಿ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ ಈಗಾಗಲೇ ಚಿತ್ರದುರ್ಗ ನಗರದಲ್ಲಿ ಬಾಡಿಗೆ ಮನೆ ಮಾಡಿ ಕುಟುಂಬ ಸಮೇತ ಜಿಲ್ಲೆಗೆ ಶೀಫ್ಟ್ ಆಗಿದ್ದಾರೆ.
ಇನ್ನೂ ಹಾಲಿ ಸಂಸದ ಬಿಎನ್ ಚಂದ್ರಪ್ಪಗೆ ಈ ಬಾರಿ ಮೈತ್ರಿ ಸರ್ಕಾರದಿಂದ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಇತ್ತ ಬಿಜೆಪಿ ಪಕ್ಷದಿಂದ ಸ್ಥಳೀಯ ಆಭ್ಯರ್ಥಿಗಳಿಗೆ ಮಣೆ ಹಾಕಬೇಕೆಂದು ಸಾಕಷ್ಟು ಒತ್ತಾಡ ಹೇರಲಾಗುತ್ತಿದೆ. ಒಂದು ಬಿಜೆಪಿಯಿಂದ ಸ್ಥಳೀಯರಿಗೆ ಟಿಕೆಟ್ ನೀಡದೆ ಹೋದರೆ ಬಿಜೆಪಿ ಪಕ್ಷವನ್ನು ಸೋಲಿಸುವುದಾಗಿ ದಲಿತ ಮುಖಂಡರು ಕೇಂಧ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. ಸಧ್ಯ ಚಿತ್ರದುರ್ಗ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು ಗೆಲುವು ಸಾಧಿಸಬೇಕೆಂದರೆ ಜಾತಿ ಜೊತೆ ಸ್ಥಳೀಯ ಆಭ್ಯರ್ಥಿ ಕೂಡ ನಿರ್ಣಯವಾಗುವುದು ಅತ್ಯಂತ ಮುಖ್ಯವಾದ ಸಂಗತಿಯಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಕೇಳಿ ಬರುತ್ತಿರುವ ಆಕಾಂಕ್ಷಿಗಳು ಯಾರು ಕೂಡ ಸ್ಥಳೀಯರಲ್ಲದ ಹಿನ್ನಲೆ ಸ್ಥಳೀಯರ ಖಂಡನೆಗೆ ಕಾರಣವಾಗಿದೆ. ಒಟ್ಟಾರೆ ಬಿಜೆಪಿ ಪಕ್ಷದಿಂದ ಸ್ಥಳೀಯ ಆಕಾಂಕ್ಷಿಗಳು ಇದ್ದರೂ ಆಟಕ್ಕೂಂಟು ಲೆಕ್ಕಕ್ಕೆ ಇಲ್ಲವೆಂಬಂತಾಗಿದೆ. ಜಿಲ್ಲೆಯ ಬಿಜೆಪಿ ಹೊಸ ಹುರುಪಿನಲ್ಲಿದ್ದು, ಚಾಣಾಕ್ಷಾ ಅಮೀತ್ ಶಾ ಯಾರಿಗೆ ಟಿಕೆಟ್ ನೀಡುತ್ತಾರೆಂಬುದು ಮತದಾರರಲ್ಲಿ ಸಾಕಷ್ಟು ಕೂತುಹಲಕ್ಕೆ ಎಡೆಮಾಡಿಕೊಟ್ಟಿದೆ.

Body:bjpConclusion:ticket
ETV Bharat Logo

Copyright © 2025 Ushodaya Enterprises Pvt. Ltd., All Rights Reserved.