ETV Bharat / state

ಕಾಫಿನಾಡಿನಲ್ಲಿ ನಿಲ್ಲದ ಮಳೆಯ ಅವಾಂತರ.. - ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸತತ ಒಂದು ವಾರಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ಹಲವಾರು ಭಾಗದಲ್ಲಿ ಗುಡ್ಡ ಕುಸಿತ, ಮನೆ ಕುಸಿತ ಉಂಟಾಗಿ ನೂರಾರು ಜನರು ಬೀದಿಗೆ ಬಿದ್ದಿದ್ದಾರೆ.

ಕಾಫಿನಾಡಿನಲ್ಲಿ ನಿಲ್ಲದ ಮಳೆಯ ಅವಾಂತರ
author img

By

Published : Aug 21, 2019, 8:24 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸತತ ಒಂದು ವಾರಗಳ ಕಾಲ ಸುರಿದ ಧಾರಕಾರ ಮಳೆ ಸಾವಿರಾರೂ ಜನರ ಬದುಕನ್ನೇ ಸರ್ವ ನಾಶ ಮಾಡಿದೆ.

ಕಾಫಿನಾಡಿನಲ್ಲಿ ನಿಲ್ಲದ ಮಳೆಯ ಅವಾಂತರ..

ಹಲವಾರು ಭಾಗದಲ್ಲಿ ಗುಡ್ಡ ಕುಸಿತ, ಮನೆ ಕುಸಿತ ಉಂಟಾಗಿ ನೂರಾರು ಜನರು ಬೀದಿಗೆ ಬಿದ್ದಿದ್ದಾರೆ. ಕಿ.ಮೀಗಟ್ಟಲೇ ಗುಡ್ಡ ಕುಸಿದಿದ್ದು ಮಲೆನಾಡು ಜನರ ಬದುಕೇ ಮಣ್ಣಿನಲ್ಲಿ ಹುದುಗಿ ಹೋಗಿದೆ. ಸಾವಿರಾರು ಎಕರೆ ಅಡಿಕೆ ತೋಟ, ಕಾಫೀ , ಮೆಣಸಿನ ಗಿಡಗಳು ಬೇರು ಸಮೇತ ಕಿತ್ತುಕೊಂಡು ಹೋಗಿವೆ. ಹತ್ತಾರೂ ಮನೆಗಳ ಕುರುಹುಗಳು ಸಿಗದಂತೆ ಭೂಮಿಯಲ್ಲಿ ಮುಚ್ಚಿ ಹೋಗಿದ್ದು, ಎಲ್ಲಿ ನೋಡಿದರೂ ಕೆಸರು ತುಂಬಿಕೊಂಡಿದೆ. ಬರಿಗಾಲಿನಲ್ಲಿ ಸಂಚಾರ ಮಾಡೋದಕ್ಕೆ ಕಷ್ಟಕರವಾಗಿದ್ದು, ಭೂ ಕುಸಿತ ಉಂಟಾಗಿರುವ ಜಾಗದಲ್ಲಿ ಏನು ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Intro:Kn_Ckm_04_Sarva nasha_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸತತ ಒಂದು ವಾರಗಳ ಕಾಲ ಸುರಿದ ಧಾರಕಾರ ಮಳೆ ಸಾವಿರಾರೂ ಮಲೆನಾಡು ಭಾಗದ ಜನರ ಬದುಕನ್ನೇ ಸರ್ವ ನಾಶ ಮಾಡಿ ಹೋಗಿದೆ. ಹತ್ತಾರೂ ಭಾಗದಲ್ಲಿ ಗುಡ್ಡ ಕುಸಿತ, ಮನೆ ಕುಸಿತ ಉಂಟಾಗಿ ನೂರಾರು ಜನರು ಬೀದಿಗೆ ಬಿದ್ದಿದ್ದಾರೆ. ಗುಡ್ಡ ಕುಸಿತ ಹಾಗೂ ಭೂ ಕುಸಿತ ಉಂಟಾಗಿರುವ ಜಾಗ ನೋಡಿದರೇ ಒಂದು ಕ್ಷಣ ನಿಮ್ಮ ಕಣ್ಣಲ್ಲಿ ನೀರು ಬರದೇ ಇರದು.ಕೀ.ಮೀ ಗಟ್ಟಲೇ ಗುಡ್ಡ ಕುಸಿದಿದ್ದು ಮಲೆನಾಡು ಜನರ ಬದುಕನ್ನೇ ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿದೆ. ಸಾವಿರಾರೂ ಅಡಿಕೆ ಗಿಡಗಳು, ಕಾಫೀ ಗಿಡಗಳು, ಮೆಣಸಿನ ಗಿಡಗಳು ಬೇರು ಸಮೇತ ಕಿತ್ತುಕೊಂಡು ಹೋಗಿದ್ದು ಬೆಟ್ಟಕ್ಕೆ ಬೆಟ್ಟವೇ ಮಗುಚಿ ಬಿದ್ದ ಹಾಗೇ ಕೆಲ ಪ್ರದೇಶಗಳಲ್ಲಿ ಆಗಿದೆ.ಹತ್ತಾರೂ ಮನೆಗಳ ಕುರುಹುಗಳು ಸಿಗದಂತೆ ಭೂಮಿಯಲ್ಲಿ ಮುಚ್ಚಿ ಹೋಗಿದ್ದು ಎಲ್ಲಿ ನೋಡಿದರೂ ಕೆಸರು ತುಂಬಿಕೊಂಡಿದೆ. ಬರಿಗಾಲಿನಲ್ಲಿ ಸಂಚಾರ ಮಾಡೋದಕ್ಕೆ ಕಷ್ಟಕರವಾಗಿದ್ದು ಮುಂದಿನ ಹತ್ತಾರೂ ವರ್ಷಗಳೂ ಭೂ ಕುಸಿತ ಉಂಟಾಗಿರುವ ಜಾಗದಲ್ಲಿ ಏನು ಮಾಡಲಾಗದಂತಹ ಪರಿಸ್ಥಿತಿ ಉದ್ಬವಾಗಿದೆ.ಇಲ್ಲಿನ ಪರಿಸ್ಥಿತಿ ನೋಡಿದರೇ ಅಯ್ಯೋ ಅನ್ನದೇ ಇರಕಾಗದು ಆ ರೀತಿಯಲ್ಲಿ ವರುಣ ದೇವಾ ಎಲ್ಲವನ್ನು ಜನರಿಂದ ಕಿತ್ತುಕೊಂಡು ಹೋಗಿದ್ದಾನೆ.ಸಂಪೂರ್ಣ ಸರ್ವ ನಾಶ ಆಗಿರುವ ಜಾಗವನ್ನು ನೋಡಿದ ಮಾಲೀಕರು ಇದು ನಮ್ಮ ಜಾಗವ ಎಂದೂ ಮೌನಕ್ಕೆ ಶರಣಾಗುತ್ತಿದ್ದಾರೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.