ETV Bharat / state

ಪ್ರಾದೇಶಿಕ ಪಕ್ಷ ತುಂಬಾ ಅವಶ್ಯಕತೆ ಇದೆ: ಜೆಡಿಎಸ್ ಮುಖಂಡ ವೈ.ಎಸ್​.ವಿ ದತ್ತಾ - chikkamagaluru JDS leader YSV Dutta

ಜೆಡಿಎಸ್ ಪಕ್ಷಕ್ಕೆ ಚೈತ್ಯನ್ಯ ತುಂಬ ಬೇಕಾಗಿದೆ ಎಂದು ಜೆಡಿಎಸ್ ಮುಖಂಡ ವೈ ಎಸ್ ವಿ ದತ್ತಾ ತಿಳಿಸಿದರು.

chikkamagaluru
ವೈ.ಎಸ್​.ವಿ ದತ್ತಾ
author img

By

Published : Jan 4, 2020, 11:22 PM IST

ಚಿಕ್ಕಮಗಳೂರು: ಜೆಡಿಎಸ್ ಪಕ್ಷಕ್ಕೆ ಚೈತ್ಯನ್ಯ ತುಂಬ ಬೇಕಾಗಿದೆ. ವಾಸ್ತವವಾಗಿ ಈ ಪಕ್ಷ ತುಂಬಾ ಗಟ್ಟಿಯಾಗಿದೆ ಎಂದರೇ ಸುಳ್ಳಾಗುತ್ತೆ. ಪ್ರಾದೇಶಿಕ ಪಕ್ಷ ತುಂಬಾ ಅವಶ್ಯಕತೆ ಇದೆ. ಆದರೇ ಜನಕ್ಕೆ ಎಲ್ಲೋ ಒಂದು ಕಡೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದ್ಯಾ ಎಂಬುದನ್ನು ತಿಳಿಸಲು ನಮ್ಮ ಪಕ್ಷದಲ್ಲಿ ವಿಫಲರಾಗಿದ್ದೇವೆ ಎಂದು ಜೆಡಿಎಸ್ ಮುಖಂಡ ವೈ ಎಸ್ ವಿ ದತ್ತಾ ಅಭಿಪ್ರಾಯಪಟ್ಟರು.

ಜೆಡಿಎಸ್ ಮುಖಂಡ ವೈ.ಎಸ್​.ವಿ ದತ್ತಾ

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಲ್ಲಾ ರಾಜ್ಯದಲ್ಲಿ ಕುಸಿಯುತ್ತಿದೆ. ಕಾಂಗ್ರೆಸ್ ಪಕ್ಷ, ಪ್ರಾದೇಶಿಕ ಪಕ್ಷ ಇಟ್ಟುಕೊಂಡು ಊರುಗೋಲು ಇಟ್ಟುಕೊಂಡು ನಡೆಯುತ್ತಿದೆ. ದೇಶದಲ್ಲಿ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ ಎಂದು ಜನರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ದೇವೇಗೌಡರು ತಮ್ಮ 86 ವಯಸ್ಸಿನವರೆಗೂ ಈ ಪಕ್ಷವನ್ನು ಉಳಿಸಿಕೊಂಡು ಬಂದಿದ್ದಾರೆ. ನಮ್ಮ ಪಕ್ಷ ಗಟ್ಟಿ ಇಲ್ಲ ಸಡಿಲವಾಗಿದೆ ಎಂಬ ಭಾವನೆ ಬಂದಿದೆ ಎಂದರು.

ಇನ್ನು ಜನತಾ ಪರಿವಾರದ ನಾಯಕರು ಬೇಸರಗೊಂಡಿದ್ದಾರೆ. ಮನೆಯಲ್ಲಿ ಕುಳಿತಿದ್ದಾರೆ, ಅವರಿಗೆ ತಮ್ಮದೇ ಆದ ಶಕ್ತಿ ಇದೆ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರೆ ತಮ್ಮ ಈ ಪಕ್ಷವನ್ನು ಕಟ್ಟಬಹುದು ಎಂದು ಜೆಡಿಎಸ್ ಮುಖಂಡ ವೈ ಎಸ್ ವಿ ದತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು.

