ETV Bharat / state

ಗಾಂಧಾರಿ ಗರ್ಲ್​​​... ಕಣ್ಮುಚ್ಚಿಕೊಂಡೇ ಸೈಕಲ್ ಓಡಿಸೋ ಬಾಲಕಿ!

ಹೀಗೆ ಬಾಲಕಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸೈಕಲ್ ಓಡಿಸೋದು, ಚಿತ್ರ ಬಿಡಿಸೋದು ಹಾಗೂ ವ್ಯಕ್ತಿಯನ್ನ ಗುರುತಿಸೋದನ್ನ ನೋಡಿದಾಗ ಖಂಡಿತವಾಗಿಯೂ ನಿಮಗೆ ಅನುಮಾನ ಹುಟ್ಟುತ್ತೆ . ಆದ್ರೆ ಇದು ಸತ್ಯ. ಹೌದು, ಈ ಬಾಲಕಿ ಹೆಸರು ಸಂಜನಾ. ಗಾಂಧಾರಿ ವಿದ್ಯೆ ಕಲಿತ ಈಕೆ ಕಣ್ಮುಚ್ಚಿಕೊಂಡೇ ಎಲ್ಲ ಕೆಲಸ ಮಾಡೋ ಕಲೆಯನ್ನ ಕರಗತ ಮಾಡಿಕೊಂಡಿದ್ದಾಳೆ.

author img

By

Published : Apr 16, 2019, 5:33 PM IST

ಗಾಂಧಾರಿ ಗರ್ಲ್

ಚಿತ್ರದುರ್ಗದ ಖಾಸಗಿ ಶಾಲೆಯಲ್ಲಿ ಓದುತ್ತಿರುವ 12 ವರ್ಷದ ಈ ಬಾಲಕಿ, ದಂಡಿನಕುರುಬರಹಟ್ಟಿ ಗ್ರಾಮದ ಸುಮಾ-ಧನಂಜಯರೆಡ್ಡಿ ದಂಪತಿಗಳ ಒಬ್ಬಳೇ ಪುತ್ರಿ. ಈಕೆ ಕೇವಲ ಶಾಲೆ, ಆಟ, ಪಾಠ ಅಂತಾ ಕುಳಿತುಕೊಳ್ಳದೇ, ವಿಶೇಷ ಗಾಂಧಾರಿ ವಿದ್ಯೆ ಕಲಿಯಲು ಆಸಕ್ತಿ ಹೊಂದಿದ್ದಳು. ಅಂತೆಯೇ ದಾವಣಗೆರೆಯ ಶಶಿಧರ್ ಎಂಬ ಗುರುಗಳ ಬಳಿ ತೆರಳಿ ಕೆಲವೇ ದಿನಗಳಲ್ಲಿ ಈ ಕಲೆಯನ್ನ ಅರೆದು ಕುಡಿದಿದ್ದಾಳೆ.

ಗಾಂಧಾರಿ ಗರ್ಲ್

ಚಿಕ್ಕ ವಯಸ್ಸಲ್ಲೇ ಅಪರೂಪದ ವಿದ್ಯೆ ಅರಗಿಸಿಕೊಂಡ ಸಂಜನಾ...

ಈ ವಿದ್ಯೆಯ ಮೂಲಕ ಎಷ್ಟೋ ವರ್ಷಗಳ ಅನುಭವಿಯಂತೆ ವಾಸನೆ ಮತ್ತು ಗ್ರಹಿಕೆಯಿಂದಲೇ ಬಾಲಕಿ ಪುಸ್ತಕಗಳನ್ನು ಓದೋದು, ಚಿತ್ರ ಬಿಡಿಸೋದು, ನೋಟುಗಳ ಕ್ರಮಸಂಖ್ಯೆ ಹೇಳೋದು ಮತ್ತು ಎದುರಿಗೆ ನಿಂತ ವ್ಯಕ್ತಿ ಯಾರೆಂದು ಗುರುತಿಸುತ್ತಾಳೆ. ಜೊತೆಗೆ ವಸ್ತುಗಳ ಬಣ್ಣ, ವ್ಯಕ್ತಿಗಳು ಧರಿಸಿರೋ ಬಟ್ಟೆಗಳ ಬಣ್ಣಗಳನ್ನ ಕೇವಲ ವಾಸನೆಯಿಂದಲೇ ಹೇಳುತ್ತಾಳೆ. ಈ ಅಪರೂಪದ ವಿದ್ಯೆ ಕಲಿತಿರೋ ಸಂಜನಾ ಕೋಟೆನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ವಿದ್ಯೆಯಿಂದ ಆಕೆಯ ಜ್ಞಾನಾರ್ಜನೆ ಕೂಡ ಹೆಚ್ಚಾಗಿದೆಯಂತೆ.

