ETV Bharat / state

ಕೋಟೆ ನಾಡಿಗೆ ಹರಿದು ಬರ್ತೀದ್ದಾಳೆ ಭದ್ರೆ, ಇತ್ತ ರೈತರ ಸಂಭ್ರಮ - Vv ocean in Chitradurga district

ಚಿತ್ರದುರ್ಗ ಜಿಲ್ಲೆಯ ರೈತರ ಬಹುದಿನದ ಬೇಡಿಕೆ ಕೆಲವೇ ದಿನಗಳಲ್ಲಿ ಈಡೇರಲಿದ್ದು, ಅನ್ನದಾತರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ.

ಕೋಟೆ ನಾಡಿಗೆ ಹರಿದು ಬರ್ತೀದ್ದಾಳೆ ಭದ್ರೆ
author img

By

Published : Sep 20, 2019, 8:14 PM IST

ಚಿತ್ರದುರ್ಗ: ಕೋಟೆ ನಾಡಿನ ನಾಲ್ಕು ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಭದ್ರಾ ಜಲಾಶಯದಿಂದ ಹಳ್ಳಗಳಿಗೆ ನೀರು ಬಿಡುಗಡೆ ಮಾಡಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಬರದ ನಾಡಿಗೆ ಭದ್ರೆ ಹರಿದು ಬರುವುದಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹಿರಿಯೂರು ತಾಲೂಕಿನ ವಿವಿ ಸಾಗರಕ್ಕೆ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿರುವ ನೀರು ಹರಿದು ಬರಲು ಸಾಕಷ್ಟು ದಿನಗಳ ಬೇಕಾಗಿದೆ.

ಕೋಟೆ ನಾಡಿಗೆ ಹರಿದು ಬರ್ತೀದ್ದಾಳೆ ಭದ್ರೆ

ನೀರು ಬಿಡುಗಡೆ ಮಾಡಿರುವುದರಿಂದ ಈಗಾಗಲೇ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ ಮುಂಜಾಗ್ರತಾ ಕ್ರಮವಾಗಿ ಡಂಗುರ ಸಾರಲಾಗಿದ್ದು, ಕಾಲುವೆ, ಹಳ್ಳಗಳಿಗೆ ಜನರು ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Intro:ಬರದ ನಾಡಿಗೆ ಹರಿದು ಬರ್ತೀದ್ದಾಳೆ ಭದ್ರೆ : ರೈತರ ಸಂಭ್ರಮ

ಆ್ಯಂಕರ್:- ಚಿತ್ರದುರ್ಗ ಜನತೆಯ ನಾಲ್ಕು ದಶಕಗಳ ಕನಸು ನನಸಾಗುವ ಕಾಲ ಸನಿಹವಿದೆ. ಬರದನಾಡಿಗೆ ಭದ್ರೆ ಹರಿದು ಬರುವುದಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭದ್ರ ಜಲಾಶಯದಿಂದ ಹಳ್ಳಗಳಿಗೆ ನೀರು ಬಿಡುಗಡೆ ಮಾಡಿರುವುದು ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ವಿವಿ ಸಾಗರಕ್ಕೆ ಬಿಡುಗಡೆ ಮಾಡಿರುವ ನೀರು ಹರಿದು ಬರಲು ಸಾಕಷ್ಟು ದಿನಗಳ ಬೇಕಾಗಿದೆ. ಭದ್ರ ಜಲಾಶಯದಿಂದ ಈಗಾಗಲೇ ಪ್ರಯೋಗಿಕವಾಗಿ ಹಳ್ಳಕ್ಕೆ ನೀರನ್ನು ಬಿಡುಗಡೆ ಮಾಡಲಾಗಿದ್ದು, ಭದ್ರ ನೀರು ವಿವಿ ಸಾಗರಕ್ಕೆ ತಲುಪಲು ಸಾಕಷ್ಟು ದಿನಗಳ ಬೇಕಾಗಿದೆ. ನೀರು ಬಿಡುಗಡೆ ಮಾಡಿರುವುದ್ದರಿಂದ ಈಗಾಗಲೇ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ದಲ್ಲಿ ಮುಂಜಾಗ್ರತಾ ಕ್ರಮಾಗಿ ಕಾಲುವೆ ಹಳ್ಳಗಳಿಗೆ ಜನ್ರು ಇಳಿಯದಂತೆ ಅಸುಂಡಿ ಎಂಬ ಗ್ರಾಮದಲ್ಲಿ ಟಾಂ ಟಾಂ ಹೊಡೆಸಲಾಗಿದೆ. ಇನ್ನೂ ನೀರಿಗಾಗಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ ನೇತೃತ್ವದಲ್ಲಿ ರೈತರೊಂದಿಗೆ ಹೋರಾಟದ ಫಲವೆ ವಿವಿ ಸಾಗರಕ್ಕೆ ನೀರು ಹರಿದು ಬರಲು ಕಾರಣವಾಗಿದೆ. ಹಿರಿಯೂರು ವಿಧಾನ ಸಭೆಯಿಂದ ಆಯ್ಕೆ ಆದ ನಂತರ ನಿರಂತರ ರೈತರ ಜೊತೆ ಸಂಪರ್ಕದಲ್ಲಿದ್ದ ಅವರು
ಭದ್ರ ಚಾನಲ್ ಕಾಮಗಾರಿಗೆ ರೈತರು ಮತ್ತು ಸಾರ್ವಜನಿಕ ರ ಜೊತೆ ತಿಂಗಳಿಗೆ ಎರಡ್ಮೂರು ಬಾರಿ ಭೇಟಿ ನೀಡುತ್ತಿದ್ದರು.

ಫ್ಲೋ....Body:BhadraConclusion:Water
ETV Bharat Logo

Copyright © 2025 Ushodaya Enterprises Pvt. Ltd., All Rights Reserved.