ETV Bharat / state

ಹೃದಯಾಘಾತದಿಂದ ಕರ್ತವ್ಯ ನಿರತ ಪೇದೆ ಸಾವು - undefined

ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ  ರ್ತವ್ಯ ನಿರ್ವಹಿಸುತ್ತಿದ್ದ ಪೇದೆಯೊರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಯೋಗೀಶ್ ಮೃತ ಪೇದೆ
author img

By

Published : Apr 19, 2019, 9:22 PM IST

ಚಿಕ್ಕಮಗಳೂರು : ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪೇದೆಯೊರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಯೋಗೀಶ್(30) ಮೃತ ಪೇದೆ. ಇವರು ಮಲ್ಲಂದೂರು ನಿವಾಸಿಯಾಗಿದ್ದಾರೆ. ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಠಾಣಾ ಸಿಬ್ಬಂದಿಗಳು ಯೋಗೀಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Chikmagalur
ಯೋಗೀಶ್ ಮೃತ ಪೇದೆ

ಸ್ಥಳಕ್ಕೆ ಎಸ್ಪಿ ಹರೀಶ್ ಪಾಂಡೆ ಭೇಟಿ ನೀಡಿದ್ದು, ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ. ಪೋಸ್ಟ್ ಮಾರ್ಟಮ್ ನಂತರವೇ ಸತ್ಯ ಸತ್ಯತೆ ಹೊರ ಬೀಳಲಿದ್ದು, ಬಾಳೆಹೊನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:R_kn_ckm_02_190419_police death_Rajakumar_ckm_av

ಚಿಕ್ಕಮಗಳೂರು : -

ಚಿಕ್ಕಮಗಳೂರಿನಲ್ಲಿ ಕರ್ತ್ಯವ್ಯ ನಿರ್ವಹಿಸುತ್ತಿದ್ದ ವೇಳೆ ಪೇದೆ ಠಾಣೆಯಲ್ಲಿ ಸಾವನ್ನಪಿರುವ ಘಟನೆ ಬೆಳಕಿಗೆ ಬಂದಿದೆ. ಪೇದೆ ಯೋಗೀಶ್(30) ಠಾಣೆಯಲ್ಲಿ ಸಾವನ್ನಪಿರುವ ಸಿಬ್ಬಂದಿ ಆಗಿದ್ದು
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ತಡರಾತ್ರಿ 2 ಗಂಟೆಯಲ್ಲಿ ಘಟನೆ ನಡೆದಿದೆ.
ಹೃದಯಾಘಾತ ದಿಂದ ಈ ಸಾವು ಆಗಿರಬಹುದೆಂದು ಪೊಲೀಸ್ ಇಲಾಖೆ ಶ0ಕೆ ವ್ಯಕ್ತಪಡಿಸಿದ್ದು, 32 ವರ್ಷದ ಯೋಗೀಶ್ ಮಲ್ಲ0ದೂರು ನಿವಾಸಿಯಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಕೂಡಲೇ ಠಾಣಾ ಸಿಬಂದ್ದಿಗಳು ಆಸ್ಪತ್ರೆಗೆ ದಾಖಲು ಮಾಡಿದರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಎಸ್ಪಿ ಹರೀಶ್ ಪಾಂಡೆ ಭೇಟಿ ನೀಡಿದ್ದು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ.ಪೋಸ್ಟ್ ಮಾರ್ಟಮ್ ನಂತರವೇ ಸತ್ಯ ಸತ್ಯತೆ ಹೊರಬೀಳಲಿದ್ದು ಬಾಳೆಹೊನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.Body:R_kn_ckm_02_190419_police death_Rajakumar_ckm_av