ಆರಂಭದಲ್ಲಿ ಬಾಲಕಿ ಬಗ್ಗೆ ಶಿಕ್ಷಕರಿಗೆ ಅನುಮಾನ ಬಂದಿತ್ತಂತೆ. ಆದ್ರೆ ಬಳಿಕ ಕಪ್ಪು ಪಟ್ಟಿಯನ್ನ ಶಿಕ್ಷಕರೇ ಸ್ವತಃ ಕಣ್ಣಿಗೆ ಕಟ್ಟಿ ಪರೀಕ್ಷೆ ಮಾಡಿದಾಗ ಬಾಲಕಿಯ ಪಾಂಡಿತ್ಯವನ್ನ ಮೆಚ್ಚಿಕೊಂಡು, ಶ್ಲಾಘಿಸಿದ್ದಾರೆ. ನಮ್ಮ ಶಾಲೆಯಲ್ಲಿ ಈ ವಿದ್ಯಾರ್ಥಿನಿ ಓದುತ್ತಿರೋದು ನಮಗೆ ಹೆಮ್ಮೆಯ ಸಂಗತಿ, ಇಂತಹ ವಿಸ್ಮಯ ಪ್ರದರ್ಶನಗಳನ್ನ ನೋಡಿ ನಮಗೂ ಅಚ್ಚರಿ ಮೂಡಿದೆ ಅಂತಾರೆ ಶಾಲೆಯ ಶಿಕ್ಷಕ. ಇನ್ನು ಮಗಳ ಸಾಧನೆ ಕಂಡು ಬಾಲಕಿಯ ತಂದೆ-ತಾಯಿ ಕೂಡ ಸಂತಸಗೊಂಡಿದ್ದಾರೆ.

ವಿಶೇಷ ಕಲೆಯ ಮೂಲಕ ಗಮನಸೆಳೆದ ಸಂಜನಾ, ಸದ್ಯ ಶಾಲೆಗಳಲ್ಲಿ ಪ್ರದರ್ಶನ ನೀಡ್ತಿದ್ದಾರೆ. ಈ ಮೂಲಕ ತನ್ನ ವಿದ್ಯೆಯನ್ನು ಹೊರಹಾಕುತ್ತಿದ್ದಾಳೆ. ಈ ಗಾಂಧಾರಿ ಬಾಲಕಿಯನ್ನು ಸರ್ಕಾರ ಗುರುತಿಸಿ ಸೂಕ್ತ ಸಹಕಾರ ಮತ್ತು ಅಗತ್ಯ ನೆರವು ನೀಡಿದರೆ ಈಕೆ ಇನ್ನಷ್ಟು ಸಾಧನೆ ಮಾಡಬಲ್ಲಳು ಅನ್ನೋದು ನಮ್ಮ ಆಶಯ.

Intro:Body:

A child from Chitradurga is blind art expert 

A 12 year young girl is expert in Gandhari vidye(Blind art). It is the art of recognising, doing the things with closed eyes. 

The name of the girl is Sanjana from Dundinakurubarahatti. She is the only daughter of Suma Dhananjaya Reddy couple. she is a healthy young girl with clear sight even though she practiced Gandhari vidye with her own interest.

When sanjana was very young she showed interest towards this art along with her regular studies. she took training from Shashidhar of Davanagere and became expert within few days.

Sanjana ride cycle, recognise people infront of her, does drawing etc with her eyes closed. Even her teachers couldnt trust this art of her and tested her by closing her eyes with black tape. She passed in her test and her teachers had to believe even it looked like a miracle. The teachers say that they feel proud for having such a specially talented student in their school.

Along with these she reads book just by its smell and observing it. She recognise the currency notes and recognise the color of things and dress just by its smile. Thus sanjana is being apriciated by the people of fort city for her special talent.

At present sanjana is giving shows in schools. If the government recognise her talent and support her she would touch the peak of success.