Intro:Kn_Ckm_04_YSV_Datta_av_7202347Body:ಚಿಕ್ಕಮಗಳೂರು :-

ಜೆಡಿಎಸ್ ಪಕ್ಷಕ್ಕೆ ಒಂದು ಚೈತ್ಯನ್ಯ ತುಂಬ ಬೇಕಾಗಿದೆ. ವಾಸ್ತವವಾಗಿ ಈ ಪಕ್ಷ ತುಂಬಾ ಗಟ್ಟಿಯಾಗಿದೆ ಎಂದರೇ ಸುಳ್ಳಾಗುತ್ತೆ.ಪ್ರಾದೇಶಿಕ ಪಕ್ಷ ತುಂಬಾ ಅವಶ್ಯಕತೆ ಇದೆ.ಆದರೇ ಜನಕ್ಕೆ ಎಲ್ಲೋ ಒಂದು ಕಡೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದ್ಯಾ ಎಂಬುದನ್ನು ತಿಳಿಸಲು ನಮ್ಮ ಪಕ್ಷದಲ್ಲಿ ವಿಫಲರಾಗಿದ್ದೇವೆ. ತಮಿಳು ನಾಡಿನಲ್ಲಿ ಸ್ಟಾಲಿನ್ ಇಲ್ಲದೇ ಏನು ನಡೆಯೋಲ್ಲ. ಚಂದ್ರಶೇಖರ್ ಇಲ್ಲದೇ, ಜಗಮೋಹನ್ ರೆಡ್ಡಿ, ಇಲ್ಲದೇ ಏನು ನಡೆಯೋಲ್ಲ.ಬಿಜೆಪಿ ಎಲ್ಲಾ ರಾಜ್ಯದಲ್ಲಿ ಕುಸಿಯುತ್ತಿದೆ.ಕಾಂಗ್ರೇಸ್ ಪಕ್ಷ ಪ್ರಾದೇಶಿಕ ಪಕ್ಷ ಇಟ್ಟುಕೊಂಡು ಊರುಗೋಲು ಇಟ್ಟು ಕೊಂಡು ನಡೆಯುತ್ತಿದೆ.ಇದು ದೇಶದಲ್ಲಿ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಜನರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಜನರು ಎಚ್ಚೇತ್ತು ಕೊಂಡಿದ್ದಾರೆ.ದೇವೇಗೌಡರು ತಮ್ಮ 86 ವಯಸ್ಸಿನವರೆಗೂ ಈ ಪಕ್ಷವನ್ನು ಉಳಿಸಿಕೊಂಡು ಬಂದಿದ್ದಾರೆ. ನಮ್ಮ ಪಕ್ಷ ಗಟ್ಟಿ ಇಲ್ಲ ಸಡಿಲವಾಗಿದೆ ಎಂಬ ಭಾವನೆ ಬಂದಿದೆ. ನಮ್ಮ ಎದುರಾಳಿಗೆ ನಮ್ಮದ್ದು ಕುಟುಂಬದ ಪಕ್ಷ ಅಂತಾ ಹೇಳೋದಕ್ಕೆ ನಾವೇ ಅಸ್ತ್ರ ಹಾಗೂ ಶಸ್ತ್ರ ನೀಡಿದ್ದೇವೆ. ನಾನು ದೇವೇಗೌಡರಿಗೆ ಹಾಗೂ ಕುಮಾರಸ್ವಾಮಿ ಅವರಿಗೆ ನೇರವಾಗಿ ಹೇಳಿದ್ದೇನೆ.