ETV Bharat / state

ಸ್ವಚ್ಛತಾ ಸಪ್ತಾಹದಲ್ಲಿ ಕಸ ಗುಡಿಸಿದ ಬಿಜೆಪಿ ರಾಜ್ಯಾಧ್ಯಕ್ಷರು - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​​ ಕಟೀಲ್

ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಮುಂಭಾಗ ಆಯೋಜಿಸಿದ್ದ ಸ್ವಚ್ಛತಾ ಸಪ್ತಾಯ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​​ ಕಟೀಲ್​​​ ಭಾಗವಹಿಸಿದ್ರು.

ಕಸ ಗುಡಿಸಿದ ಬಿಜೆಪಿ ರಾಜ್ಯಾಧ್ಯಕ್ಷರು
author img

By

Published : Sep 16, 2019, 12:57 PM IST

Updated : Sep 16, 2019, 1:33 PM IST

ಚಿತ್ರದುರ್ಗ: ಜಿಲ್ಲೆಗೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​​ ಕಟೀಲ್​​​ ಅವರು ಸ್ವಚ್ಛತಾ ಸಪ್ತಾಹ ಕಾರ್ಯಕ್ರಮಕ್ಕೆ ಆಗಮಿಸಿ, ಕೈಯಲ್ಲಿ ಪೊರಕೆ ಹಿಡಿದು ಕಸ ಗುಡಿಸಿದ್ರು.

ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಮುಂಭಾಗ ಆಯೋಜಿಸಿದ್ದ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕಸ ಗುಡಿಸುವ ಮೂಲಕ ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದ್ರು.

ಕಸ ಗುಡಿಸಿದ ಬಿಜೆಪಿ ರಾಜ್ಯಾಧ್ಯಕ್ಷರು

ಬಳಿಕ ಕೈಗೆ ಗ್ಲೌಸ್​ ಧರಿಸಿ ಬುಟ್ಟಿಗೆ ಒಂದೆರಡು ಹಿಡಿ ಕಸ ತುಂಬಿದ ಕಟೀಲ್​ ಆ ಬಳಿಕ ನಿರ್ಗಮಿಸಿದ್ರು.

Intro:ಸ್ವಚ್ಛತಾ ಸಪ್ತಾಹದಲ್ಲಿ ಕ್ಯಾಮರಾಗಳಿಗೆ ಫೋಸ್ ಕೊಟ್ಟು ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ : ಕಟೀಲ್

ಆ್ಯಂಕರ್:-ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ವಚ್ಚತೆ ಡ್ರಾಮಾ ಮಾಡಿದ್ದಾರೆ. ಚಿತ್ರದುರ್ಗಕ್ಕೆ ಭೇಟಿ ನೀಡಿದ ಅವರು ಸ್ವಚ್ಛತಾ ಸಪ್ತಾಹ ಕಾರ್ಯಕ್ರಮದಲ್ಲಿ ಕ್ಯಾಮರಾಗಳಿಗೆ ಫೋಸ್ ಕೊಟ್ಟು ತೆರಳಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಿದ್ದ ಸ್ವಚ್ವತಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಕಟೀಲ್ ಕೈಯಲ್ಲಿ ಪೊರಕೆ ಹಿಡಿಲು ಬಾರದಿದ್ದರು ಎರಡು ಬಾರಿ ಪೊರಕೆ ಅತ್ತಿತ್ತ ಅಲ್ಲಾಡಿಸಿ
ಕಸ ಗೂಡಿಸಿದಂತೆ ಪೋಸ್ ಕೊಟ್ಟಿದ್ದು ನೆರೆದಿದ್ದ ಸಾರ್ವಜನಿಕರು ಉಬ್ಬೇರಿಸುವಂತೆ ಮಾಡಿತು.ಇನ್ನೂ ಕೈಗೆ ಗ್ಲೌಸ್ ಧರಿಸಿ ಬುಟ್ಟಿಗೆ ಒಂದೆರಡು ಕಸ ತುಂಬಿದ ಕಟೀಲ್ ಜಿಲ್ಲಾಸ್ಪತ್ರೆಯಿಂದ ನಿರ್ಗಮಿಸಿದರು. ಕಟೀಲ್ ಆಗಮನಕ್ಕೂ ಮುನ್ನವೇ ಆಸ್ಪತ್ರೆ ಆವರಣ ಸ್ವಚ್ಚಗೊಳಿಸಿದ್ದ ಸಿಬ್ಬಂದಿಗಳು
ಅಪರೂಪಕ್ಕೆ ನರ್ಸ್ ಗಳು ತಲೆಗೆ ಸ್ಕಾರ್ಪ್ ಮತ್ತು‌ ಮುಖಕ್ಕೆ ಮಾಸ್ಕ್ ಧರಿಸುವ ಮೂಲಕ ನಾಮಕವಾಸ್ತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಫ್ಲೋ....Body:NalinConclusion:Kumar
Last Updated : Sep 16, 2019, 1:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.