Etv bharat, Chitradurga

kannada newspaper, etv bharat, child, Chitradurga, blind art expert, ಗಾಂಧಾರಿ ಗರ್ಲ್​, ಕಣ್ಮುಚ್ಚಿಕೊಂಡೇ, ಸೈಕಲ್ ಓಡಿಸೋ ಬಾಲಕಿ,

A child from Chitradurga is blind art expert 

ಗಾಂಧಾರಿ ಗರ್ಲ್​​​... ಕಣ್ಮುಚ್ಚಿಕೊಂಡೇ ಸೈಕಲ್ ಓಡಿಸೋ ಬಾಲಕಿ!

Anchor: ಈಕೆ ಗಾಂಧಾರಿ ಗರ್ಲ್. ಏಕೆಂದ್ರೆ ಈ ಬಾಲೆಗೆ ಗಾಂಧಾರಿ ವಿದ್ಯೆ ಕರಗತವಾಗಿದೆ. ಅಂತೆಯೇ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದರೂ ಸಲೀಸಾಗಿ ಎಲ್ಲ ಕೆಲಸವನ್ನ ಮಾಡ್ತಾಳೆ... ಅರೇ ಯಾರೀ ವಿಶೇಷ ಬಾಲಕಿ, ಕಣ್ಣು ಕಾಣದಿದ್ದರೂ ಅದೇಗೆ ಸೈಕಲ್ ಹೊಡಿತಾಳೆ ಅಂತೀರಾ... ಜಸ್ಟ್ ಹ್ಯಾವ್ ಅ ಲುಕ್​....

ಹೀಗೆ ಬಾಲಕಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸೈಕಲ್ ಓಡಿಸೋದು, ಚಿತ್ರ ಬಿಡಿಸೋದು ಹಾಗೂ ವ್ಯಕ್ತಿಯನ್ನ ಗುರುತಿಸೋದನ್ನ ನೋಡಿದಾಗ ಖಂಡಿತವಾಗಿಯೂ ನಿಮಗೆ ಅನುಮಾನ ಹುಟ್ಟುತ್ತೆ . ಆದ್ರೆ ಇದು ಸತ್ಯ. ಹೌದು, ಈ ಬಾಲಕಿ ಹೆಸರು ಸಂಜನಾ. ಗಾಂಧಾರಿ ವಿದ್ಯೆ ಕಲಿತ ಈಕೆ ಕಣ್ಮುಚ್ಚಿಕೊಂಡೇ ಎಲ್ಲ ಕೆಲಸ ಮಾಡೋ ಕಲೆಯನ್ನ ಕರಗತ ಮಾಡಿಕೊಂಡಿದ್ದಾಳೆ. 

 ಚಿತ್ರದುರ್ಗದ ಖಾಸಗಿ ಶಾಲೆಯಲ್ಲಿ ಓದುತ್ತಿರುವ 12 ವರ್ಷದ ಈ ಬಾಲಕಿ, ದಂಡಿನಕುರುಬರಹಟ್ಟಿ ಗ್ರಾಮದ ಸುಮಾ-ಧನಂಜಯರೆಡ್ಡಿ ದಂಪತಿಗಳ ಒಬ್ಬಳೇ ಪುತ್ರಿ. ಈಕೆ ಕೇವಲ ಶಾಲೆ, ಆಟ, ಪಾಠ ಅಂತಾ ಕುಳಿತುಕೊಳ್ಳದೇ, ವಿಶೇಷ ಗಾಂಧಾರಿ ವಿದ್ಯೆ ಕಲಿಯಲು ಆಸಕ್ತಿ ಹೊಂದಿದ್ದಳು. ಅಂತೆಯೇ ದಾವಣಗೆರೆಯ ಶಶಿಧರ್ ಎಂಬ ಗುರುಗಳ ಬಳಿ ತೆರಳಿ ಕೆಲವೇ ದಿನಗಳಲ್ಲಿ ಈ ಕಲೆಯನ್ನ ಅರೆದು ಕುಡಿದಿದ್ದಾಳೆ. 

ಚಿಕ್ಕ ವಯಸ್ಸಲ್ಲೇ ಅಪರೂಪದ ವಿದ್ಯೆ ಅರಗಿಸಿಕೊಂಡ ಸಂಜನಾ...