ನನ್ನಗೆ ಯಾವುದೇ ಮುಜುಗರ ಇಲ್ಲ. ತತ್ವ ಹೋರಾಟದ ಆಧಾರದ ಮೇಲೆ ನಾನು ರಾಜಕೀಯ ಮಾಡಿದ್ದೇವೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೇ,ನಮ್ಮ ಕುಟುಂಬದ ಯಾವುದೇ ಸದಸ್ಯರು ಅಧಿಕಾರಕ್ಕಾಗಿ ಬಾಗಿಲು ತಟ್ಟೋದಿಲ್ಲ ಅಧಿಕಾರ ವಹಿಸಿಕೊಳ್ಳೋಲ್ಲ. ಪಕ್ಷಕ್ಕಾಗಿ ದುಡಿದವರ ಪಕ್ಷದಲ್ಲಿ ನಿಷ್ಠಾರಾದವರಿಗೆ ಅಧಿಕಾರಲ್ಲಿ ಕೂರಿಸುತ್ತೇವೆ. ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಅಧಿಕಾರಕ್ಕೆ ಬಂದಾಗ ನಾವು ಇರೋದಿಲ್ಲ ಎಂದೂ ಸ್ವಷ್ಟವಾಗಿ ಜನರಿಗೆ ಹೇಳಿ ಎಂದೂ ಸಲಹೆ ನೀಡಿದ್ದೇನೆ.ಜನತಾ ಪರಿವಾರದ ನಾಯಕರು ಬೇಸರರಾಗಿದ್ದಾರೆ.ಮನೆಯಲ್ಲಿ ಕುಳಿತಿದ್ದಾರೆ. ಅವರಿಗೆ ತಮ್ಮದೇ ಆದ ಶಕ್ತಿ ಇದೆ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರೇ ತಮ್ಮ ಈ ಪಕ್ಷವನ್ನು ಕಟ್ಟಬಹುದು ಎಂದೂ ಜೆಡಿಎಸ್ ಮುಖಂಡ ವೈ ಎಸ್ ವಿ ದತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಬಿಜೆಪಿ ಶಾಸಕ ಸೋಮಶೇಕರ್ ರೆಡ್ಡಿ ವಿರುದ್ದ ಕೆಂಡ ಮಂಡಲರಾದ ಇವರು ಈ ದೇಶದಲ್ಲಿ ಇವತ್ತಿಗೂ ಕೂಡ ನಾವು ಸಂವಿಧಾನ ಒಪ್ಪಿಕೊಂಡಿದ್ದೇವೆ.ಅದೇ ನಮ್ಮಗೆ ಬೈಬಲ್,ಕುರಾನ್, ಭಗದ್ಗೀತೆ.ಆ ಸಂವಿಧಾನ ತಜ್ಞರು ನಮ್ಮ ದೇಶವನ್ನು ಜಾತ್ಯತೀತ ರಾಷ್ಟ್ರ ಎಂದೂ ಘೋಷಣೆ ಮಾಡಿದ್ದಾರೆ. ಪಾಕಿಸ್ಥಾನದ ತರ ಇಸ್ಲಾಮಿಕ್‌ ರಾಷ್ಟ್ರ ಎಂದೂ ಹೇಳಿಲ್ಲ.ಮನುವಾದಿಗಳಿಗೆ ಮತ್ತು ಕೋಮುವಾದಿಗಳಿಗೆ ಇದು ಅರ್ಥ ಆಗೋಲ್ಲ. ನಮ್ಮಂತವರು ಹಿಂದೂ ರಾಷ್ಟ್ರದ ಪರವಾಗಿರೋದಿಲ್ಲ. ಹಿಂದೂ ಧರ್ಮದ ಪರವಾಗಿ ಇರುತ್ತೇವೆ ಎಂದೂ ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಮುಖಂಡ ವೈ ಎಸ್ ವಿ ದತ್ತಾ ಹೇಳಿದರು.....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.