ETV Bharat / state

ಚಿಕ್ಕಮಗಳೂರಿನಲ್ಲಿ 'ಆಕ್ಸಿಜನ್​ ಆನ್​​ ವೀಲ್​​​​​' ತಯಾರಿ: ನಾಳೆ ಕಾರ್ಯಾರಂಭ ಸಾಧ್ಯತೆ

author img

By

Published : May 16, 2021, 7:39 PM IST

ಈಗಾಗಲೇ ಸಾರಿಗೆ ಇಲಾಖೆ ಜೊತೆ ಮಾತನಾಡಿರುವ ಚಿಕ್ಕಮಗಳೂರು ಜಿಲ್ಲಾಡಳಿತ 'ಆಕ್ಸಿಜನ್ ಆನ್​​ ವೀಲ್​​​' ಅಭಿಯಾನದಲ್ಲಿ ಬಸ್​​ಗಳನ್ನು ಸಿದ್ಧ ಮಾಡಿದೆ. ಬಸ್​​​ನಲ್ಲಿ 6 ರಿಂದ 8 ಜನ ರೋಗಿಗಳಿಗೆ ಏಕಕಾಲದಲ್ಲಿ ಆಮ್ಲಜನಕ ನೀಡಬಹುದಾಗಿದೆ. ಯೋಜನೆಗೆ ಬೇಕಾದ ಕೆಲ ತಾಂತ್ರಿಕ ಕೆಲಸಗಳು ನಡೆಯುತ್ತಿದ್ದು, ನಾಳೆ ಲೋಕಾರ್ಪಣೆಗೊಳ್ಳಲಿದೆ.

oxygen-on-wheels-program-will-launch-tomorrow-in-chikkamagalore
ಆಕ್ಸಿಜನ್​ ಆನ್​​ ವೀಲ್

ಚಿಕ್ಕಮಗಳೂರು: 'ಆಕ್ಸಿಜನ್​ ಆನ್​​ ವೀಲ್​​​​​' ಯೋಜನೆ ಮೂಲಕ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆ ಬಾಗಿಲಲ್ಲೇ ಆಮ್ಲಜನಕ ನೀಡುವ ವ್ಯವಸ್ಥೆಗೆ ಚಿಕ್ಕಮಗಳೂರು ಜಿಲ್ಲಾಡಳಿತ ಕೈ ಹಾಕಿದೆ.

ಬೆಂಗಳೂರನ್ನ ಹೊರತುಪಡಿಸಿದರೆ ಈ ಯೋಜನೆಯನ್ನ ಜಾರಿಗೆ ತಂದ ಮೊದಲ ಜಿಲ್ಲೆ ಚಿಕ್ಕಮಗಳೂರು. ಈಗಾಗಲೇ ಸಾರಿಗೆ ಇಲಾಖೆ ಜೊತೆ ಮಾತನಾಡಿರೋ ಜಿಲ್ಲಾಡಳಿತ 'ಆಕ್ಸಿಜನ್ ಆನ್​​ ವೀಲ್​​​' ಅಭಿಯಾನದಲ್ಲಿ ಬಸ್​​ಗಳನ್ನು ಸಿದ್ಧ ಮಾಡಿದೆ. ಬಸ್​​​ನಲ್ಲಿ 6 ರಿಂದ 8 ಜನ ರೋಗಿಗಳಿಗೆ ಏಕಕಾಲದಲ್ಲಿ ಆಮ್ಲಜನಕ ನೀಡಬಹುದಾಗಿದೆ. ಯೋಜನೆಗೆ ಬೇಕಾದ ಕೆಲ ತಾಂತ್ರಿಕ ಕೆಲಸಗಳು ನಡೆಯುತ್ತಿದ್ದು, ನಾಳೆ ಲೋಕಾರ್ಪಣೆಗೊಳ್ಳಲಿದೆ.

'ಆಕ್ಸಿಜನ್​ ಆನ್​​ ವೀಲ್'ಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಇದನ್ನು ಓದಿ-'ಆಕ್ಸಿಜನ್​ ಆನ್​​​​​​ ವೀಲ್​​​': ಚಿಕ್ಕಮಗಳೂರಿನ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಜ್ಜಾದ ಬಸ್​​​​

ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೂಡಲೇ ಆಕ್ಸಿಜನ್ ಬೆಡ್ ನೀಡಲು ಸಾಧ್ಯವಾಗದಿರಬಹುದು. ಆದ ಕಾರಣ, ಅವರಿಗೆ ಆಸ್ಪತ್ರೆ ಮುಂಭಾಗ ಬಸ್​​​ನಲ್ಲಿ ಕೂರಿಸಿ ಆಕ್ಸಿಜನ್ ನೀಡಲಾಗುತ್ತದೆ. ತದನಂತರ ವೈದ್ಯರ ಪರೀಕ್ಷೆ ನಡೆಸಿ ಅವರ ಸ್ಥಿತಿಗತಿ ಆಧಾರದ ಮೇಲೆ ಮುಂದಿನ ಚಿಕಿತ್ಸೆ ನೀಡಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.