ETV Bharat / state

ಚಿತ್ರದುರ್ಗದಲ್ಲಿ ಬಿಜೆಪಿ ಸೋಲಿಸಲು ಭೋವಿ ಸಮುದಾಯ ತೀರ್ಮಾನ - kannada newspaper

ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಇದೇ 18 ಕ್ಕೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಇಡೀ ಭೋವಿ, ಕೊರಚ, ಕೊರಮ, ಲಂಬಾಣಿ ಸಮುದಾಯದವರು ಸೇರಿದಂತೆ 99 ಉಪ ಸಮುದಾಯಗಳು ಕಾಂಗ್ರೆಸ್​ಗೆ ಮತ ಚಲಾಯಿಸಲು ನಿರ್ಧರಿಸಿವೆ.

ತೀರ್ಮಾನ
author img

By

Published : Apr 2, 2019, 3:04 PM IST

ಚಿತ್ರದುರ್ಗ: ಭೋವಿ ಸಮುದಾಯದಿಂದ ಬಿಜೆಪಿ ಅಭ್ಯರ್ಥಿ ಎ.ನಾರಾಯಣ ಸ್ವಾಮಿಯನ್ನು ಬೆಂಬಲಿಸಬೇಕೋ ಬೇಡವೋ ಎಂಬ ನಿರ್ಣಾಯಕ ಸಭೆಯನ್ನು ನಡೆಸಲಾಯಿತು.

ಈ ಸಭೆಯಲ್ಲಿ ಇದೇ 18ಕ್ಕೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಇಡೀ ಭೋವಿ, ಕೊರಚ, ಕೊರಮ, ಲಂಬಾಣಿ ಸಮುದಾಯದವರು ಸೇರಿದಂತೆ 99 ಉಪ ಸಮುದಾಯಗಳು ಕಾಂಗ್ರೆಸ್​ಗೆ ಮತ ಚಲಾಯಿಸಲು ನಿರ್ಧರಿಸಿವೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಹಾಗೂ ಭೋವಿ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ನಗರದ ವಿದ್ಯಾ ನಗರದಲ್ಲಿ ನಡೆದಂತಹ ಗೌಪ್ಯ ಸಭೆಯಲ್ಲಿ ಸದಾಶಿವ ಆಯೋಗದ ವಿರುದ್ಧ ಇದ್ದ ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣ ಸ್ವಾಮಿಯನ್ನು ಸೋಲಿಸಿಯೇ ತೀರುತ್ತೇವೆ ಎಂದು ಭೋವಿ ಸಮುದಾಯ ಪಣ ತೊಟ್ಟಿದೆ.

Intro:ಬಿಜೆಪಿಗೆ ಸೋಲಿಸಲಿಸಿ ಕಾಂಗ್ರೆಸ್ ನ ಕೈ ಹಿಡಿಯಲು ನಿರ್ಧರಿಸಿದ ಭೋವಿ ಸಮುದಾಯ

ಚಿತ್ರದುರ್ಗ:- ಭೋವಿ ಸಮುದಾಯದಿಂದ ಬಿಜೆಪಿಗೆ ಬೆಂಬಲಿಸಬೇಕೋ ಇಲ್ವೋ ಎಂಬ ನಿರ್ಣಾಯಕ ಸಭೆಯಲ್ಲಿ ತೀರ್ಮಾನ ಆಗಿದೆ. ಬಿಜೆಪಿ ಅಭ್ಯರ್ಥಿ ಎ ನಾರಾಯಣ ಸ್ವಾಮಿಗೆ ಸೋಲಿಸಲು ಭೋವಿ ಸಮುದಾಯ ಈ ಸಭೆಯಲ್ಲಿ ತೀರ್ಮಾನಿಸಿದೆ. ಇದೇ ೧೮ ಕ್ಕೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಇಡೀ ಭೋವಿ, ಕೊರಚ, ಕೊರಮ, ಲಂಬಾಣಿ ಸಮುದಾಯದವರು ಸೇರಿದ್ದಂತೆ ೯೯ ಉಪ ಸಮುದಾಯಗಳು ಕಾಂಗ್ರೆಸ್ ಗೆ ಮತ ಚಲಾಯಿಸಲು ನಿರ್ಧರಿಸಲಾಗಿದೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಹಾಗೂ ಭೋವಿ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ನಗರದ ವಿದ್ಯಾ ನಗರದಲ್ಲಿ ನಡೆದಂತಹ ಗೌಪ್ಯ ಸಭೆಯಲ್ಲಿ ಸದಾಶಿವ ಆಯೋಗದ ವಿರುದ್ಧ ಇದ್ದ ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣ ಸ್ವಾಮಿಯನ್ನು ಸೋಲಿಸಿಯೇತೀರುತ್ತೆವೆ ಎಂದು ಭೋವಿ ಸಮುದಾಯ ಪಟ್ಟು ಹಿಡಿದಿದೆ. ಕೊನೆಗು ತೀವ್ರ ಗೊಂದಲದಲ್ಲಿದ್ದ ಭೋವಿ ಸಮುದಾಯ ಇದೀಗ ರ ನಾರಾಯಣ ಸ್ವಾಮೀಯವರಿಗೆ ಶಾಕ್ ನೀಡಿದೆ. Body:Bjp geConclusion:Shok
ETV Bharat Logo

Copyright © 2024 Ushodaya Enterprises Pvt. Ltd., All Rights Reserved.