ಈ ವಿದ್ಯೆಯ ಮೂಲಕ ಎಷ್ಟೋ ವರ್ಷಗಳ ಅನುಭವಿಯಂತೆ ವಾಸನೆ ಮತ್ತು ಗ್ರಹಿಕೆಯಿಂದಲೇ ಬಾಲಕಿ ಪುಸ್ತಕಗಳನ್ನು ಓದೋದು, ಚಿತ್ರ ಬಿಡಿಸೋದು, ನೋಟುಗಳ ಕ್ರಮಸಂಖ್ಯೆ ಹೇಳೋದು ಮತ್ತು ಎದುರಿಗೆ ನಿಂತ ವ್ಯಕ್ತಿ ಯಾರೆಂದು ಗುರುತಿಸುತ್ತಾಳೆ. ಜೊತೆಗೆ ವಸ್ತುಗಳ ಬಣ್ಣ, ವ್ಯಕ್ತಿಗಳು ಧರಿಸಿರೋ ಬಟ್ಟೆಗಳ ಬಣ್ಣಗಳನ್ನ ಕೇವಲ ವಾಸನೆಯಿಂದಲೇ ಹೇಳುತ್ತಾಳೆ. ಈ ಅಪರೂಪದ ವಿದ್ಯೆ ಕಲಿತಿರೋ ಸಂಜನಾ ಕೋಟೆನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ವಿದ್ಯೆಯಿಂದ  ಆಕೆಯ ಜ್ಞಾನಾರ್ಜನೆ ಕೂಡ ಹೆಚ್ಚಾಗಿದೆಯಂತೆ. 

ಆರಂಭದಲ್ಲಿ ಬಾಲಕಿ ಬಗ್ಗೆ ಶಿಕ್ಷಕರಿಗೆ ಅನುಮಾನ ಬಂದಿತ್ತಂತೆ. ಆದ್ರೆ ಬಳಿಕ  ಕಪ್ಪು ಪಟ್ಟಿಯನ್ನ ಶಿಕ್ಷಕರೇ ಸ್ವತಃ ಕಣ್ಣಿಗೆ ಕಟ್ಟಿ ಪರೀಕ್ಷೆ ಮಾಡಿದಾಗ ಬಾಲಕಿಯ ಪಾಂಡಿತ್ಯವನ್ನ ಮೆಚ್ಚಿಕೊಂಡು, ಶ್ಲಾಘಿಸಿದ್ದಾರೆ. ನಮ್ಮ ಶಾಲೆಯಲ್ಲಿ ಈ ವಿದ್ಯಾರ್ಥಿನಿ ಓದುತ್ತಿರೋದು ನಮಗೆ ಹೆಮ್ಮೆಯ ಸಂಗತಿ, ಇಂತಹ ವಿಸ್ಮಯ ಪ್ರದರ್ಶನಗಳನ್ನ ನೋಡಿ ನಮಗೂ ಅಚ್ಚರಿ ಮೂಡಿದೆ ಅಂತಾರೆ ಶಾಲೆಯ ಶಿಕ್ಷಕ. ಇನ್ನು ಮಗಳ ಸಾಧನೆ ಕಂಡು ಬಾಲಕಿಯ ತಂದೆ-ತಾಯಿ ಕೂಡ ಸಂತಸಗೊಂಡಿದ್ದಾರೆ. 

ವಿಶೇಷ ಕಲೆಯ ಮೂಲಕ ಗಮನಸೆಳೆದ ಸಂಜನಾ, ಸದ್ಯ ಶಾಲೆಗಳಲ್ಲಿ ಪ್ರದರ್ಶನ ನೀಡ್ತಿದ್ದಾರೆ. ಈ ಮೂಲಕ ತನ್ನ ವಿದ್ಯೆಯನ್ನು ಹೊರಹಾಕುತ್ತಿದ್ದಾಳೆ. ಈ ಗಾಂಧಾರಿ ಬಾಲಕಿಯನ್ನು ಸರ್ಕಾರ ಗುರುತಿಸಿ ಸೂಕ್ತ ಸಹಕಾರ ಮತ್ತು ಅಗತ್ಯ ನೆರವು ನೀಡಿದರೆ ಈಕೆ ಇನ್ನಷ್ಟು ಸಾಧನೆ ಮಾಡಬಲ್ಲಳು ಅನ್ನೋದು ನಮ್ಮ ಆಶಯ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.