ETV Bharat / state

ರೈತರನ್ನು ಲ್ಯಾಂಡ್ ಗ್ರಾಬರ್ಸ್ ಆಕ್ಟ್ ನಿಂದ ಹೊರಗಿಡಿ: ಸಿಎಂಗೆ ಜೀವರಾಜ್ ಮನವಿ - land grabbing act

ಲ್ಯಾಂಡ್ ಗ್ರಾಬರ್ಸ್​ ಆಕ್ಟ್​ನಿಂದ ರೈತರನ್ನು ಹೊರಗಿಡಬೇಕು. ಇದರಿಂದ ರೈತರಿಗೆ ನಷ್ಟವಾಗಿದೆ. ಇನ್ನು ನಗರವಾಸಿಗಳಿಗೆ ಈ ಕಾನೂನು ಅನ್ವಯವಾಗುತ್ತಿಲ್ಲ ಎಂದು ಮಾಜಿ ಸಚಿವ ಜೀವರಾಜ್ ಹೇಳಿದ್ದಾರೆ.

ಸಿಎಂಗೆ ಜೀವರಾಜ್ ಮನವಿ
author img

By

Published : Sep 13, 2019, 5:20 PM IST

ಬೆಂಗಳೂರು: ರೈತರಿಗೆ ಭೂಗಳ್ಳರೆಂಬ ಹಣೆಪಟ್ಟಿ ಬೇಡ. ರೈತರನ್ನು ಲ್ಯಾಂಡ್ ಗ್ರಾಬರ್ಸ್​ ಆಕ್ಟ್​ನಿಂದ ಹೊರಗಿಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮಾಜಿ ಸಚಿವ ಜೀವರಾಜ್ ಮನವಿ ಮಾಡಿದ್ದಾರೆ.

ಲ್ಯಾಂಡ್ ಗ್ರಾಬರ್ಸ್​ ಆಕ್ಟ್​ನಿಂದ ರೈತರನ್ನು ಹೊರಗಿಡಲು ಮಾಜಿ ಸಚಿವ ಜೀವರಾಜ್ ಮನವಿ

ಮಾಜಿ ಸಚಿವ ಜೀವರಾಜ್ ನೇತೃತ್ವದ ಮಲೆನಾಡಿನ ರೈತರು ಮತ್ತು ವಕೀಲರ ನಿಯೋಗವು ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿತು. ಸಿಎಂ ಜೊತೆ ಲ್ಯಾಂಡ್ ಗ್ರಾಬರ್ಸ್ ಕಾಯ್ದೆ ಕುರಿತು, ಅದರಿಂದ ಆಗುತ್ತಿರುವ ಸಮಸ್ಯೆ ಕುರಿತು ಅವರ ಗಮನಕ್ಕೆ ತರಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೀವರಾಜ್, ಲ್ಯಾಂಡ್ ಗ್ರಾಬಿಂಗ್ ಕಾಯ್ದೆ 2011 ಮತ್ತು 2014 ರ ತಿದ್ದುಪಡಿ ಮಾಡಿದ್ದು ನಗರ ಪ್ರದೇಶದ ಕೆರೆಗಳು, ಪಟ್ಟಣದ ಜಾಗ, ರಾಜಕಾಲುವೆಗಳ ಒತ್ತುವರಿಯಡಿ ಕ್ರಮ ಕೈಗೊಳ್ಳುವ ಕೆಲಸ ಆಗಬೇಕಿತ್ತು ಆದರೆ ಆ ಕಾಯ್ದೆಯ ದುರ್ಬಳಕೆಯಾಗುತ್ತಿದೆ. ಸಣ್ಣ ರೈತರಿಗೆ ಸಮಸ್ಯೆ ಬರುತ್ತಿದೆ ಎಂದರು.

ಈ ಕಾನೂನು ನಗರದವರಿಗೆ ಅನ್ವಯ ಆಗುತ್ತಿಲ್ಲ ಹಾಗಾಗಿ ರೈತರನ್ನು ಗ್ರಾಬರ್ಸ್ ಹೆಸರಿಂದ‌ ಹೊರಗೆ ಇಡಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇವೆ. ಕಾನೂನಿನಲ್ಲಿ ಏನೆಲ್ಲಾ ಅವಕಾಶವಿದೆ ಎಂದು ತಿಳಿಸಿದ್ದೇವೆ. ಸಿಎಂ‌ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ ಎಂದರು.

Intro:

ಬೆಂಗಳೂರು: ರೈತರಿಗೆ ಭೂಗಳ್ಳರೆಂಬ ಹಣೆಪಟ್ಟಿ ಬೇಡ.ರೈತರನ್ನು ಲ್ಯಾಂಡ್ ಗ್ರಾಬರ್ಸ ಆಕ್ಟ್ ನಿಂದ ಹೊರಗಿಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮಾಜಿ ಸಚಿವ ಜೀವರಾಜ್ ಮನವಿ ಮಾಡಿದ್ದಾರೆ.

ಮಾಜಿ ಸಚಿವ ಜೀವರಾಜ್ ನೇತೃತ್ವದ ಮಲೆನಾಡಿನ ರೈತರು ಮತ್ತು ವಕೀಲರ ನಿಯೋಗದ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿತು.ಸಿಎಂ ಜೊತೆ ಲ್ಯಾಂಡ್ ಗ್ರಾಬರ್ಸ್ ಕಾಯ್ದೆ ಕುರಿತು, ಅದರಿಂದ ಆಗುತ್ತಿರುವ ಸಮಸ್ಯ ಕುರಿತು ಸಿಎಂ ಗಮನಕ್ಕೆ ತರಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೀವರಾಜ್,
ಲ್ಯಾಂಡ್ ಗ್ರಾಬಿಂಗ್ ಕಾಯ್ದೆ 2011 ಮತ್ತು 2014 ರ ತಿದ್ದುಪಡಿ ಮಾಡಿದ್ದು ನಗರ ಪ್ರದೇಶದ ಕೆರೆಗಳು,ಪಟ್ಟಣದ ಜಾಗ, ರಾಜಕಾಲುವೆಗಳ ಒತ್ತುವರಿಯಡಿ ಕ್ರಮ ಕೈಗೊಳ್ಳುವ ಕೆಲಸ ಆಗಬೇಕಿತ್ತು ಆದರೆ ಆ ಕಾಯ್ದೆಯ ದುರ್ಬಳಕೆಯಾಗುತ್ತಿದೆ ಸಣ್ಣ ರೈತರಿಗೆ ಸಮಸ್ಯೆ ಬರುತ್ತಿದೆ ನಗರದವರಿಗೆ ಅನ್ವಯ ಆಗುತ್ತಿಲ್ಲ ಹಾಗಾಗಿ ರೈತರನ್ನು ಗ್ರಾಬರ್ಸ್ ಹೆಸರಿಂದ‌ ಹೊರಗೆ ಇಡಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇವೆ, ಕಾನೂನಿನಲ್ಲಿ ಏನೆಲ್ಲಾ ಅವಕಾಶವಿದೆ ಎಂದು ತಿಳಿಸಿದ್ದೇವೆ ಸಿಎಂ‌ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ ಎಂದರು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.