ETV Bharat / state

ಬೀದಿ ನಾಯಿಗಳ ದಾಳಿಯಿಂದ ಚಿಪ್ಪು ಹಂದಿ ರಕ್ಷಿಸಿದ ಗ್ರಾಮಸ್ಥರು

author img

By

Published : Jun 4, 2019, 8:15 AM IST

ಬಾಳೆಹೊನ್ನೂರಿನ ಇಟ್ಟಿಗೆ ಸಿಗೋಡು ಗ್ರಾಮದಲ್ಲಿ ಚಿಪ್ಪು ಹಂದಿ ಓಡಾಡುವ ವೇಳೆ ಬೀದಿ ನಾಯಿಗಳ ಕಣ್ಣಿಗೆ ಬಿದ್ದಿದೆ. ಆಗ ಈ ಚಿಪ್ಪು ಹಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಈ ಚಿಪ್ಪು ಹಂದಿಯನ್ನು ತಿನ್ನಲು ನಾಯಿಗಳು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ನಾಯಿಗಳ ದಾಳಿಯಿಂದ ಚಿಪ್ಪು ಹಂದಿಯನ್ನು ರಕ್ಷಣೆ ಮಾಡಿದ್ದಾರೆ.

ಚಿಪ್ಪು ಹಂದಿ ರಕ್ಷಿಣೆ

ಚಿಕ್ಕಮಗಳೂರು: jಇಲ್ಲೆಯಲ್ಲಿ ಅಪರೂಪದ ಪ್ರಾಣಿಯಾದ ಚಿಪ್ಪು ಹಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಇಟ್ಟಿಗೆ ಸಿಗೋಡು ಗ್ರಾಮದಲ್ಲಿ ಚಿಪ್ಪು ಹಂದಿ ಓಡಾಡುವ ವೇಳೆ ಬೀದಿ ನಾಯಿಗಳ ಕಣ್ಣಿಗೆ ಬಿದ್ದಿದೆ. ಆಗ ಈ ಚಿಪ್ಪು ಹಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಈ ಚಿಪ್ಪು ಹಂದಿಯನ್ನು ತಿನ್ನಲು ನಾಯಿಗಳು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ನಾಯಿಗಳ ದಾಳಿಯಿಂದ ಚಿಪ್ಪು ಹಂದಿಯನ್ನು ರಕ್ಷಣೆ ಮಾಡಿದ್ದಾರೆ.

ಚಿಪ್ಪು ಹಂದಿ ರಕ್ಷಿಣೆ

ನಂತರ ಈ ಚಿಪ್ಪು ಹಂದಿಯನ್ನು ರಕ್ಷಣೆ ಮಾಡಿ ಬಾಳೆಹೊನ್ನೂರಿನ ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಈ ಅಪರೂಪದ ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.

Intro:R_Kn_Ckm_02_03_Chippu Handi_Rajkumar_Ckm_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಅಪರೂಪದ ಪ್ರಾಣಿಯಾದ ಚಿಪ್ಪು ಹಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಇಟ್ಟಿಗೆ ಸಿಗೋಡು ಗ್ರಾಮದಲ್ಲಿ ಚಿಪ್ಪು ಹಂದಿ ಓಡಾಡುವ ವೇಳೆಯಲ್ಲಿ ಬೀದಿ ನಾಯಿ ಕಣ್ಣಿಗೆ ಬಿದ್ದ ಈ ಚಿಪ್ಪು ಹಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು. ಕೆಲವು ಕ್ಷಣಗಳು ಈ ಚಿಪ್ಪು ಹಂದಿಯನ್ನು ಕೊಲ್ಲಲ್ಲು ನಾಯಿಗಳು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ.ಇದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ನಾಯಿಗಳ ದಾಳಿಯಿಂದಾ ಚಿಪ್ಪು ಹಂದಿಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಈ ಚಿಪ್ಪು ಹಂದಿಯನ್ನು ರಕ್ಷಣೆ ಮಾಡಿ ಬಾಳೆಹೊನ್ನೂರಿನ ಅರಣ್ಯ ಇಲಾಖೆಯ ಸಿಬ್ಬಂಧಿಗಳಿಗೆ ಈ ಚಿಪ್ಪು ಹಂದಿಯನ್ನು ಹಸ್ತಾಂತರ ಮಾಡಿದ್ದು ಅರಣ್ಯ ಇಲಾಖೆಯ ಸಿಬ್ಬಂಧಿಗಳು ಈ ಅಪರೂಪದ ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ......Conclusion:ರಾಜಕುಮಾರ್.....
ಈಟಿವಿ ಭಾರತ್....
ಚಿಕ್ಕಮಗಳೂರು.....

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.