ETV Bharat / state

ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೋವಿಡ್​ನಿಂದ ಮೃತ - coronavirus latest news

ಕೊರೊನಾ ಸೋಂಕಿಗೆ ಚಿಕಿತ್ಸೆ ಫಲಿಸದೆ ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೃತಪಟ್ಟಿದ್ದಾರೆ..

ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೋವಿಡ್​ನಿಂದ ಮೃತ

author img

By

Published : May 12, 2021, 1:55 PM IST

ಚಿಕ್ಕಮಗಳೂರು ; ಜಿಲ್ಲೆಯ ಶೃಂಗೇರಿ ಬಿಇಒ ಕೊರೊನಾಗೆ ಬಲಿ ಆಗಿದ್ದಾರೆ.

ಡಾ.ನಾಗರಾಜ್ (51) ಬಿಇಒ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಡಾ.ನಾಗರಾಜ್ ದಾವಣಗೆರೆಯಲ್ಲಿ ಕೋವಿಡ್​ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು.

ಇಂದು ಸಾವನ್ನಪ್ಪಿದ್ದು, ಒಂದು ವರ್ಷ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಡಾ.ನಾಗರಾಜ್ ಕರ್ತವ್ಯ ನಿರ್ವಹಿಸಿದ್ದರು. ಡಾ. ನಾಗರಾಜ್ ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.