ಚಿಕ್ಕಮಗಳೂರು : -

ಚಿಕ್ಕಮಗಳೂರಿನಲ್ಲಿ ಕರ್ತ್ಯವ್ಯ ನಿರ್ವಹಿಸುತ್ತಿದ್ದ ವೇಳೆ ಪೇದೆ ಠಾಣೆಯಲ್ಲಿ ಸಾವನ್ನಪಿರುವ ಘಟನೆ ಬೆಳಕಿಗೆ ಬಂದಿದೆ. ಪೇದೆ ಯೋಗೀಶ್(30) ಠಾಣೆಯಲ್ಲಿ ಸಾವನ್ನಪಿರುವ ಸಿಬ್ಬಂದಿ ಆಗಿದ್ದು
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ತಡರಾತ್ರಿ 2 ಗಂಟೆಯಲ್ಲಿ ಘಟನೆ ನಡೆದಿದೆ.
ಹೃದಯಾಘಾತ ದಿಂದ ಈ ಸಾವು ಆಗಿರಬಹುದೆಂದು ಪೊಲೀಸ್ ಇಲಾಖೆ ಶ0ಕೆ ವ್ಯಕ್ತಪಡಿಸಿದ್ದು, 32 ವರ್ಷದ ಯೋಗೀಶ್ ಮಲ್ಲ0ದೂರು ನಿವಾಸಿಯಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಕೂಡಲೇ ಠಾಣಾ ಸಿಬಂದ್ದಿಗಳು ಆಸ್ಪತ್ರೆಗೆ ದಾಖಲು ಮಾಡಿದರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಎಸ್ಪಿ ಹರೀಶ್ ಪಾಂಡೆ ಭೇಟಿ ನೀಡಿದ್ದು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ.ಪೋಸ್ಟ್ ಮಾರ್ಟಮ್ ನಂತರವೇ ಸತ್ಯ ಸತ್ಯತೆ ಹೊರಬೀಳಲಿದ್ದು ಬಾಳೆಹೊನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.Conclusion:R_kn_ckm_02_190419_police death_Rajakumar_ckm_av

ಚಿಕ್ಕಮಗಳೂರು : -

ಚಿಕ್ಕಮಗಳೂರಿನಲ್ಲಿ ಕರ್ತ್ಯವ್ಯ ನಿರ್ವಹಿಸುತ್ತಿದ್ದ ವೇಳೆ ಪೇದೆ ಠಾಣೆಯಲ್ಲಿ ಸಾವನ್ನಪಿರುವ ಘಟನೆ ಬೆಳಕಿಗೆ ಬಂದಿದೆ. ಪೇದೆ ಯೋಗೀಶ್(30) ಠಾಣೆಯಲ್ಲಿ ಸಾವನ್ನಪಿರುವ ಸಿಬ್ಬಂದಿ ಆಗಿದ್ದು
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ತಡರಾತ್ರಿ 2 ಗಂಟೆಯಲ್ಲಿ ಘಟನೆ ನಡೆದಿದೆ.
ಹೃದಯಾಘಾತ ದಿಂದ ಈ ಸಾವು ಆಗಿರಬಹುದೆಂದು ಪೊಲೀಸ್ ಇಲಾಖೆ ಶ0ಕೆ ವ್ಯಕ್ತಪಡಿಸಿದ್ದು, 32 ವರ್ಷದ ಯೋಗೀಶ್ ಮಲ್ಲ0ದೂರು ನಿವಾಸಿಯಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಕೂಡಲೇ ಠಾಣಾ ಸಿಬಂದ್ದಿಗಳು ಆಸ್ಪತ್ರೆಗೆ ದಾಖಲು ಮಾಡಿದರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಎಸ್ಪಿ ಹರೀಶ್ ಪಾಂಡೆ ಭೇಟಿ ನೀಡಿದ್ದು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ.ಪೋಸ್ಟ್ ಮಾರ್ಟಮ್ ನಂತರವೇ ಸತ್ಯ ಸತ್ಯತೆ ಹೊರಬೀಳಲಿದ್ದು ಬಾಳೆಹೊನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.