ETV Bharat / state

ಲಾಕ್​ಡೌನ್ ನಡುವೆ ಹೊರಗೆ ಬಂದ ಮಹಿಳೆಗೆ ಪೈಪ್​ನಿಂದ ಹೊಡೆದ ಗ್ರಾಮ ಲೆಕ್ಕಾಧಿಕಾರಿ!

author img

By

Published : May 24, 2021, 3:17 PM IST

Updated : May 24, 2021, 4:22 PM IST

ಕಂದಾಯ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಗರದ ಮಾರ್ಕೆಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ..

village-accountant-lathi-charges-on-woman-who-came-out-during-lockdwon

ಚಿಕ್ಕಮಗಳೂರು : ಲಾಕ್​ಡೌನ್ ನಡುವೆ ಹಣ್ಣು ತೆಗೆದುಕೊಂಡು ಹೋಗಲು ಬಂದಿದ್ದ ಮಹಿಳೆಗೆ ಗ್ರಾಮ ಲೆಕ್ಕಾಧಿಕಾರಿ ಪೈಪ್​ನಿಂದ ಹೊಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಗರದಲ್ಲಿ ನಡೆದಿದೆ.

ಮಹಿಳೆಗೆ ಪೈಪ್​ನಿಂದ ಹೊಡೆದ ಗ್ರಾಮ ಲೆಕ್ಕಾಧಿಕಾರಿ

ತರಕಾರಿ, ಹಣ್ಣು ತರಲು ಹೊರಟ ಕೂಲಿ ಕಾರ್ಮಿಕರಿಗೂ ಲಾಠಿ ರುಚಿ ತೋರಿಸಿದ್ದು, ತಹಶೀಲ್ದಾರ್ ಎದುರೇ ಪೈಪ್​ನಿಂದ ಕಂದಾಯ ಅಧಿಕಾರಿಗಳು ಹೊಡೆದಿದ್ದಾರೆ. ಬೈಕ್​ನಲ್ಲಿ ಬಂದ ಅಧಿಕಾರಿಗಳು ಮಹಿಳೆಗೆ ಪೈಪ್​ನಿಂದ ಹೊಡೆದು ಹೋಗಿದ್ದಾರೆ.

ಲಾಕ್​ಡೌನ್ ನಡುವೆ ಹೊರಗೆ ಬಂದವರನ್ನು ವಿಚಾರಿಸುತ್ತಿರುವ ಅಧಿಕಾರಿಗಳು

ಕಂದಾಯ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಗರದ ಮಾರ್ಕೆಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.

Last Updated : May 24, 2021, 4:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.